ಮತ್ತೆ ಬಂದ ವಸಂತ
| ಮತ್ತೆ ಬಂದ ವಸಂತ | |
![]() |
ಸುಂದರ ಮುಂಜಾವಿನಲಿ ಕತ್ತಲ ಹೊದಿಕೆ ಬಿಡಿಸಿ ಮಂಜು ಕವಿದಿಹ ಪರದೆಯನು ಸರಿಸಿ ಉದಯಗಿರಿ ತಪ್ಪಲು ಶಿಖರಗಳ ನಡುವಿಂದ ಅಗೋ ಮೂಡಿಹನು ಮೂಡಣದಿ ನೇಸರನು ।। ಬೆಟ್ಟ ಕಣಿವೆಗಳೆಲ್ಲ ಮತ್ತೊಮ್ಮೆ ಅಣಿಯಾಗುತಿವೆ ಹೇಳದಿಹ ಕೇಳದಿಹ ಹುದುಗಿರುವ ಬಯಕೆಗಳು ಒಂದೊಂದು ಕ್ಷಣವು ನದಿಯಂತೆ ಮುಂದೋಡುತಿದೆ |













Click it and Unblock the Notifications