ಜಮೀರ್ ವಿರುದ್ಧ ಪಕ್ಷವಿರೋಧಿ ಕೃತ್ಯಕ್ಕೆ ಸಿಕ್ತು ಸಾಕ್ಷಿ! ಸ್ಫೋಟಕ ಆಡಿಯೋ ವೈರಲ್!
ಕರ್ನಾಟಕದ ವಸತಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್(Zameer Ahmed Khan) ಅವರಿಗೆ ಸಂಬಂಧಿಸಿದ ಆಡಿಯೋ ಲೀಕ್(Audio leak) ವಿವಾದವೊಂದು ಕಾಂಗ್ರೆಸ್ ಹೈಕಮಾಂಡ್ ಮೆಟ್ಟಿಲೇರಿದ್ದು, ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
Video Published On: Monday, Jun 01, 2026, 06:35 [IST]


Click it and Unblock the Notifications