ಡಿಕೆಶಿ ಸಿಎಂ ಆಗ್ತಿರೋದಕ್ಕೆ JDS ನಲ್ಲಿ ತಲ್ಲಣ ತಳಮಳ! HDK ಗೆ ದಾರಿ ಯಾವುದಯ್ಯಾ?
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಗದ್ದುಗೆಗೆ ಏರಿದರೆ, ಅದು ಜೆಡಿಎಸ್ ಪಕ್ಷದ ಮತಬ್ಯಾಂಕ್‌ಗೆ ನೇರ ಪೆಟ್ಟು ನೀಡಲಿದೆ ಎಂಬ ಆತಂಕ ಜೆಡಿಎಸ್ ನಾಯಕರನ್ನು ಕಾಡುತ್ತಿದೆ. ಯಾಕಂದ್ರೆ, ಡಿ.ಕೆ. ಶಿವಕುಮಾರ್ ಮತ್ತು ಕುಮಾರಸ್ವಾಮಿ ಇಬ್ಬರೂ ಒಂದೇ ಸಮುದಾಯದ ಪ್ರಭಾವಿ ನಾಯಕರು. ಡಿಕೆಶಿ ಸಿಎಂ ಆದ್ರೆ, ಹಳೇ ಮೈಸೂರು ಭಾಗದ ಒಕ್ಕಲಿಗ ಸಮುದಾಯದ ಮತಗಳು ಸಂಪೂರ್ಣವಾಗಿ ಕಾಂಗ್ರೆಸ್ ಕಡೆಗೆ ವಾಳಬಹುದು ಎಂಬ ಲೆಕ್ಕಾಚಾರ ತೆರೆಮರೆಯಲ್ಲಿ ನಡಿತಾ ಇದೆ. ಇದೇ ಈಗ ಪ್ರಾ ನಾಯಕರಲ್ಲಿ ತಲ್ಲಣ ಸೃಷ್ಟಿಸಿರೋ ಅಸಲಿ ವಿಷಯ!
Video Published On: Tuesday, Jun 02, 2026, 05:42 [IST]


Click it and Unblock the Notifications