ಭಾರತದ IT ಕ್ರಾಂತಿಯ ಶಿಲ್ಪಿ;ಸಾಮಾನ್ಯ ಯುವಕನಿಂದ ಇನ್ಫೋಸಿಸ್ ಸ್ಥಾಪಕನಾದ ಕಥೆ!NR ನಾರಾಯಣ ಮೂರ್ತಿ ಕಥೆ
ಎನ್ ಆರ್ ನಾರಾಯಣ ಮೂರ್ತಿ 10,000 ರೂಪಾಯಿ ಸಾಲದ ಹಣದಿಂದ ಇವತ್ತು ಲಕ್ಷ ಕೋಟಿ ರೂಪಾಯಿ ಮೌಲ್ಯದ 'ಇನ್ಫೋಸಿಸ್' ಸಾಮ್ರಾಜ್ಯ ಕಟ್ಟಿದ ಕಥೆ ಸಾಮಾನ್ಯವಾದದ್ದಲ್ಲ. ಅವರ ವೈಯಕ್ತಿಕ ಜೀವನ ಹೇಗಿತ್ತು? ಅವರ ಆದಾಯ, ಆಸ್ತಿ ಎಷ್ಟು? ಅವರ ಮೇಲಿರುವ ವಿವಾದಗಳೇನು? ಮತ್ತು ಇಂದಿನ ಯುವ ಪೀಳಿಗೆಗೆ ಅವರು ನೀಡುವ ಸಂದೇಶವೇನು?
Video Published On: Wednesday, Jun 03, 2026, 06:28 [IST]


Click it and Unblock the Notifications