ಕುವೈತ್ ಕನ್ನಡ ಕೂಟದ ನೂತನ ಕಾರ್ಯಕಾರಿ ಸಮಿತಿ
ಕುವೈತ್
ಕನ್ನಡ ಕೂಟದ ನೂತನ ಪದಾದಿಕಾರಿಗಳ ಆಯ್ಕೆ ಇತ್ತೀಚಿಗೆ ಕನ್ನಡ ಕೂಟದ ವಾರ್ಷಿಕ ಮಹಾಸಭೆಯಲ್ಲಿ ನಡೆಯಿತು. id="toptextpromo">ಕೂಟದ
ಮಾಜಿ ಅದ್ಯಕ್ಷ ಹರ್ಷ ರಾವ್ ಚುನಾವಣೆಯನ್ನು ನಡೆಸಿದರು. ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಡಾ.ಸುರೇಂದ್ರ ನಾಯಕ್ ಕಾಪಾಡಿ (ಅಧ್ಯಕ್ಷರು), ಪುಷ್ಕಳ ಗಣೇಶ್ (ಉಪಾಧ್ಯಕ್ಷರು), ರಾಮ ಕುಮಾರ್ ಎನ್ (ಕಾರ್ಯದರ್ಶಿ), ರಾಮಚಂದ್ರ ಮೋಹನ್ ಭಟ್ (ಕೋಶಾಧಿಕಾರಿ) ಆಯ್ಕೆಯಾದರು. id='are-slot-1' class='oiad oi-axt oiadv'> id='top-searched-articles'>ನಿರ್ಗಮಿತ
ಸಮಿತಿಯ ಅಧ್ಯಕ್ಷ ನಾಗರಾಜ್ ಸುಬ್ಬರಾವ್, ನಾಗರಾಜ್ ಶಾನಭಾಗ್, ರಾಜೀವ್ ಕುಲಕರ್ಣಿ, ಪ್ರವೀಣ್ ಬಿ ನೂತನ ಸಮಿತಿಗೆ ಶುಭ ಹಾರೈಸಿದರು. ಡಾ.ಅಜಾದ್ ಇಸ್ಮೈಲ್ ಸಾಹೇಬ್, ಡಾ.ಯೋಗಿಶ್, ರೇವಣಸಿದ್ದಪ್ಪ ಹೊಂಬಾಳಿ, ದೀಪಕ್ ಕಂಚಿ, ಕ್ವೇನಿ ಡಿಸೋಜಾ, ಸುಮಾ ಭಟ್, ಜಯಲಕ್ಷ್ಮಿ ಕಾರ್ಕಳ, ಸುಧೀರ್ ಶೆಣೈ ಮನೋರಂಜನ ಕಾರ್ಯಕ್ರಮ ನಡೆಸಿಕೊಟ್ಟರು. [ href="http://bit.ly/oAaot0" target="_blank">ಭಾರತದಲ್ಲಿನ ನಿಮ್ಮ ತಾಯಿಗೆ ಹಣ ಕಳಿಸಿ]











Click it and Unblock the Notifications