ಡಿಕೆ ಸಂಪುಟದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ಗೆ ಮತ್ತೆ ಸಚಿವ ಸ್ಥಾನ ಸಿಗುತ್ತಾ? ಏನ್ ಹೇಳಿದರೆ ನೋಡಿ.
ನಾವೆಲ್ಲರೂ ದೆಹಲಿಗೆ ಬಂದಿದ್ದೇವೆ. ಪಕ್ಷದ ನಾಯಕತ್ವದ ಮುಂದೆ ನಾವು ಇದುವರೆಗೆ ಮಾಡಿದ ಕೆಲಸಗಳ ವರದಿಯನ್ನು ಮಂಡಿಸುತ್ತಿದ್ದೇವೆ. ನಾಯಕತ್ವ ಏನು ಸೂಚನೆ ನೀಡುತ್ತದೆಯೋ ಅದನ್ನು ಸಂಪೂರ್ಣವಾಗಿ ಪಾಲಿಸುತ್ತೇವೆ. ಕೆಲಸ ಮುಂದುವರಿಸಲು ಹೇಳಿದರೆ ಅದನ್ನೇ ಮುಂದುವರಿಸುತ್ತೇವೆ.
Video Published On: Tuesday, Jun 02, 2026, 01:49 [IST]


Click it and Unblock the Notifications