ಬೀದರ ಉತ್ಸವಕ್ಕೆ ಪ್ರವಾಸ ಪ್ಯಾಕೇಜ್

ಪ್ರವಾಸ ಪ್ಯಾಕೇಜ್ ಇಂತಿವೆ:
ಬೀದರ ಕೇಂದ್ರ ಬಸ್ ನಿಲ್ದಾಣ, ಪಾಪನಾಶ, ಬರಿದಶಾಹಿ ಉದ್ಯಾನ, ಅಬ್ದುಲ ಫೈಜ್ ದರ್ಗಾ, ಭವಾನಿ ಮಂದಿರ, ನರಸಿಂಹ ಝರಣಾ, ಚೌಬಾರ, ಮಹ್ಮದ್ ಗವಾನ್ ಮದರಸಾ, ಅಷ್ಟೂರ ಗುಂಬಜಗಳು, ಕೋಟೆ, ಗುರುದ್ವಾರ, ಕೇಂದ್ರ ಬಸ್ ನಿಲ್ದಾಣ. (ಒಟ್ಟು 28.7ಕಿ.ಮೀ) ಟಿಕೇಟ್ ದರ ರು.20.
ಬೀದರ ಕೇಂದ್ರ ಬಸ್ ನಿಲ್ದಾಣ, ಪಾಪನಾಶ, ಬರಿದಶಾಹಿ ಗಾರ್ಡನ್, ಬಸವೇಶ್ವರ ವೃತ್ತ, ಸಿದ್ದಾರೂಢ ಮಠ, ಅಬುಲ್ಫೈಜ್ ದರ್ಗಾ, ಭವಾನಿ ಮಂದಿರ, ನರಸಿಂಹ ಝರಣಾ, ಮಹ್ಮದ್ ಗವಾನ್ ಮದರಸಾ, ಅಷ್ಟೂರ ಗುಂಬಜಗಳು, ಕೋಟೆ, ಗುರುದ್ವಾರ, ಕೇಂದ್ರ ಬಸ್ ನಿಲ್ದಾಣ. (ಒಟ್ಟು ಕಿ.ಮೀ 35.5) ಟಿಕೇಟ್ ದರ ರು.25.
ಬೀದರ ಕೇಂದ್ರ ಬಸ್ ನಿಲ್ದಾಣ, ಪಾಪನಾಶ, ಬರಿದಶಾಹಿ ಗಾರ್ಡನ್,ಹನುಮಾನ ಮಂದಿರ, ದೇವ ದೇವ ವನ, ಅಬ್ದುಲ ಫೈಜ್ ದರ್ಗಾ, ಭವಾನಿ ಮಂದಿರ, ನರಸಿಂಹ ಝರಣಾ, ಚೌಬಾರ, ಮಹ್ಮದ್ ಗವಾನ್ ಮದರಸಾ, ಅಷ್ಟೂರ ಗುಂಬಜಗಳು, ಕೋಟೆ, ಗುರುದ್ವಾರ, ಕೇಂದ್ರ ಬಸ್ ನಿಲ್ದಾಣ. (ಒಟ್ಟು ಕಿ.ಮೀ 38.5) ಟಿಕೇಟ್ ದರ ರು. 30.
ಬೀದರ ಕೇಂದ್ರ ಬಸ್ ನಿಲ್ದಾಣ, ಪಾಪನಾಶ, ಬರಿದಶಾಹಿ ಗಾರ್ಡನ್, ಸಿದ್ದಾರೂಢ ಮಠ, ಹನುಮಾನ ಮಂದಿರ, ದೇವ ದೇವ ವನ, ಅಬ್ದುಲ್ ಫೈಜ್ ದರ್ಗಾ, ಭವಾನಿ ಮಂದಿರ, ನರಸಿಂಹ ಝರಣಾ, ಚೌಬಾರ, ಮಹ್ಮದ್ ಗವಾನ್ ಮದರಸಾ, ಅಷ್ಟೂರ ಟೊಂಬ್, ಬೀದರ ಕೋಟೆ, ಗುರುದ್ವಾರ, ಕೇಂದ್ರ ಬಸ್ ನಿಲ್ದಾಣ. (ಒಟ್ಟು ಕಿ.ಮೀ 45.3) ಟಿಕೇಟ್ ದರ ರು.35.
ಬಸ್ ಸೌಲಭ್ಯ : ಬೀದರ ಉತ್ಸವಕ್ಕೆ ಬಂದು ಹೋಗಲು 50 ಪ್ರಯಾಣಿಕರಿದ್ದಲ್ಲಿ ಸಂಬಂಧಪಟ್ಟ ಫಟಕ ವ್ಯವಸ್ಥಾಪಕರಲ್ಲಿ ಮುಂಗಡವಾಗಿ ಹೋಗಿ ಬರುವ ಹಣ ಭರಿಸಿದಲ್ಲಿ ಅಥವಾ ಗುತ್ತಿಗೆ ಆಧಾರದ ಮೇಲೆ ಬೇಡಿಕೆ ಬಂದಲ್ಲಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುವುದು.
ಉತ್ಸವಕ್ಕೆ ಬರುವ ಪ್ರಯಾಣಿಕರ ಜನದಟ್ಟಣೆಗನುಗುಣವಾಗಿ ಎಲ್ಲಾ ಘಟಕಗಳಿಂದ ವಾಹನಗಳನ್ನು ಓಡಿಸಲಾಗುವುದು. ಬೀದರ ಘಟಕದಿಂದ ವಸತಿಗೆ ಹೋಗುವ ಸಾರಿಗೆಗಳನ್ನು ದೈನಂದಿನ ಸಮಯದ ಬದಲಾಗಿ ಒಂದು ಗಂಟೆ ತಡಮಾಡಿ, ಬೀದರ ಉತ್ಸವದ ಸಮಾರಂಭದ ಸ್ಥಳದಿಂದ ವಸತಿಗೆ ಕಳುಹಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬಹುದಾಗಿದೆ ಎಂದು ಈ.ಕ.ರ.ಸಾ,ಸಂಸ್ಥೆ ಬೀದರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications