The Love Is Always Louder: ವಿಜಯ್ CM ಆದ ಕೂಡಲೇ ತ್ರಿಶಾ ಕೃಷ್ಣನ್ ಪೋಸ್ಟ್ ವೈರಲ್
Vijay: ವಿಜಯ್ ಮತ್ತು ತ್ರಿಶಾ ಬೆಳ್ಳಿತೆರೆಯಲ್ಲಿ ಹಿಟ್ ಜೋಡಿಯಾಗಿ ಗುರುತಿಸಿಕೊಂಡಿರುವುದರಿಂದ ಈ ವಿಶೇಷ ದಿನದಲ್ಲಿ ತ್ರಿಶಾ ಹಾಜರಾಗಿರುವುದು ಅಭಿಮಾನಿಗಳಿಗೆ ಹೆಚ್ಚಿನ ಉತ್ಸಾಹ ತಂದಿತು. ಈ ಎಲ್ಲವುದರ ಮಧ್ಯೆ ಇದೀಗ ನಟಿ ತ್ರಿಶಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಪೋಸ್ಟ್ ಎಲ್ಲರ ಗಮನ ಸೆಳೆದಿದೆ.
Video Published On: Monday, May 11, 2026, 05:16 [IST]


Click it and Unblock the Notifications