377505dinesh udupiಮುಸ್ಸಂಜೆ/nri/poem/2009/0309-twilight-poem-by-dinesh-udupi.htmlಬಿರುಕು ಕಡ್ಡಿ ಚಾಪೆ, ವಿಕಾರ ತೂತಿನ ಹಾಸುಜಿಡ್ಡು ತುಂಬಿದ ದಿಂಬಿಗೆ ಬೋರಲು ಮುಖದ ಕಂಬನಿಎದೆಯಲ್ಲಿ ಇರದ ಛಾತಿ, ಕನಸು ತುಂಬಿದ ಮನಸುಸ್ಫೂರ್ತಿಯಿದ್ದಳು ಅಲ್ಲಿ ಬೆಳ್ಳಂಬೆಳಕಿನ ರಾಣಿಲೂನಾ ಹುಡುಗಿಯ ಎಸಳ ಕತ್ತಲ್ಲಿ ಹಾರಾಡುವ ನವಿರುಹರಿದಾಡಿದ ಕೈಗಳಿಗೆ ಮೆತ್ತಿಕೊಳ್ಳುವ ಮತ್ತಿನ ಮದ ಬಳಲಿಸಿದ ಬದುಕ ಕತ್ತು ಹಿಡಿವ ದ್ವೇಷದ ಹರಳುನೆಲ ಕುಟ್ಟಿದ ಧೂಳಿಗೆ ಸಾಕ್ಷಿ - ಮೌನವಾದ ಸ್ಫೂರ್ತಿ 35094http://kannada.oneindia.com/img/2009/03/09-dinesh1.jpg377505dinesh udupiಕೂಗಿ ಕರೆಯಲೇಕೆ?/nri/poem/2009/0414-kare-kannada-poem-by-dinesh-udupi.html* ದಿನೇಶ್ ಉಡುಪಿ, ಮೆಂಫಿಸ್ ಕೂಗಿ ಕರೆಯಲೇಕೆ?ಕಾದಿತ್ತೆ ಕರೆಗೆ ದುಂಬಿ,ಬಂದಿಲ್ಲವೆ ಕೊರಳ ಕೊಂಕ ನಂಬಿ?ಸವರಲು ತಂಗಾಳಿ ಸುಮ್ಮನೆ,ಅರಳಿಲ್ಲವೆ ನಸು ನಾಚುತ ತಂತಾನೆ?ಕೂಗಿ ಕರೆಯಲೇಕೆ?ಕಾದಿತ್ತೆ ತಾಳಕ್ಕೆ ಗೆಜ್ಜೆ,ಗಿಲ್ ಗಿಲ್ ಅನಿಸಿಲ್ಲವೆ ಬರಿ ಲಜ್ಜೆ?ಹೂಡಿ ಇಟ್ಟಿದ್ದಳೆ ಹಂಚಿಕೆ,ಸುತ್ತಿ ಬಳಸಿಲ್ಲವೆ ಪ್ರೇಮಿಕೆ?ಕೂಗಿ ಕರೆಯಲೇಕೆ?ಕಾದಿತ್ತೆ ನೀ ಬರಲೆಂದು,ಹನಿಸಿಲ್ಲವೆ ಹೃದಯ ನವಿರ ಬಿಂದು?ಸುಟ್ಟಿತ್ತೆ ಕಣ್ಣೀರ ಕಾವು,ನೋವ ಹೊತ್ತಿರಲಿಲ್ಲವೆ ಮನವು?ಕೂಗಿ ಕರೆಯಲೇಕೆ?ನಸುನಗೆಯೊಂದೆ ಸಾಕೆ.(ಲೇಖಕರ ಪುಟ್ಟ ಪರಿಚಯ 35933http://kannada.oneindia.com/img/2009/04/14-dinesh1.jpg377505dinesh udupiಕಾಗದದ ದೋಣಿ/nri/poem/2009/0519-paper-boat-poem-by-dinesh-udupi.html* ದಿನೇಶ್ ಉಡುಪಿ, ಮೆಂಫಿಸ್ ಮರ ತೊರೆ ಬೆಟ್ಟಹಸಿರಂಗಿ ತೊಟ್ಟಮೋಹ ಜಾಲ ಸುತ್ತ ಮುತ್ತನೆಟ್ಟ ಕೈಯ ಮಣ್ಣಿನ ಮೈಲಿಗೆನೆನೆದ ಮೈಯ ಚಳಿಯ ನಡುಕನಡೆದ ಕಾಲ ಸೋಲಿನ ತತ್ತರನಿರೀಕ್ಷೆಯಿಟ್ಟ ಮನದ ಕಾತರಮೋಹ ಜಾಲ ಸುತ್ತ ಮುತ್ತಅತ್ತು ಕರೆವ ಮಗುವ ಮಮತೆಮುತ್ತುಗರೆವ ಮೈಸಿರಿಯ ಸಿಹಿಬಿತ್ತಿ ಎತ್ತಿದ ಕೈಯ ಋಣಕಾಯ್ದು ಕಾಪಾಡಿದ ಕೋಟಿ ದೈವಮೋಹ ಜಾಲ ಸುತ್ತ ಮುತ್ತರುದ್ರ ಸುಂದರ ತೆರೆಗಳ 36757http://kannada.oneindia.com/img/2009/05/19-dinesh-udupi1.jpg377505dinesh udupiಗುಂಡಿಗಳು/nri/poem/2009/0806-a-beautiful-dream-dinesh-udupi.htmlಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಜೋತು ಬಿದ್ದರೆ, ಆತುಕೊಂಡರೆಮುಜುಗರವಿಲ್ಲ.ನವಿರ ಪುಳಕಕೆ ಬೇಲಿಯಿಲ್ಲ,ಎಡವಿ ಬಿಟ್ಟರೆ ಕಲರವವಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಬಳುಕಿ ಸೆಳೆವ, ತುಳುಕಿ ತೋರುವಕರ್ಮವಿಲ್ಲ.ತೊಳಲಾಟದ ಪ್ರೇಮಿಗಳಿಲ್ಲ,ಒಳನೋಟದ ನೋಡುಗರಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಹಳಸು ರಂಗಿನ, ಹುಸಿ ಗಂಧದಲೇಪವಿಲ್ಲ.ಕಮರಿದ ಮಲ್ಲಿಗೆಯಿಲ್ಲ,ಸೊಕ್ಕಿನ ಪಲ್ಲಂಗವಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ತೆರೆವ ಗುಂಡಿಯ ಮರೆತು ಬಿಡುವಸೋಗು ಬೇಕಿಲ್ಲ.ಮೀಟುವ ವಿಕೃತಿಗಳಿಲ್ಲ,ಕತೆಯಾಗುವ ಸರಕುಗಳಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.38469http://kannada.oneindia.com/img/2009/08/06-dinesh-udupi1.jpg470144memphisಕೂಗಿ ಕರೆಯಲೇಕೆ?/nri/poem/2009/0414-kare-kannada-poem-by-dinesh-udupi.html* ದಿನೇಶ್ ಉಡುಪಿ, ಮೆಂಫಿಸ್ ಕೂಗಿ ಕರೆಯಲೇಕೆ?ಕಾದಿತ್ತೆ ಕರೆಗೆ ದುಂಬಿ,ಬಂದಿಲ್ಲವೆ ಕೊರಳ ಕೊಂಕ ನಂಬಿ?ಸವರಲು ತಂಗಾಳಿ ಸುಮ್ಮನೆ,ಅರಳಿಲ್ಲವೆ ನಸು ನಾಚುತ ತಂತಾನೆ?ಕೂಗಿ ಕರೆಯಲೇಕೆ?ಕಾದಿತ್ತೆ ತಾಳಕ್ಕೆ ಗೆಜ್ಜೆ,ಗಿಲ್ ಗಿಲ್ ಅನಿಸಿಲ್ಲವೆ ಬರಿ ಲಜ್ಜೆ?ಹೂಡಿ ಇಟ್ಟಿದ್ದಳೆ ಹಂಚಿಕೆ,ಸುತ್ತಿ ಬಳಸಿಲ್ಲವೆ ಪ್ರೇಮಿಕೆ?ಕೂಗಿ ಕರೆಯಲೇಕೆ?ಕಾದಿತ್ತೆ ನೀ ಬರಲೆಂದು,ಹನಿಸಿಲ್ಲವೆ ಹೃದಯ ನವಿರ ಬಿಂದು?ಸುಟ್ಟಿತ್ತೆ ಕಣ್ಣೀರ ಕಾವು,ನೋವ ಹೊತ್ತಿರಲಿಲ್ಲವೆ ಮನವು?ಕೂಗಿ ಕರೆಯಲೇಕೆ?ನಸುನಗೆಯೊಂದೆ ಸಾಕೆ.(ಲೇಖಕರ ಪುಟ್ಟ ಪರಿಚಯ 35933http://kannada.oneindia.com/img/2009/04/14-dinesh1.jpg470144memphisದಾಸವಾಣಿ 'ತರಂಗ'ದಲ್ಲಿ ತೇಲಾಡಿದ ಮೆಂಫಿಸ್!/nri/article/2009/0415-dasa-aradhane-taranga-memphis-usa.htmlಹರಿ ಹರಿ ಎಂದು ಕರೆಯುವುದೇ ತಡ ಹರಿ ಕರೆದಲ್ಲಿಗೆ ಬರುವ, ಪುರಂದರ ವಿಠಲನು ಕರೆಯುವುದೇ ತಡ ಹರಿ ಕರೆದಲ್ಲಿಗೆ ಬರುವ ಎನ್ನುವ ದಾಸವಾಣಿಯನ್ನು ಸಾಕಾರಗೊಳಿಸಲು ದಾಸ ಆರಾಧನೆಯನ್ನು ಮೆಂಫಿಸ್ ನಗರದ 'ತರಂಗ ಕನ್ನಡ ಸಂಘ' ಮಾರ್ಚ್ ಇಪ್ಪತ್ತೊಂದರಂದು ಶನಿವಾರ ಮೆಂಫಿಸ್ ದೇವಸ್ಥಾನದಲ್ಲಿ ಆಯೋಜಿಸಿತ್ತು.ಮೊತ್ತ ಮೊದಲಿಗೆ ತರಂಗದ ಅಧ್ಯಕ್ಷರಾದ ಪುಷ್ಪ ಸಂಜಯ್ ಅವರು ಸ್ವಾಗತ ಭಾಷಣ ಮಾಡಿ ಎಲ್ಲರನ್ನೂ 35966http://kannada.oneindia.com/img/2009/04/15-pushpa-sanjay1.jpg470144memphisಕಾಗದದ ದೋಣಿ/nri/poem/2009/0519-paper-boat-poem-by-dinesh-udupi.html* ದಿನೇಶ್ ಉಡುಪಿ, ಮೆಂಫಿಸ್ ಮರ ತೊರೆ ಬೆಟ್ಟಹಸಿರಂಗಿ ತೊಟ್ಟಮೋಹ ಜಾಲ ಸುತ್ತ ಮುತ್ತನೆಟ್ಟ ಕೈಯ ಮಣ್ಣಿನ ಮೈಲಿಗೆನೆನೆದ ಮೈಯ ಚಳಿಯ ನಡುಕನಡೆದ ಕಾಲ ಸೋಲಿನ ತತ್ತರನಿರೀಕ್ಷೆಯಿಟ್ಟ ಮನದ ಕಾತರಮೋಹ ಜಾಲ ಸುತ್ತ ಮುತ್ತಅತ್ತು ಕರೆವ ಮಗುವ ಮಮತೆಮುತ್ತುಗರೆವ ಮೈಸಿರಿಯ ಸಿಹಿಬಿತ್ತಿ ಎತ್ತಿದ ಕೈಯ ಋಣಕಾಯ್ದು ಕಾಪಾಡಿದ ಕೋಟಿ ದೈವಮೋಹ ಜಾಲ ಸುತ್ತ ಮುತ್ತರುದ್ರ ಸುಂದರ ತೆರೆಗಳ 36757http://kannada.oneindia.com/img/2009/05/19-dinesh-udupi1.jpg470144memphisಗುಂಡಿಗಳು/nri/poem/2009/0806-a-beautiful-dream-dinesh-udupi.htmlಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಜೋತು ಬಿದ್ದರೆ, ಆತುಕೊಂಡರೆಮುಜುಗರವಿಲ್ಲ.ನವಿರ ಪುಳಕಕೆ ಬೇಲಿಯಿಲ್ಲ,ಎಡವಿ ಬಿಟ್ಟರೆ ಕಲರವವಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಬಳುಕಿ ಸೆಳೆವ, ತುಳುಕಿ ತೋರುವಕರ್ಮವಿಲ್ಲ.ತೊಳಲಾಟದ ಪ್ರೇಮಿಗಳಿಲ್ಲ,ಒಳನೋಟದ ನೋಡುಗರಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ಹಳಸು ರಂಗಿನ, ಹುಸಿ ಗಂಧದಲೇಪವಿಲ್ಲ.ಕಮರಿದ ಮಲ್ಲಿಗೆಯಿಲ್ಲ,ಸೊಕ್ಕಿನ ಪಲ್ಲಂಗವಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.ತೆರೆವ ಗುಂಡಿಯ ಮರೆತು ಬಿಡುವಸೋಗು ಬೇಕಿಲ್ಲ.ಮೀಟುವ ವಿಕೃತಿಗಳಿಲ್ಲ,ಕತೆಯಾಗುವ ಸರಕುಗಳಿಲ್ಲ.ಕನಸಿನ ನಿಲುವಂಗಿಗೆಗುಂಡಿಗಳು ಬೇಕಿಲ್ಲ.38469http://kannada.oneindia.com/img/2009/08/06-dinesh-udupi1.jpg97446americaರೋಗಿಗಳ ನೋವಿಳಿಸಿದ ನರಸಿಂಹಮೂರ್ತಿಗೆ ಥ್ಯಾಂಕ್ಸ್‌/mixed-bag/health/2007/150307narasimhamurthy_injection.htmlಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ! * ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌ ಕ್ಯಾನ್ಸರ್‌, ಏಡ್ಸ್‌ ಮೊದಲಾದ ಮಾರಕ ಕಾಯಿಲೆಗಳಿಂದ 6035http://kannada.oneindia.com/img/2009/08/04-narasimhamurthy2.jpg97446americaನಟರಾಜ್ ಲೇಖನಕ್ಕೆ ಶೇಷಾದ್ರಿ ಪ್ರತಿಕ್ರಿಯೆ/column/nataraj/2003/031203sheshadri.htmlDear Editor,I read with interest the recent column by Dr.M.S.Nataraja (http://www.thatskannada.com/column/nataraj/2003/191103moore.html) about the religious fanaticism. Other than providing a laundry list of conflicts around the world, this column does not inform the readers much. In fact the good Doctor has 10939http://kannada.oneindia.com/img/2009/11/24-ms-nataraj7.jpg97446americaಆರು ಹಿತವರು ನಿನಗೆ? ದೇವರೋ ದೇಶವೋ?/column/nataraj/2003/191103moore.htmlಅಮೇರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ದಕ್ಷಿಣದಲ್ಲಿರುವ ಅಲಬಾಮ ಎಂಬ ಪ್ರಾಂತ್ಯ ಅನೇಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಎಲ್ಲಕಿಂತ ಮುಖ್ಯವಾಗಿ ವರ್ಣಭೇದ ಇಲ್ಲಿನ ಜನರ ರಕ್ತದಲ್ಲಿ ಬೆರೆತುಹೋಗಿದೆ. ಕಟ್ಟರ್‌ ಕ್ರೈಸ್ತರೇ ಹೆಚ್ಚಾಗಿರುವ ಈ ಪ್ರಾಂತ್ಯದಲ್ಲಿ ಚುನಾಯಿತರಾಗುವ ಪ್ರತಿನಿಧಿಗಳೂ ನ್ಯಾಯಾಧೀಶರೂ ಸಹ ಅಸಮಾನತೆಯನ್ನು ಎತ್ತಿಹಿಡಿಯುತ್ತಾರೆಂಬುದೂ ಎಲ್ಲರಿಗೂ ತಿಳಿದ ವಿಷಯ. ಇತ್ತೀಚೆಗೆ ಅಲಬಾಮಾದ ಮುಖ್ಯನ್ಯಾಯಾಧೀಶ ರಾಯ್‌ ಮೂರ್‌ ಎಂಬಾತ ಹೆಚ್ಚು ಪ್ರಖ್ಯಾತಿಗೆ ಬರಲು ಕಾರಣ 10940http://kannada.oneindia.com/img/2009/11/24-roy-moore.jpg97446americaಮನೆಯಿಂದ ಮನೆಗೆ/column/nataraj/2004/151204mane.htmlಸುಮಾರು ಇಪ್ಪತ್ತೆರಡು ವರ್ಷಗಳು ನಮಗೆ ನೆರಳಾಗಿದ್ದ ಮಾಂಟ್‌ಗಮರಿ ವಿಲೇಜ್‌ನಲ್ಲಿದ್ದ (ಕೆಲ ವರ್ಷಗಳ ಹಿಂದೆ ಆ ಊರು ಗೈಥರ್ಸ್‌ಬರ್ಗ್‌ನ ಒಂದು ಭಾಗವಾಗಿತ್ತು) ನಮ್ಮ ಮನೆಯನ್ನು ಬಿಟ್ಟು ಅಲ್ಲಿಂದ ಅಷ್ಟೇನೂ ದೂರವಿಲ್ಲದ ಪೊಟೋಮೆಕ್‌ನಲ್ಲಿನ ಮತ್ತೊಂದು ಮನೆಗೆ ಬಂದು ನೆಲೆಸಿದ್ದೆಲ್ಲ , ಒಂದು ಅಯೋಜಿತ ಕಾರ್ಯಕ್ರಮದಂತೆ ನಮಗೇ ತಿಳಿಯದಂತೆ ನಡೆದುಹೋದದ್ದನ್ನು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ.ಯಾವ ದೀರ್ಘವಾದ ಯೋಚನೆ/ಯೋಜನೆಗಳನ್ನೂ ಮಾಡದೆ, ನಾವಿದ್ದ ಮನೆಯನ್ನು ಮಾರುವ 10987http://kannada.oneindia.com/img/2009/09/23-home-sweet-home-00.gif97446americaನಮ್ಮ ನಿಮ್ಮ ನಡುವಿನ ಮಹಾನ್ 'ಕಥೆ'ಗಾರರು!/nri/article/2008/1226-the-storytellers-rekha-hegade.htmlಮನುಷ್ಯರ ಜೊತೆಗೆ ಇರುವೆ-ಗೊದ್ದಗಳನ್ನೂ ಆಕರ್ಷಿಸುವ ಬೆಲ್ಲದಂತೆ ಈ ಕಥೆ ಹೇಳುವ ಕಲೆ. ಉಳ್ಳವ-ಇಲ್ಲದವ, ಒಡೆಯ-ಆಳು, ಗಂಡಸು-ಹೆಂಗಸು, ಹಿರಿಯ-ಕಿರಿಯ ಎಲ್ಲ ಭೇದಗಳನ್ನೂ ಅಳಿಸಿ ಕೇವಲ ಹೇಳುವವ-ಕೇಳುವವ(ರು) ಎಂಬುದೊಂದು ತಾತ್ಕಾಲಿಕವಾದರೂ ಪ್ರಾಮಾಣಿಕವಾದ ಸಂಬಂಧವನ್ನು ಹುಟ್ಟುಹಾಕುತ್ತದೆ.* ರೇಖಾ ಹೆಗಡೆ ಬಾಳೇಸರ, ಫ್ಲಾರಿಡಾ, ಅಮೆರಿಕಇಲ್ಲ, ನಾನು ಮಾಸ್ತಿ, ಕೆ. ಸದಾಶಿವ, ಲಂಕೇಶ, ವೈದೇಹಿ ಇವರ ಬಗ್ಗೆ ಹೇಳುತ್ತಿಲ್ಲ, ಓ. ಹೆನ್ರಿ, ಚೆಕಾವ್‌ರ ಬಗ್ಗೆಯೂ 33719http://kannada.oneindia.com/img/2008/12/26-storyteller1.jpgnews"> ಕಾಗದದ ದೋಣಿ | Paper boat | Kananda poem | Poetry | Dinesh Udupi - ದಿನೇಶ್ ಉಡುಪಿ ಕವನ 'ಕಾಗದದ ದೋಣಿ' - Kannada Oneindia

ಕಾಗದದ ದೋಣಿ

Dinesh Udupi, Memphis
* ದಿನೇಶ್ ಉಡುಪಿ, ಮೆಂಫಿಸ್

ಮರ ತೊರೆ ಬೆಟ್ಟ
ಹಸಿರಂಗಿ ತೊಟ್ಟ
ಮೋಹ ಜಾಲ ಸುತ್ತ ಮುತ್ತ

ನೆಟ್ಟ ಕೈಯ ಮಣ್ಣಿನ ಮೈಲಿಗೆ
ನೆನೆದ ಮೈಯ ಚಳಿಯ ನಡುಕ
ನಡೆದ ಕಾಲ ಸೋಲಿನ ತತ್ತರ
ನಿರೀಕ್ಷೆಯಿಟ್ಟ ಮನದ ಕಾತರ

ಮೋಹ ಜಾಲ ಸುತ್ತ ಮುತ್ತ

ಅತ್ತು ಕರೆವ ಮಗುವ ಮಮತೆ
ಮುತ್ತುಗರೆವ ಮೈಸಿರಿಯ ಸಿಹಿ
ಬಿತ್ತಿ ಎತ್ತಿದ ಕೈಯ ಋಣ
ಕಾಯ್ದು ಕಾಪಾಡಿದ ಕೋಟಿ ದೈವ

ಮೋಹ ಜಾಲ ಸುತ್ತ ಮುತ್ತ

ರುದ್ರ ಸುಂದರ ತೆರೆಗಳ ಅಬ್ಬರ
ಬೀಸು ಗಾಳಿಯ ಕೋಪದ ಚೀತ್ಕಾರ
ಎಲ್ಲ ಹಿಡಿದಿಟ್ಟ ಗುರುತ್ವದ ಸಾಕಾರ
ಆದಿ ಇಲ್ಲದ ನಿರ್ವಾತ ಅಂಧಕಾರ

ಮೋಹ ಜಾಲ ಸುತ್ತ ಮುತ್ತ
ಕಾಗದದ ದೋಣಿಯ ಸುತ್ತ
ಯಾವುದೊ ತೆರೆಯ ಹುತ್ತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+