ಪರ್ವೇಜ್ ಮುಷಾರಾಫನಿಗೊಂದು ಎಚ್ಚರಿಕೆ!
| ಪರ್ವೇಜ್ ಮುಷಾರಾಫನಿಗೊಂದು ಎಚ್ಚರಿಕೆ! | |
ಏನೆಂದು ತಿಳಿದಿಯೋ ಈ ನಮ್ಮ ನವಭಾರತವ ಭಾರತದೊಂದಂಗವನೇ ಹರಿದು ಹುಟ್ಟಿತಾ ನಿನ್ನ ನಾಡಂದು ಮರೆಯದಿರು ಭಾರತದ ಕೃಪಾಭಿಕ್ಷೆಯಾನೀನಿಂದು ನರಳುತಿಹರು ನಿನ್ನ ಜನ ಅನ್ನನೀರಿಲ್ಲದೆ ಮೊದಲು ಉಣಬಡಿಸವರಿಗೆ ಧರ್ಮವಿಹುದಲ್ಲೇ ಶತಶತಮಾನಂಗಳಿಂದ ಕಿತ್ತು ತಿಂದಿರಿ ಭಾರತವ ಇನ್ನು ತಡೆಯುವೆವು ನಿಮ್ಮ ಈ ಪುಂಡಾಟವ ಜೋಕೆ! ಎಚ್ಚರಿಕೆ! ಹನುಮ ಭೀಮರುದಿಸಿದಾನಾಡಿದು ಭಾರತ (ಭಾರತ-ಪಾಕಿಸ್ತಾನದ ನಡುವಿನ ಕಾರ್ಗಿಲ್ ಯುದ್ಧಕ್ಕೆ ಪರ್ವೇಜ್ ಮುಷ್ರಾಫ್ ಕಾರಣವೆಂಬುದನ್ನು ಓದುಗರು ಇಲ್ಲಿ ಸ್ಮರಿಸಬೇಕು) | |












Click it and Unblock the Notifications