ಕರುನಾಡ ಕಂದ ಸವಿತಾ ರವಿಶಂಕರ್savitharavishankar& commat yahoo.comಕನ್ನಡ ನಾಡಿನ ಹೆಮ್ಮೆಯ ಕಂದನುಡಿ ನೀ ಕನ್ನಡ ಕೇಳಲು ಚಂದಬಿಡದಿರು ಕನ್ನಡ ಭಾಷೆಯ ಬಂಧಕನ್ನಡ ಮಾತೆಗೆ ತಾ ಆನಂದಕಸ್ತೂರಿ ಕಂಪನು ತಡೆದಿಹೆ ಏಕೆಕುವೆಂಪು ಬೇಂದ್ರೆಯ ಮರೆತಿಹೆ ಏಕೆಕನ್ನಡಮ್ಮನ ಮಡಿಲಲಿ ಬೆಳೆದು ಕರುನಾಡನು ಕಡೆಗಣಿಸಿಹೆ ಏಕೆತೋರಿಪ ಧೋರಣೆ ಸರಿಯೇ ಹೇಳುಮಾತೆಯು ದುಃಖಿಸೆ ಚಂದವೆ ಬಾಳುಮೊಳಗದೆ ಕನ್ನಡ ಡಿಂಡಿಮ ಕೇಳುಮೂರ್ತಿಯು ಇಲ್ಲದ ಗುಡಿಯು ಪಾಳುಇಂದೇ ತೊಡು ನೀ ಕಂಕಣ ದೀಕ್ಷೆಯಏರಿಸು ಹಾರಿಸು ನಾಡ ಪತಾಕೆಯ ಉಳಿಸುತ ಬೆಳೆಸುತ ಮಾತೃ ಭಾಷೆಯಪಡೆ ನೀ ಕನ್ನಡಾಂಬೆಯಾ ರಕ್ಷೆಯಕನ್ನಡ ಡಿಂಡಿಮ ಬಾರಿಸು ಬಾಕರುನಾಡ ಕಹಳೆಯ ಮೊಳಗಿಸು ಬಾಕನ್ನಡ ಜ್ಯೋತಿಯ ಬೆಳಗಿಸು ಬಾಮಾತೃ ಋಣವ ನೀ ತೀರಿಸು ಬಾಕನ್ನಡ ನಾಡಿನ ಹೆಮ್ಮೆಯ ಕಂದನುಡಿ ನೀ ಕನ್ನಡ ಕೇಳಲು ಚಂದನುಡಿಯಲಿ ನಡೆಯಲಿ ಕನ್ನಡವಿರಲಿಭುವನೇಶ್ವರಿಗೆ ಜಯಜಯವಾಗಲಿPost your viewsಮುಖಪುಟ / ಎನ್‌ಆರ್‌ಐ