ಎರಡು ಹನಿಗವನಗಳು


ಎರಡು ಹನಿಗವನಗಳು
Bheemprakash Adkastala, Colorado, US
  • ಭೀಮ ಪ್ರಕಾಶ್‌ ಅಡ್ಕಸ್ಥಳ,
    ಬೋಲ್ಡರ್‌, ಕೊಲರಾಡೊ, ಯು.ಎಸ್‌.ಎ.
    [email protected]
1

ನಾರಿ ಮುನಿದರೆ...

ನಾರಿ ಕೇಳಿದ ಫಲ
ಗಂಡ ತರಲಿಲ್ಲ
ಫಲ-
ತಲೆಗೇ ಒಡೆದಿದ್ದಾಳೆ
ನಾರಿಕೇಳ(ದ) ಫಲ

2

ಅಭಿನವ ಶ್ರೀಕೃಷ್ಣ

‘ಯೋಗಕ್ಷೇಮಂ ವಹಾಮ್ಯಹಂ’
ಭರವಸೆಯಿತ್ತು
ಓಟು ಕಿತ್ತು ಓಟ ಕಿತ್ತು
ವರ್ಷಗಳ ಬಳಿಕ-
ಮಂತ್ರಿ ಊರಿಗೆ ಬಂದಿದ್ದಾನೆ
ಮತ್ತೆ ಓಟಿನ ಸಮಯ
ಹೊಸ ರಾಗದೊಡನೆ-
‘ಸಂಭವಾಮಿ ಯುಗೇ ಯುಗೇ’!


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+