ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಬರವಣಿಗೆ

By Staff
|
Google Oneindia Kannada News


ವಿಶ್ವಕನ್ನಡ ಸಮ್ಮೇಳನದಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಗೋಷ್ಠಿಯಾಂದು ನಡೆಯಿತು. ಜೊತೆಗೆ ಪುಸ್ತಕವೊಂದು ಬಿಡುಗಡೆಗೊಂಡಿದೆ. ಗೋಷ್ಠಿ ಮತ್ತು ಪುಸ್ತಕದ ಬಗ್ಗೆ ಎರಡು ಮಾತು.

  • ಜುುಂರಾಮ ಕೆ. ಉಡುಪ, ಆಡುಬಾನ್‌, ಪೆನ್ಸಿಲ್ವೇನಿುೂಂ
    [email protected]
Tantra-Vijnyanavahiniನಾಲ್ಕನೆುುಂ ಅಕ್ಕ ಸಮ್ಮೇಳನದಲ್ಲಿ ಕನ್ನಡದಲ್ಲಿ ತಾಂತ್ರಿಕ ಮತ್ತು ವೈಜ್ಞಾನಿಕ ಬರವಣಿಗೆ ಎಂಬ ಒಂದು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ಆ ಗೋಷ್ಠಿುುಂಲ್ಲಿ ನಡೆದ ಚರ್ಚೆುುಂ ಹಿನ್ನೆಲೆ ಮತ್ತು ಅದರ ಸಾರಾಂಶ ಇವೇ ಈ ಲೇಖನದ ಮುಖ್ಯ ವಸ್ತುಗಳು.

ಈ ಸಮ್ಮೇಳನದ ಅಂಗವಾಗಿ ತಂತ್ರ ವಿಜ್ಞಾನ ವಾಹಿನಿ (ಪ್ರಧಾನ ಸಂಪಾದಕ: ಡಾ। ಮೈ. ಶ್ರೀ. ನಟರಾಜ; ಈ ವಾಹಿನಿ ಇವರ ಮಿದುಳು-ಕೂಸು) ಎಂಬ ಒಂದು ಹೊತ್ತಗೆುುಂನ್ನು ಪ್ರಕಟಿಸಲಾಗಿದೆ. ಈ ಸಂಪುಟವು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಡೆದ ಒಂದು ಅನನ್ಯ ಪ್ರುೋಂಗದ ಫಲಿತಾಂಶ. ಮೂಲತಃ ಕನ್ನಡಿಗರಾದ ಎಷ್ಟೋ ಮಂದಿ ವಿಜ್ಞಾನಿಗಳು, ತಂತ್ರಜ್ಞರು ಅವರವರ ವಿಶೇಷ ಪರಿಣತಿಗೆ ತೃಪ್ತಿಕೊಡುವ ತಕ್ಕ ಉದ್ಯೋಗಗಳನ್ನರಸಿ ಅಮೆರಿಕದಲ್ಲಿ ಬಂದು ನೆಲೆಸಿದ್ದಾರೆ. ತಮ್ಮ ವಿಷುುಂಕ್ಷೇತ್ರಗಳಲ್ಲಿ ಹಲವಾರು ವರ್ಷಗಳ ಅಧ್ಯುುಂನ ನಡೆಸಿದ್ದಾರೆ; ಪ್ರಾದೇಶಿಕ, ಜನಾಂಗೀುುಂ, ರಾಷ್ಟ್ರೀುುಂ, ಅಂತರ್ರಾಷ್ಟ್ರೀುುಂ, ಮತ್ತು ವಿಶ್ವ ಮನ್ನಣೆುುಂನ್ನೂ ಸಾಕಷ್ಟು ಮಂದಿ ಪಡೆದಿದ್ದಾರೆ. ಇಂಥ ಜ್ಞಾನ ಸುಭಿಕ್ಷೆುುಂ ಲಾಭ ಪಡೆದು, ಅವರವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಅತ್ಯಾಧುನಿಕ ಆಗುಹೋಗುಗಳ ಸಿಂಹಾವಲೋಕನವನ್ನು ನೀಡುವ ನಿಬಂಧಗಳನ್ನು ಈ ನಿಷ್ಣಾತರಿಂದ ಬರೆಯಿಸಿ ಒಟ್ಟುಹಾಕಿದಲ್ಲಿ, ಒಂದು ಅತ್ಯುತ್ತಮವಾದ ಅನನ್ಯ ಗ್ರಂಥವನ್ನು ರಚಿಸಿದಂತಾಗುತ್ತದೆ.

‘‘ಅಕ್ಕ’’ದ ವಿಶ್ವಸಮ್ಮೇಳನದ ಚಟುವಟಿಕೆಗಳಲ್ಲಿ ಇದೊಂದು ಕನ್ನಡಿಗರಿಗೊದಗುವ ಉತ್ಕೃಷ್ಟ ಕೊಡುಗೆುುೂಂ ಆದೀತು. ಅಂಥ ಅಮೂಲ್ಯ ಗ್ರಂಥದ ರಚನೆ ಈ ಪ್ರಥಮ ಪ್ರುುಂತ್ನದಿಂದ ಸಂಭವಿಸಿದೆುೋಂ ಇಲ್ಲವೋ, ಇದನ್ನು ಓದುಗರೇ ನಿರ್ಧರಿಸಬೇಕು. ಅಂತೂ ಈ ಪ್ರುುಂತ್ನ ಈ ದಿಶೆುುಂಲ್ಲಿ ಇಟ್ಟ ಮೊದಲ ದಿಟ್ಟ ಹೆಜ್ಜೆ ಎಂದು ಇದರ ಪ್ರವರ್ತಕರು ಎದೆ ತಟ್ಟಿ ಹೆಮ್ಮೆಪಟ್ಟುಕೊಳ್ಳಬಹುದು.

ಈ ಸಂಕಲನದಲ್ಲಿ 24 ಮಂದಿ ತಜ್ಞರು ಬರೆದ 24 ಲೇಖನಗಳಿವೆ. ಇವನ್ನು (1) ಗಣಕ, (2) ತಾಂತ್ರಿಕ, (3) ವೈದ್ಯಕೀುುಂ, (4) ಜೈವಿಕ, ಮತ್ತು (5) ಪ್ರಾಕೃತಿಕ ಎಂಬ 5 ವೈಜ್ಞಾನಿಕ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲ ವಿಭಾಗ (ಗಣಕ ವಿಜ್ಞಾನ)ದಲ್ಲಿ ನಾಲ್ಕು ಪ್ರಬಂಧಗಳು ಮಂಡಿಸಲ್ಪಟ್ಟಿವೆ. ಇವು ಗಣಿತ ಶಾಸ್ತ್ರಕ್ಕೋ, ಕಂಪ್ಯೂಟರ್‌ ತಂತ್ರಾಂಶದ ಒಂದು ಶಾಖೆಗೋ ಸೇರಿದವು - ಒಟ್ಟಾರೆ ಗಣಿಕೆಗೆ ಸಂಬಂಧಪಟ್ಟವು.

ಎರಡನೆುುಂ ವಿಭಾಗ ಒಂದಲ್ಲ ಒಂದು ವಿಧದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದು. ಇದು ಒಟ್ಟು 9 ಲೇಖನಗಳ ಕೂಡಣೆ. ಇದರಲ್ಲಿನ ವಸ್ತು-ವಿಷುುಂಗಳ ವೈವಿಧ್ಯತೆ ನಮ್ಮನ್ನು ಅಣೆಕಟ್ಟು, ವಾುುುಂಗುಣ, ವಾಸ್ತುಶಿಲ್ಪ, ಉಕ್ಕು, ತುಕ್ಕುಗಳಿಂದ ಹಿಡಿದು ಅಣುಶಕ್ತಿ, ಹೈಬ್ರಿಡ್‌ ಕಾರು, ಮತ್ತು ನ್ಯಾನೋ ತಂತ್ರಶಾಸ್ತ್ರದವರೆಗೂ ಕೊಂಡ್ಯೊುುುಂತ್ತದೆ. ಮೂರನೆುುಂ ವಿಭಾಗದ 6 ಲೇಖನಗಳು ವೈದ್ಯಕೀುುಂ ವಿಜ್ಞಾನಕ್ಕೆ, ಉಪುೋಂಗಕ್ಕೆ ಸಂಬಂಧಪಟ್ಟವು. ಇವುಗಳ ವಸ್ತು ಕಿವಿ, ಮೂಗು, ಗಂಟಲಿನ ವ್ಯಾಧಿವಿಶೇಷಗಳಿಂದ ಹಿಡಿದು, ಸಿ.ಟಿ ಸ್ಕ್ಯಾನರ್‌, ನ್ಯಾನೋ ತಂತ್ರಜ್ಞಾನ, ಔಷಧಿಗಳ ಸಂಶೋಧನೆ, ತುರ್ತು ಚಿಕಿತ್ಸೆ, ಮತ್ತು ಕೊಲೆಸ್ಟರಾಲ್‌ನ ವರೆಗೂ ವಿಸ್ತರಿಸಿದೆ. ನಾಲ್ಕನೆುುಂ ವಿಭಾಗದಲ್ಲಿ ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಮೂರು ಪ್ರಬಂಧಗಳ ಸಂಕಲನವಿದೆ. ಕೊನೆುುಂ ವಿಭಾಗದಲ್ಲಿ ಕೃಷಿ ವಿಜ್ಞಾನಕ್ಕೆ ಸಂಬಂಧಪಟ್ಟ ಎರಡು ಲೇಖನಗಳಿವೆ.

ಮುಂದಿನ ಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X