ಒಳ್ಳೇ ಆಡಳಿತ ಕೊಡಿ ಡಿಕೆ ಶಿವಕುಮಾರ್ ಅವ್ರೇ ಇಲ್ದಿದ್ರೆ ಟೀಕೆ ಮಾಡೋದನ್ನ ಬಿಡಲ್ಲ ಎಂದ ಪ್ರತಾಪ್ ಸಿಂಹ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಗೌರವಯುತವಾಗಿ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ, ಅವರನ್ನು ಈಗ ಟೀಕಿಸುವುದಿಲ್ಲ. ಮುಂದಿನ ಜೀವನ ಚೆನ್ನಾಗಿರಲೆಂದು ಹಾರೈಸುವೆ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.
Video Published On: Saturday, May 30, 2026, 12:21 [IST]


Click it and Unblock the Notifications