ಫೆ.17ರಂದು ಕುವೈತ್‌ನಲ್ಲಿ ದಾಸೋತ್ಸವ 2012
ಕುವೈತ್,
ಫೆ. 16 : ಕುವೈತ್ ಕನ್ನಡ ಕೂಟ 'ದಾಸೋತ್ಸವ 2012' ದಾಸ ಜಯಂತಿಯನ್ನು ಫೆ.17ರಂದು ಸಾಲ್ಮಿಯ ಇಂಡಿಯನ್ ಮಾಡೆಲ್ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಕೂಟದ ಸದಸ್ಯರು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. id="toptextpromo">ಬೆಂಗಳೂರಿನಿಂದ
ಖ್ಯಾತ ಹಿಂದೂಸ್ತಾನಿ ಗಾಯಕ ಶಂಕರ್ ಶಾನುಭಾಗ್ ಅವರು ದಾಸ ಸಂಕೀರ್ತನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇವರಿಗೆ ನರೇಂದ್ರ ನಾಯಕ್ ಹಾರ್ಮೋನಿಯಂ ಮತ್ತು ತೋನ್ಸೆ ರಂಗ ಪೈ ಅವರು ತಬಲಾ ಸಾಥ್ ನೀಡಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಫೆ.18ರಂದು
ನರೇಂದ್ರ ನಾಯಕ್ ಅವರು ಇಲ್ಲಿನ ಭಾರತೀಯ ಪ್ರೌಢ ಶಾಲೆಯ ಮಕ್ಕಳಿಗೆ ಭವಿಷ್ಯ ನಿರೂಪಣೆಯ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಕನ್ನಡ ಕೂಟದ ಅಧ್ಯಕ್ಷ ಡಾ. ಸುರೇಂದ್ರ ನಾಯಕ್ ಕಾಪಾಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. href="http://www.kuwaitkannadakoota.org" target="_blank">ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ.











Click it and Unblock the Notifications