ಕಾರ್ತಿಕ ಏಕಾದಶಿಗೆ ಪಂಢರಪುರಯಾತ್ರೆ

ಪ್ರಯಾಣಿಕರು ಬಯಸಿದಲ್ಲಿ ಕರಾರು ಒಪ್ಪಂದದ ಮೇಲೆಯೂ ಸಹ ಜಾತ್ರೆಗೆ ಬಸ್ಸಗಳನ್ನು ಒದಗಿಸಲಾಗುವುದು. ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು.ಸಾರ್ವಜನಿಕರು ಈ ಸೌಲಭ್ಯದ ಪ್ರಯೋಜನ ಪಡೆಯಲು ವಿಭಾಗೀಯ ನಿಯಂತ್ರಣಾಧಿಕಾರಿಗಳು ಕೋರಿದ್ದಾರೆ.
ವಿಜಾಪುರ ಘಟಕ : 94808 16076, 94808 16077
ಇಂಡಿ ಘಟಕ :94808 16078
ಕೇಂದ್ರ ಬಸ್ ನಿಲ್ದಾಣ :94808 16079 ಮತ್ತು 08352 251344
(ದಟ್ಸ್ ಕನ್ನಡ ಪ್ರವಾಸ ವಾರ್ತೆ)












Click it and Unblock the Notifications