ದುಬೈ ಕನ್ನಡ ವೃಂದಕ್ಕೆ ಹ್ಯಾಟ್ಸ್ ಆಫ್

ಸದಸ್ಯರ ನೋಂದಣಿಗೆ ಶ್ರಮಿಸಿದ ಶಿವಾಜಿ ಜೆ.ಮ್, ಶ್ರೀಮತಿ ಹಾಗೂ ಶ್ರೀ ವಿನಾಯಕ್ ಉಪಾಧ್ಯ, ನಾಗೇಶ್ ಮುಳ್ಳೂರು, ಶ್ರೀಮತಿ ಶಿಲ್ಪಾ ಶ್ರೀನಾಥ್, ಮಹಾಂತೇಶ ಬಡ್ಡಿ ಇನ್ನಿತರರು ಶ್ರಮಿಸಿದರೆ ವೇದಿಕೆಯನ್ನು ವ್ಯವಸ್ಥಿತವಾಗಿ ಅಲಂಕರಿಸಿದ ಸತೀಶ್ ಹಿಂದರ್, ಶ್ರೀಮತಿ ಹಾಗೂ ವಾಸುದೇವ ದೇವಗಿರಿ, ಶಿವಾನಂದ ಚಳ್ಳಮರದ, ಗಿರೀಶ್ ಪಾಟೀಲ್ ಮತ್ತು ಮಲ್ಲಿಕಾರ್ಜುನ ಮುಳ್ಳೂರು ಇವರೆಲ್ಲರ ಶ್ರಮ ಪ್ರಶಂಸನೀಯ.
ಹೊರನಾಡಿನಲ್ಲಿಯೊ ಮಾನವೀಯತೆಯ ಮೌಲ್ಯ ಮೆರೆದು"ಸಂತ್ರಸ್ತರ ಪರಿಹಾರ ನಿಧಿ"ಗಾಗಿ ಆಯೋಜಿಸಿದ್ದ ಈ "ಹಾಸ್ಯೋತ್ಸವ" ಕಾರ್ಯಕ್ರಮಕ್ಕೆ ದುಬೈ ನ ಕರ್ನಾಟಕ ಸಂಘದ ಅಧ್ಯಕ್ಷರು,ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹವಿತ್ತ ಸರ್ವೋತ್ತಮ ಶೆಟ್ಟಿ,ಅಧ್ಯಕ್ಷರು ಅಬುಧಾಬಿ ಕರ್ನಾಟಕ ಸಂಘ, ಧ್ವನಿ ಪ್ರತಿಷ್ಠಾನದ ಪ್ರಕಾಶ್ ರಾವ್ ಪಯ್ಯಾರ್, ಹಾಗೂ ಭಾಷಾಪ್ರೇಮಿ ಹೆಮ್ಮೆಯ ಕನ್ನಡಿಗ ಗಣೇಶ್ ರೈ, ನೋಯಲ್ ಆಲ್ಮೆಡಾ,ಅಧ್ಯಕ್ಷರು,ಶಾರ್ಜಾ ಕರ್ನಾಟಕ ಸಂಘದ, 106.5 ಎಫ್.ಎಮ್ ನ ಹರ್ಮನ್ ಲೂವಿಸ್, ಕನ್ನಡ ಧ್ವನಿ .ಕಾಂ.ನ ಗೋಪಿನಾಥ ರಾವ್ ಹಾಗೂ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಾಣೇಶ್ ಹಾಗೂ ಭಜಂತ್ರ ಯವರ ವಿಭಿನ್ನ ರೀತಿಯ ಹಾಸ್ಯೋತ್ಸ ಕಾರ್ಯಕ್ರಮದ ಒಟ್ಟಾರೆ ಯಶಸ್ಸಿಗೆ "ನಾವು ನಮ್ಮ ಕನ್ನಡ"ದುಬೈ ನ ಕಾರ್ಯಕರ್ತರುಗಳಾದ ಶಿವಾನಂದ ಚಳ್ಳಮರದ, ಮುರುಗೇಶ್ ಗಾಜರೆ, ಮಲ್ಲಿಕಾರ್ಜುನ ಮುಳ್ಳೂರು, ವಾಸುದೇವ ದೇವಗಿರಿ,ಗಿರೀಶ್ ಪಾಟೀಲ್, ಮಹದೇವ ಜೋಶಿ, ಶ್ರೀನಾಥ್ ಆರ್ ಮತ್ತು ಈರಣ್ಣ ಮೊಲೀಮನಿ ಹಾಗೂ ಶ್ರೀಮತಿ ಆಶಾ ರಾಣಿ, ಸತೀಶ್ ಹಿಂದರ್ , ಚಂದ್ರಶೇಖರ ಲಿಂಗದಳ್ಳಿ, ಜಗದೀಶ್ ಲಾಲಿ, ರವಿ ಪುಗಶೆಟ್ಟಿ, ಸುನಿಲ್ ಹೊರಗಿನಮನಿ ಮತ್ತು ಇನ್ನಿತರ ಸುಮಂಗಲಿಯರಿಗೆಲ್ಲಾ ಒಂದು ಹ್ಯಾಟ್ಸ್ ಆಫ್.....!
ಸಂತ್ರಸ್ಥರ ಪರಿಹಾರ ನಿಧಿಗಾಗಿ ಆಯೋಜಿಸಿದ್ದ ಈ ಹಾಸ್ಯೋತ್ಸವ ಕಾರ್ಯಕ್ರಮದ ಪ್ರಾಯೋಜಕರುಗಳು:
1)ಯುನೈಟೆಡ್ ಪೂಲ್ಸ್
2)ಯು.ಎ.ಇ ಎಕ್ಶಚೇಂಜ್
3)ಬ್ರಿಗೇಡ್ ಗ್ರೂಪ್
4)ರಾಜಶೇಖರ ರೆಡ್ಡಿ
5)ಬ್ಯೂಟಿ ಸಿಕ್ರೆಟ್ಸ್
6)ಎಕ್ಸೆಲ್ ಅಲ್ಯೂಮಿನಿಯಮ್
7)ಆರ್.ಕೆ.ಕುಲಕರ್ಣಿ(ಎಮಿರೆಟ್ಸ್ ಕಾಂಟ್ರ್ಯಾಕ್ಟಿಂಗ್ ಕಂ)
8)ಕಲ್ಲೂರ ಗುರೂಸ್ವಾಮಿ (ಜೆ.ಎಸ್.ಎಸ್.ಅಕಾಡೆಮಿ)
9)ಚಂದ್ರಶೇಖರ ಲಿಂಗದಳ್ಳಿ
10)ಸುನೀಲ್ ಹೊರಗಿನಮನಿ
11)ಆನಂದ ಪಾಟೀಲ್ (ವೈಟ್ ಲಿಂಕ್ ಕಂಪೂಟರ್ಸ್)
12)ಚೇತನ್ ಪಾವಟೆ
13)ರವಿ ಪುಗಶೆಟ್ಟಿ.
14)ಅಲ್ ವಾಸಲ್ ವಾಟರ ಹಾಗೂ ಇತರರು.












Click it and Unblock the Notifications