ಬಿಕೆ ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡೋ ನಿರ್ಧಾರದ ಹಿಂದಿರೋ ಕಾರಣ ಏನು?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಸಚಿವ ಸ್ಥಾನ ಎರಡಕ್ಕೂ ಪಟ್ಟು ಹಿಡಿದಿದ್ದ ಸಾಹುಕಾರ್ಗೆ ಹೈಕಮಾಂಡ್ (High Command) ಶಾಕ್ ಕೊಟ್ಟಿದ್ದು, ಕೊನೆಯ ಕ್ಷಣದಲ್ಲಿ ಒಬಿಸಿ ಸಮುದಾಯದ ನಾಯಕನಿಗೆ ಅಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಿದ್ದು, ಕೆಪಿಸಿಸಿ ಕುರ್ಚಿ ಬಿ.ಕೆ.ಹರಿಪ್ರಸಾದ್ (BK Hariprasad) ಪಾಲಾಗೋದು ಫಿಕ್ಸ್ ಆಗಿದೆ.
Video Published On: Wednesday, Jun 03, 2026, 01:49 [IST]


Click it and Unblock the Notifications