ಮುಖ್ಯಮಂತ್ರಿಯಾಗಲಿರುವ ಡಿಕೆ ಶಿವಕುಮಾರ್ ಅವರ ಬಳಿ ಎಷ್ಟು ಆಸ್ತಿ ಇದೆ ಗೊತ್ತಾ?
ದೇಶಾದ್ಯಂತ ಕನಕಪುರ ಬಂಡೆ ಖ್ಯಾತಿಯ ಡಿಕೆಶಿ ಅವರ ಆರ್ಥಿಕ ಶಕ್ತಿಯ ಕುರಿತು ಭಾರೀ ಚರ್ಚೆ ಶುರುವಾಗಿದೆ. ದೇಶದ 2ನೇ ಅತಿ ಶ್ರೀಮಂತ MLA: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿಯ ಪ್ರಕಾರ, ಡಿ.ಕೆ. ಶಿವಕುಮಾರ್ ಅವರು ಭಾರತ ದೇಶದ ಎರಡನೇ ಅತಿ ಶ್ರೀಮಂತ ಹಾಗೂ ಕರ್ನಾಟಕ ರಾಜ್ಯದ ನಂಬರ್ 1 ಶ್ರೀಮಂತ ಶಾಸಕರಾಗಿದ್ದಾರೆ.
Video Published On: Friday, May 29, 2026, 12:55 [IST]


Click it and Unblock the Notifications