ಕನ್ನಡ ನುಡಿ, ಕನ್ನಡ ತಾಯಿ ಮತ್ತು ಕನ್ನಡಿಗರು


ಕನ್ನಡ ನುಡಿ, ಕನ್ನಡ ತಾಯಿ ಮತ್ತು ಕನ್ನಡಿಗರು
Meena Subbarao
  • ಡಾ. ಮೀನಾ ಸುಬ್ಬರಾವ್‌
    ಸಲಿನಾಸ್‌, ಕ್ಯಾಲಿಫೋರ್ನಿಯಾ

    [email protected]
ಕರುನಾಡ ನಾಡನುಡಿ
ಕನ್ನಡಿಗರಿಗದು ಕನ್ನಡಿ
ಮಾತನಾಡಿದರದು ಮುತ್ತಿನಂಗಡಿ
ಅದುವೇ ನಮ್ಮ ‘ಕನ್ನಡ’ ನುಡಿ.

ಮಾಣಿಕ್ಯವೀಣೆ ಪಿಡಿದಿಹಳು ಕೈಯಲಿ
ಮಂದಹಾಸದ ನಗುವಿಹುದು ಮುಖದಲಿ
ಕರೆದು ಕೊಡುತಿಹಳು ಅಭಯಹಸ್ತದಲಿ
ಅವಳೇ ನಮ್ಮ ಕನ್ನಡಾಂಬೆ.

ನೆಲಸಿಹರು ಕನ್ನಡನಾಡಿನಲಿ
ನಡೆದಾಡುವರು ದೇಶದೆಲ್ಲೆಡೆಯಲಿ
ನಕ್ಕುನಲಿದಾಡಿದರು ಆ ಹೊರನಾಡುಗಳಲಿ
ಕನ್ನಡದ ಕಂಪನು ಕೋರೈಸುತಲಿ
ಅವರೇ ನಮ್ಮ ಕನ್ನಡಿಗರು
ಹಚ್ಚಿಸಿದರು ಕನ್ನಡದ ಹಣತೆಯನು
ಬೆಳಗಿಸಿದರು ಕನ್ನಡದ ಬೆಳಕನು
ಕೊಂಡಾಡಿದರು ಕನ್ನಡದ ಕವಿಗಳನು
ಅರ್ಪಿಸಿದರು ಎಲ್ಲೆಡೆಯಲ್ಲೂ ಔದಾರ್ಯವನು
ಅವರೇ ನಮ್ಮ ಕನ್ನಡಿಗರು


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+