ಸಿಎಂ ಸ್ಥಾನ ಬಿಟ್ಟ ತಕ್ಷಣ ಸಿದ್ದುಗೆ ಹಿನ್ನಡೆ? ಮಾಜಿ ಸಿಎಂ ಮನವಿಯನ್ನ ರಿಜೆಕ್ಟ್ ಮಾಡಿದ ಹೈಕಮಾಂಡ್!
ನೂತನ ಸಚಿವ ಸಂಪುಟದಲ್ಲಿ ಸಾಕಷ್ಟು ಸಂಖ್ಯೆಯ ಹಿರಿಯ ಸಚಿವರು ಇರಲಿದ್ದಾರೆ. ಹೀಗಾಗಿ ಸರ್ಕಾರ ಮತ್ತು ಪಕ್ಷದ ನಡುವೆ ಯಾವುದೇ ರೀತಿಯ ಗೊಂದಲಗಳು ಉಂಟಾಗಬಾರದು ಎನ್ನುವ ದೂರದೃಷ್ಟಿಯಿಂದ ಸಿದ್ದರಾಮಯ್ಯ ಸಮನ್ವಯ ಸಮಿತಿಯ ಅಗತ್ಯತೆಯನ್ನು ಪ್ರತಿಪಾದಿಸಿದ್ದಾರೆ. ಆದರೆ, ಈ ಮನವಿಯನ್ನು ಕಾಂಗ್ರೆಸ್ ಹೈಕಮಾಂಡ್ ನಿರಾಕರಿಸಿದ್ದಾರೆ.
Video Published On: Saturday, May 30, 2026, 03:48 [IST]


Click it and Unblock the Notifications