209674americannadigaಕಾದೇ ಇರುವಳು ರಾಧೆ-ವಿಮರ್ಶೆ/column/nataraj/2009/0129-kadiruvalu-radhe-naga-aithal-book-review.htmlಹಿರಿಯ ಅಮೆರಿಕನ್ನಡಿಗ ನಾಗ ಐತಾಳ ಉರುಫ್ ಅಹಿತಾನಲ ಅವರ ಇತ್ತೀಚಿನ ಎರಡು ಪುಸ್ತಕಗಳ ಒಳನೋಟಕ್ಕೆ ಸ್ವಾಗತ. ಲೇಖಕರ ಚೊಚ್ಚಲ ಕಾದಂಬರಿ 'ಕಾದಿರುವಳು ರಾಧೆ' ಮತ್ತು ಆಬಾಲವೃದ್ಧರನ್ನು ರಂಜಿಸುವ ಕಟ್ಟುಕಥೆಗಳ ಒಬ್ಬಟ್ಟು 'ಒಂದಾನೊಂದು ಕಾಲದಲ್ಲಿ'.* ಡಾ||ಮೈ.ಶ್ರೀ. ನಟರಾಜ, ಮೇರೀಲ್ಯಾಂಡ್ಇದು ಐತಾಳರ ಚೊಚ್ಚಲು ಕಾದಂಬರಿ. ಪ್ರಾಯಶಃ ಪುತಿನ ಅವರ ಗೋಕುಲ ನಿರ್ಗಮನ, ಜಯದೇವನ ಗೀತಗೋವಿಂದ ಇನ್ನೂ ಮುಂತಾದ ರಾಧಾ 34350http://kannada.oneindia.com/img/2009/01/29-naga-aithal3.jpg209674americannadigaನಾಗಐತಾಳರ ಎರಡು ಪುಸ್ತಕ-ಮಿಮರ್ಶೆ/column/nataraj/2009/0129-naga-aithals-works-book-review-by-msn.htmlಆಬಾಲವೃದ್ಧರನ್ನು ರಂಜಿಸುವ ಕಟ್ಟುಕಥೆಗಳ ಒಬ್ಬಟ್ಟು 'ಒಂದಾನೊಂದು ಕಾಲದಲ್ಲಿ' ಮತ್ತು ಚೊಚ್ಚಲ ಕಾದಂಬರಿ 'ಕಾದಿರುವಳು ರಾಧೆ' ಹಿರಿಯ ಅಮೆರಿಕನ್ನಡಿಗ ನಾಗ ಐತಾಳ ಉರುಫ್ ಅಹಿತಾನಲ ಅವರ ಇತ್ತೀಚಿನ ಎರಡು ಪುಸ್ತಕಗಳ ಒಳನೋಟಕ್ಕೆ ಸ್ವಾಗತ.* ಡಾ||ಮೈ.ಶ್ರೀ. ನಟರಾಜ, ಮೇರೀಲ್ಯಾಂಡ್ಶಿವರಾಮ ಕಾರಂತರ ಊರಿನವರಾದ ನಾಗ ಐತಾಳರು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಹಿರಿಯರು. ಜೀವರಸಾಯನಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮತ್ತು ಸಂಶೋಧನೆ ನಡೆಸಿ 34351http://kannada.oneindia.com/img/2009/01/29-nagaaithal4.jpg209674americannadigaನಮ್ಮನ್ಯಾಕೆ ಹಿಂಗೆ ದೂರ ಮಾಡ್ತೀರ?/response/2009/0627-letter-to-the-editor-by-vallisha-shastry.htmlಮೃತ್ಯುಂಜಯ ಕಲ್ಮಠರ 'ಅನಿವಾಸಿಗಳಿಗ್ಯಾಕೆ ಮಣೆ ಮುಖ್ಯಮಂತ್ರಿಗಳೇ?' ಅನ್ನುವ ಲೇಖನ ಓದಿ ಬಹಳಷ್ಟು ಅನಿವಾಸಿ ಕನ್ನಡಿಗರ ಮನಸ್ಸಿಗೆ ಖೇದವಾಗಿದೆ. ಅನಿವಾಸಿಗಳ ಬಗ್ಗೆ ಮೂಲ ಅರಿವೆಯೇ ಇಲ್ಲದ ಕಲ್ಮಠರಿಗೆ ಅರಿವು ಮೂಡಲಿ ಎಂದು ಈ ಲೇಖನ.ಯಾಕರಪ್ಪಾ ನಮಗೆಲ್ಲಾ ಹಿಂಗೆ ಗೋಳ್ಹುಯ್ಕೋತೀರಾ? ಮೊದಲೇ ಹೊಟ್ಟೆಪಾಡಿಗೆ ಊರ ಬಿಟ್ಟು, ಮನೆ ಬಿಟ್ಟು ಬಂದಿದೀವಿ. ನಮ್ಮ ಅಪ್ಪ ಅಮ್ಮ ಹಣವಂತರಾಗಿದ್ದಿದ್ರೆ ನಾವ್ಯಾಕೆ ಇಲ್ಲಿಗೆ ಬರ್ತಾ 37623http://kannada.oneindia.com/img/2009/06/27-mavasu2.jpg209674americannadigaಎದೆತುಂಬಿ ಹಾಡುವ ಅಮೆರಿಕನ್ನಡಿಗರ ರಿಯಾಲಿಟಿ ಶೋ/nri/article/2009/0731-american-music-talent-hunt-reality-show.htmlಬೆಂಗಳೂರು, ಜುಲೈ. 31 : ಅಮೆರಿಕಾದಲ್ಲಿ ನೆಲೆಸಿರುವ ಕನ್ನಡ ಸಮುದಾಯವನ್ನು ಅಕ್ಷರಶಃ ಒಂದುಗೂಡಿಸುವ ಅನೇಕಾರು ಪ್ರಯತ್ನಗಳು ನಡೆದಿವೆ, ನಡೆಯುತ್ತಲೇಯಿವೆ. ಭಾಷೆ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ವಿವಿಧ ಬಗೆಯ ಸಮ್ಮೇಳನಗಳ ಮೂಲಕ ಅನಿವಾಸಿ ಅಮೆರಿಕನ್ನಡಿಗರ ನಡುವೆ ಭಾವನಾತ್ಮಕ ಬೆಸುಗೆ ಹಾಕುವ ಕಾರ್ಯಕ್ರಮಗಳು ನಾನಾ ಸ್ತರಗಳಲ್ಲಿ ಜರುಗುತ್ತಿರುತ್ತವೆ. ಈ ಪ್ರಯತ್ನದ ಹಾದಿಯಲ್ಲಿ ಇನ್ನೊಂದು ಮಜಲು, ರಿಯಾಲಿಟಿ ಶೋ.ಉತ್ತರ ಅಮೆರಿಕಾದಲ್ಲಿ 38334http://kannada.oneindia.com/img/2009/07/31-singing-bird1.jpg209674americannadigaಅಮೇರಿಕಾದ ಸ್ವಾರಸ್ಯಗಳು! (ಭಾಗ-1)/nri/article/2009/0922-american-lifestyle-and-swarasyagalu-part1.htmlಭಾರತದಿಂದ ಅಮೆರಿಕಾಕ್ಕೆ ಮೊದಲ ಬಾರಿ ಹೋದವರಿಗೆ ಅಲ್ಲಿನ ಜೀವನಶೈಲಿಗೆ ಒಗ್ಗಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಅಲ್ಲಿನವರ (ಅಮೆರಿಕದಲ್ಲಿಯೇ ನೆಲೆನಿಂತ ಭಾರತೀಯರೂ ಸೇರಿ) ಜೀವನಕ್ರಮ, ರೀತಿರಿವಾಜು ಎಲ್ಲ ವಿಭಿನ್ನ. ಹೊಂದಿಕೊಳ್ಳುವವರೆಗೆ ಒಬ್ಬೊಬ್ಬರಿಗೂ ಒಂದೊಂದು ರೀತಿ ವಿಶಿಷ್ಟ ಅನುಭವ ಆಗುತ್ತಲೇ ಇರುತ್ತದೆ. ಅಮೆರಿಕಾ ಮಾತ್ರವಲ್ಲ ಬೇರೆ ದೇಶಗಳಿಗೆ ಹೋದರೂ ವಿಭಿನ್ನ ಅನುಭವಗಳಿಗೆ, ಸ್ವಾರಸ್ಯಕರ ಘಟನೆಗಳಿಗೆ ತೆರೆದುಕೊಳ್ಳಬೇಕಾಗುತ್ತದೆ. ಅಮೆರಿಕಾದಲ್ಲಿ ಘಟಿಸಿದ ಸ್ವಾರಸ್ಯಕರ 39313http://kannada.oneindia.com/img/2009/09/22-venkatesh-dodmane2.jpg502469reality showಬದುಕು ಜಟಕಾ ಬಂಡಿ ಎಂಬ ರಿಯಾಲಿಟಿ ಶೋ/movies/tv/2009/05/28-baduku-jataka-bandi-reality-show-in-zee-kannada.htmlತಮಿಳು ಟಿವಿ ಧಾರಾವಾಹಿಯಲ್ಲಿ ಬಿಜಿಯಾಗಿದ್ದ ಕನ್ನಡದ ಮಾಳವಿಕಾ ಮತ್ತೆ ಕನ್ನಡಕ್ಕೆ ಹಿಂತಿರುಗಿದ್ದಾರೆ. ಜೀ ಕನ್ನಡ ಪ್ರಸ್ತುತ ಪಡಿಸುತ್ತಿರುವ 'ಬದುಕು ಜಟಕಾ ಬಂಡಿ'ಎಂಬ ರಿಯಾಲಿತಿ ಶೋ ಮೂಲಕ ಮತ್ತೆ ಬೆಂಗಳೂರಿಗೆ ಬಂದಿದ್ದಾರೆ.ಮೇ 25ರಿಂದ ಸೋಮವಾರದಿಂದ ಶುಕ್ರವಾರದ ತನಕ ಸಂಜೆ 7ಕ್ಕೆ ಪ್ರತಿ ದಿನ ಬದುಕು ಜಟಕಾ ಬಂಡಿ ಪ್ರಸಾರವಾಗುತ್ತಿದೆ. ಜೀ ಕನ್ನಡ ಮತ್ತು ಮೆಡಿಟೆಕ್ ಸಂಸ್ಥೆಗಳು ಜಂಟಿಯಾಗಿ 36963http://kannada.oneindia.com/img/2009/05/28-malavika2.jpg502469reality showಡಾನ್ಸ್ ಪಟು ಸಲ್ಮಾನ್ ಮುಡಿಗೆ ಚಿನ್ನದ ಟೋಪಿ/movies/tv/2009/06/01-salman-khan-wins-zee-tv-lux-dance-india-dance.htmlಜೀ ಟಿವಿಯ ಲಕ್ಸ್ ಡಾನ್ಸ್ ಇಂಡಿಯಾ ಡಾನ್ಸ್ ರಿಯಾಲಿಟಿ ಶೋನ ಅಂತಿಮ ಹಣಾಹಣಿಯಲ್ಲಿ ಗೆದ್ದ ಬೆಂಗಳೂರಿನ ಹುಡುಗ ಸಲ್ಮಾನ್ ಖಾನ್ ಗೆ ಚಿನ್ನದ ಟೋಪಿ ಲಭಿಸಿದೆ. ಅಂಧೇರಿಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಶನಿವಾರ ನಡೆದ ವರ್ಣರಂಜಿತ ಸ್ಪರ್ಧೆಯಲ್ಲಿ ಜೈಕುಮಾರ್ ನಾಯರ್, ಅಲಿಶಾ ಸಿಂಗ್ ಹಾಗೂ ಸಿದ್ದೇಶ್ ಪೈ ಅವರನ್ನು ಸೋಲಿಸಿ ಸಲ್ಮಾನ್ ವಿಜೇತರಾದರು.ರೆಮೊ ಡಿಸೋಜಾ, ಟೆರೆನ್ಸ್ 37039http://kannada.oneindia.com/img/2009/06/01-salman-dance1.jpg502469reality showಹೃದಯ ತಟ್ಟುತ್ತಿರುವ ಬದುಕು ಜಟಕಾಬಂಡಿ/movies/tv/2009/06/04-zee-kannada-baduku-jataka-bandi.htmlಬದುಕಿನಲ್ಲಿ ಏಳು ಬೀಳು ಕಂಡವರ ನೈಜ ಜೀವನದ ಕಥೆಯನ್ನು ಆಧಾರವಾಗಿಟ್ಟುಕೊಂಡು ಜೀ ಕನ್ನಡ ಪ್ರತಿದಿನ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರ ಮಾಡುತ್ತಿರುವ 'ಬದುಕು ಜಟಕಾ ಬಂಡಿ' ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಪ್ರಕ್ರಿಯೆಯಿಂದ ಉತ್ತೇಜನಗೊಂಡ ಜೀ ಕನ್ನಡ, ಜೀವನದಲ್ಲಿ ನೊಂದವರ ಸಹಾಯಕ್ಕಾಗಿ ಜೀ ಫೌಂಡೇಷನ್ ಮೂಲಕ ದಾನಿಗಳಿಗೆ ಅವಕಾಶ ಕಲ್ಪಿಸಿದೆ. ಇತ್ತೀಚೆಗೆ 37128http://kannada.oneindia.com/img/2009/06/04-baduku-jataka-bandi1.jpg502469reality showಕನ್ನಡ ಕಿರುತೆರೆಗೆ ಅಡಿಯಿಟ್ಟ ಜೂಲಿ ಲಕ್ಷ್ಮಿ!/movies/tv/2009/06/17-lakshmi-makes-her-debut-in-suvarna-channel.htmlಹಿರಿಯ ನಟಿ ಲಕ್ಷ್ಮಿ ಕನ್ನಡ ಕಿರುತೆರೆಗೆ ಮರಳಿದ್ದಾರೆ! ಲಕ್ಷ್ಮಿ ಕಿರುತೆರೆ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು 'ಕಥೈಅಲ್ಲೆ ನಿಜಂ' ಎಂಬ ಜನಪ್ರಿಯ ಟಿವಿ ರಿಯಾಲಿಟಿ ಕಾರ್ಯಾಕ್ರಮವನ್ನು ತಮಿಳಿನಲ್ಲಿ ನಡೆಸಿಕೊಟ್ಟಿದ್ದರು. ಈಗ ಅದೇ ರೀತಿಯ ಕಾರ್ಯಕ್ರಮವನ್ನು ಸುವರ್ಣ ವಾಹಿನಿಗಾಗಿ ನಡೆಸಿಕೊಡಲಿದ್ದಾರೆ.'ಇದು ಕತೆಯಲ್ಲ ಜೀವನ' ಎಂಬ ಟಿವಿ ಕಾರ್ಯಕ್ರಮ ಸುವರ್ಣ ವಾಹಿನಿಯಲ್ಲಿ ಜೂನ್ 22ರಿಂದ ಪ್ರಾರಂಭವಾಗಲಿದೆ. 37409http://kannada.oneindia.com/img/2009/06/17-lakshmi2.jpg502469reality showಎದೆತುಂಬಿ ಹಾಡುವ ಅಮೆರಿಕನ್ನಡಿಗರ ರಿಯಾಲಿಟಿ ಶೋ/nri/article/2009/0731-american-music-talent-hunt-reality-show.htmlಬೆಂಗಳೂರು, ಜುಲೈ. 31 : ಅಮೆರಿಕಾದಲ್ಲಿ ನೆಲೆಸಿರುವ ಕನ್ನಡ ಸಮುದಾಯವನ್ನು ಅಕ್ಷರಶಃ ಒಂದುಗೂಡಿಸುವ ಅನೇಕಾರು ಪ್ರಯತ್ನಗಳು ನಡೆದಿವೆ, ನಡೆಯುತ್ತಲೇಯಿವೆ. ಭಾಷೆ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ವಿವಿಧ ಬಗೆಯ ಸಮ್ಮೇಳನಗಳ ಮೂಲಕ ಅನಿವಾಸಿ ಅಮೆರಿಕನ್ನಡಿಗರ ನಡುವೆ ಭಾವನಾತ್ಮಕ ಬೆಸುಗೆ ಹಾಕುವ ಕಾರ್ಯಕ್ರಮಗಳು ನಾನಾ ಸ್ತರಗಳಲ್ಲಿ ಜರುಗುತ್ತಿರುತ್ತವೆ. ಈ ಪ್ರಯತ್ನದ ಹಾದಿಯಲ್ಲಿ ಇನ್ನೊಂದು ಮಜಲು, ರಿಯಾಲಿಟಿ ಶೋ.ಉತ್ತರ ಅಮೆರಿಕಾದಲ್ಲಿ 38334http://kannada.oneindia.com/img/2009/07/31-singing-bird1.jpg124561rajesh krishnanಸದಭಿರುಚಿ ಚಿತ್ರಗಳ ಕಲಾಕರ್ ಹರೀಶ್ ರಾಜ್ /movies/studio/2009/01/04-kalakar-harishraj-shakes-legs-radhika-gandhi.htmlಕಾಸರವಳ್ಳಿ ಅವರ ಸದಭಿರುಚಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಹರೀಶ್‌ರಾಜ್ ಅವರು ಕಮರ್ಷಿಯಲ್ ಚಿತ್ರಗಳಲ್ಲೂ ತಮ್ಮ ಅಭಿನಯದ ಕಮಾಲ್ ತೋರಿದ್ದರು. ಆದರೆ ಪೂರ್ಣ ಪ್ರಮಾಣದ ನಾಯಕನಾಗಿ ಮಿಂಚಲು ಸಾಧ್ಯವಾಗಿರಲಿಲ್ಲ. ಈಗ ಇವರ ಅಭಿನಯದ ಕಲಾಕಾರ್ ಚಿತ್ರದ ಚಿತ್ರೀಕರಣ ಕ್ಕೆ ನಗರದಲ್ಲಿ ಬಿರುಸಿನಿಂದ ನಡೆಯುತ್ತಿದೆ.ಇತ್ತೀಚೆಗೆ ಸ್ಯಾಂಕಿರಸ್ತೆ, ಬ್ರಿಗೇಡ್‌ರಸ್ತೆ. ಮಹಾತ್ಮಗಾಂಧಿರಸ್ತೆಗಳಲ್ಲಿ ಚಿತ್ರದ 'ಮನಸೆ ಯಾವ ರಾಗದಲ್ಲಿ ನಾ ಹಾಡಲಿ, 33865http://kannada.oneindia.com/img/2009/01/04-harishraj-kalakar2e.jpg124561rajesh krishnanಹರೀಶ್ ರಾಜ್ ಕಲಾಕಾರ್ ಚಿತ್ರಕ್ಕೆ ಕ್ಲೀನ್ ಸೆನ್ಸಾರ್/movies/studio/2009/04/07-clean-censor-for-kalakar.htmlದಿ ಬೆಂಗಳೂರು ಕಂಪನಿ ಪಿಕ್ಚರ್ಸ್ ಸಂಸ್ಥೆ ಲಾಂಛನದಲ್ಲಿ ಹರೀಶ್ ರಾಜ್ ತಮ್ಮ ಕುಟುಂಬ ವರ್ಗದವರೊಡನೆ ಸೇರಿ ನಿರ್ಮಿಸಿರುವ 'ಕಲಾಕಾರ್' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾ ಪತ್ರವನ್ನು ನೀಡಿದೆ.ಮಂಡಳಿಯ ತೀರ್ಪಿಗೆ ಸಂತಸ ವ್ಯಕ್ತ ಪಡೆಸಿರುವ ನಿರ್ಮಾಪಕರು ಮಾಸಾಂತ್ಯದಲ್ಲಿ ಚಿತ್ರವನ್ನು ತೆರೆಗೆ ತರುವ ಯತ್ನದಲಿದ್ದಾರೆ. ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಣೆ ಮಾಡಿರುವ ಹರೀಶ್ ರಾಜ್ 35796http://kannada.oneindia.com/img/2009/04/07-radhika-gandhi1.jpg124561rajesh krishnanಪ್ರತಿಭಾವಂತ ಹರೀಶ್ ರಾಜ್ 'ಕಲಾಕರ್ 'ತೆರೆಗೆ/movies/headlines/2009/05/24-movie-kalakar-actor-harish-raj-set-to-release.htmlದಿ ಬೆಂಗಳೂರು ಕಂಪನಿ ಪಿಕ್ಚರ್ಸ್ ಸಂಸ್ಥೆ ಲಾಂಛನದಲ್ಲಿ ಹರೀಶ್ ರಾಜ್ ತಮ್ಮ ಕುಟುಂಬ ವರ್ಗದವರೊಡನೆ ಸೇರಿ ನಿರ್ಮಿಸಿರುವ ಕಲಾಕಾರ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಅನುಭವವಿರುವ ಹರೀಶ್ ರಾಜ್ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದ ದ್ವೀಪ' ಹಾಗೂ ತಾಯಿ ಸಾಹೇಬ' ಚಿತ್ರಗಳಲ್ಲಿ ನಟಿಸಿ ಹೆಸರಾದವರು. ತಮ್ಮ ಪ್ರತಿಭೆಯನ್ನು 36856http://kannada.oneindia.com/img/2009/05/24-radhika-gandhi1.jpg124561rajesh krishnanಕನಸಿನ ಕಲಾಕಾರಂಜಿ ಕಲಾಕಾರ್!/movies/review/2009/06/07-kannada-movie-kalakar-actor-harish-raj.htmlಪಕ್ಕದ ಮನೆ ಕಾಂಪೌಂಡ್ ಮೇಲೆ ಕುಳಿತಿರುವ ಚಿಟ್ಟೆ ಯನ್ನಾದರೂ ಹಿಡಿಯಬಹುದು, ಆದರೆ ಈ ಚಿತ್ರರಂಗದ ಚಿತ್ರಾನ್ನ ತಿನ್ನುವ ಸಹವಾಸ ಮಾತ್ರ ಬೇಡಪ್ಪಾ. ನಟನಾಗುವುದು ಕ್ಲ್ಯಾಪ್ ಮಾಡಿದಷ್ಟು ಸುಲಭವಲ್ಲ. ನಾಯಕನಾಗಬೇಕಾದರೆ ಹತ್ತಾರು ವರ್ಷ ಹದವಾಗಬೇಕು. ಅದಕ್ಕೆ ತಾಕತ್ತು, ಗತ್ತು, ಜತೆಗೆ ಅದೃಷ್ಟದ ಬಲವೂ ಬೇಕು ಎನ್ನುವುದು ಗಣೇಶ್ ಹಾಗೂ ವಿಜಿ ಆಣೆಗೂ ಸತ್ಯ ! ಹೀಗೆನ್ನಿಸುವುದು ಕಲಾಕಾರ್ ಚಿತ್ರದ 37173http://kannada.oneindia.com/img/2009/06/07-kalakar3.jpg124561rajesh krishnanಎದೆತುಂಬಿ ಹಾಡುವ ಅಮೆರಿಕನ್ನಡಿಗರ ರಿಯಾಲಿಟಿ ಶೋ/nri/article/2009/0731-american-music-talent-hunt-reality-show.htmlಬೆಂಗಳೂರು, ಜುಲೈ. 31 : ಅಮೆರಿಕಾದಲ್ಲಿ ನೆಲೆಸಿರುವ ಕನ್ನಡ ಸಮುದಾಯವನ್ನು ಅಕ್ಷರಶಃ ಒಂದುಗೂಡಿಸುವ ಅನೇಕಾರು ಪ್ರಯತ್ನಗಳು ನಡೆದಿವೆ, ನಡೆಯುತ್ತಲೇಯಿವೆ. ಭಾಷೆ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ವಿವಿಧ ಬಗೆಯ ಸಮ್ಮೇಳನಗಳ ಮೂಲಕ ಅನಿವಾಸಿ ಅಮೆರಿಕನ್ನಡಿಗರ ನಡುವೆ ಭಾವನಾತ್ಮಕ ಬೆಸುಗೆ ಹಾಕುವ ಕಾರ್ಯಕ್ರಮಗಳು ನಾನಾ ಸ್ತರಗಳಲ್ಲಿ ಜರುಗುತ್ತಿರುತ್ತವೆ. ಈ ಪ್ರಯತ್ನದ ಹಾದಿಯಲ್ಲಿ ಇನ್ನೊಂದು ಮಜಲು, ರಿಯಾಲಿಟಿ ಶೋ.ಉತ್ತರ ಅಮೆರಿಕಾದಲ್ಲಿ 38334http://kannada.oneindia.com/img/2009/07/31-singing-bird1.jpgnews"> ಎದೆತುಂಬಿ ಹಾಡುವ ಅಮೆರಿಕನ್ನಡಿಗರ ರಿಯಾಲಿಟಿ ಶೋ | Reality show | NRI Kannadiga | Music talent hunt | Kannada singers - ಎದೆತುಂಬಿ ಹಾಡುವ ಅಮೆರಿಕನ್ನಡಿಗರ ರಿಯಾಲಿಟಿ ಶೋ - Kannada Oneindia

ಎದೆತುಂಬಿ ಹಾಡುವ ಅಮೆರಿಕನ್ನಡಿಗರ ರಿಯಾಲಿಟಿ ಶೋ

Talent hunt for American budding singers
ಬೆಂಗಳೂರು, ಜುಲೈ. 31 : ಅಮೆರಿಕಾದಲ್ಲಿ ನೆಲೆಸಿರುವ ಕನ್ನಡ ಸಮುದಾಯವನ್ನು ಅಕ್ಷರಶಃ ಒಂದುಗೂಡಿಸುವ ಅನೇಕಾರು ಪ್ರಯತ್ನಗಳು ನಡೆದಿವೆ, ನಡೆಯುತ್ತಲೇಯಿವೆ. ಭಾಷೆ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ವಿವಿಧ ಬಗೆಯ ಸಮ್ಮೇಳನಗಳ ಮೂಲಕ ಅನಿವಾಸಿ ಅಮೆರಿಕನ್ನಡಿಗರ ನಡುವೆ ಭಾವನಾತ್ಮಕ ಬೆಸುಗೆ ಹಾಕುವ ಕಾರ್ಯಕ್ರಮಗಳು ನಾನಾ ಸ್ತರಗಳಲ್ಲಿ ಜರುಗುತ್ತಿರುತ್ತವೆ. ಈ ಪ್ರಯತ್ನದ ಹಾದಿಯಲ್ಲಿ ಇನ್ನೊಂದು ಮಜಲು, ರಿಯಾಲಿಟಿ ಶೋ.

ಉತ್ತರ ಅಮೆರಿಕಾದಲ್ಲಿ ಕನ್ನಡ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವ ಗಾಯಕ ಗಾಯಕಿಯರೇನಕರಿದ್ದಾರೆ. ಅವರಲ್ಲಿ ಕೆಲವರು ಹವ್ಯಾಸಿಗಳಾಗಿದ್ದರೆ ಇನ್ನು ಕೆಲವರು ತಮ್ಮದೇ ಆದ ಗಾನವೃಂದಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಹಾಡುವುದು ವಾಡಿಕೆ. ಸಂಗೀತದಲ್ಲಿ ಪರಿಶ್ರಮದಿಂದ ಉತ್ತುಂಗಕ್ಕೆ ಬಂದು ಚಲನಚಿತ್ರಗಳಿಗೆ ಹಿನ್ನೆಲೆ ಸಂಗೀತ, ಹಿನ್ನೆಲೆ ಹಾಡುಗಾರರಾಗಿ ರೂಪುಗೊಂಡ ಪ್ರತಿಭಾವಂತರನ್ನೂ ಅಮೆರಿಕನ್ನಡದ ನೆಲ ಕಂಡಿದೆ.

ವಿಶಾಲವಾದ ಉತ್ತರ ಅಮೆರಿಕಾದದಲ್ಲಿ ಚದುರಿಹೋದ ಕನ್ನಡ ಪ್ರತಿಭೆಗಳ ಸಂಖ್ಯೆ ಅಪಾರವಾಗಿದೆ. ಇಂಥವರನ್ನು ಹೆಕ್ಕಿ ತೆಗೆಯುವುದು ಸುಲಭದ ಮಾತಲ್ಲ. ಕನ್ನಡ ಕಂಠದ ಪ್ರತಿಭಾಶೋಧ ಎನ್ನುವುದು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಮೈಕೆಲ್ ಜಾಕ್ಸನ್ ನಾಡಿನಲ್ಲಿ ಇದುವರೆಗೆ ನಡೆದಿಲ್ಲ. ಅಲ್ಲಿ ಕೆಲವು ಪ್ರತಿಭೆಗಳಿಗೆ ವೇದಿಕೆಯೇ ಸಿಗುವುದಿಲ್ಲ, ಕೆಲವರಿಗೆ ವೇದಿಕೆ ಸಿಕ್ಕೀತು ಆದರೆ ಬೆನ್ನುತಟ್ಟಿ ಬೆಳೆಸುವವರಿಲ್ಲ.

ಈ ಕೊರತೆಗಳಿಗೆ ಮಂಗಳಹಾಡಿ ವಿಶಾಲ ಅಮೆರಿಕದಲ್ಲಿ ಹರಡಿಕೊಂಡಿರುವ, ಚದುರಿರುವ ಸ್ವರ ಸಂಗೀತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಒಂದು ಕಾರ್ಯಕ್ರಮ ಇದೀಗ ತೆರೆದುಕೊಂಡಿದೆ. ಅದರ ಹೆಸರು 'ವಿಶಾಲ ಅಮೆರಿಕ ಸಂಗೀತ ಪ್ರತಿಭಾನ್ವೇಷಣೆ ಅರ್ಥಾತ್ ರಿಯಾಲಿಟಿ ಶೋ'. ಮಹತ್ವಾಕಾಂಕ್ಷೆಯ ಈ ಕಾರ್ಯಕ್ರಮವನ್ನು ಸಾಂಗಗೊಳಿಸಲು ಅನಿವಾಸಿ ಕನ್ನಡಿಗರ ಒಂದು ಗುಂಪು ಮುಂದೆ ಬಂದಿದೆ. ಈ ಗುಂಪಿಗೆ ತವರು ಕರ್ನಾಟಕದ ಮೇರು ಸಂಗೀತ, ಗಾಯನ ಪ್ರತಿಭೆಗಳ ಸಹಯೋಗ, ಸಹಕಾರ ಲಭ್ಯವಾಗಿದೆ.

ರಿಯಾಲಿಟಿ ಶೋ ಬರುವ ನವೆಂಬರ್ ತಿಂಗಳಿಂದ ಚಿಗಿತುಕೊಳ್ಳುತ್ತದೆ. ಪ್ರತಿಭೆಗಳನ್ನು ಗುರುತಿಸಿ ಆಯ್ಕೆ ಮಾಡಲು ಅಮೆರಿಕಾದಲ್ಲಿ ನಾಲಕ್ಕು ಸುತ್ತಿನ ಪ್ರತಿಭಾಶೋಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದಕ್ಕಾಗಿ ನಾಲಕ್ಕು ಪ್ರಾಂತ್ಯಗಳನ್ನು ಗುರುತಿಸಲಾಗಿದ್ದು ಶಿಕಾಗೋ, ನ್ಯೂಜರ್ಸಿ, ಕ್ಯಾಲಿಫೋರ್ನಿಯ ಮತ್ತು ಟೆಕ್ಸಾಸ್ ಪ್ರದೇಶಗಳಲ್ಲಿ ಪ್ರತಿಭೆಗಳನ್ನು ಗುರುತಿಸಲಾಗುತ್ತದೆ. ಇದನ್ನು ನಾಲಕ್ಕು ಹಂತಗಳಲ್ಲಿ ನಡೆಸಲಾಗುತ್ತದೆ. ಧ್ವನಿ ಪರೀಕ್ಷೆ, ಪ್ರಾಥಮಿಕ ಸುತ್ತು, ಪ್ರಾದೇಶಿಕ ಪ್ರತಿಭೆಯನ್ನು ಆಯ್ಕೆ ಮಾಡುವ ಸುತ್ತುಗಳು, ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಮತ್ತು ಮೆಗಾ ಫೈನಲ್ ಹಂತಗಳನ್ನು ಒಳಗೊಂಡಿರುತ್ತದೆ.

ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಹೆಸರುಗಳನ್ನು ಸಂಸ್ಥೆಯೊಂದಿಗೆ ನೊಂದಾಯಿಸಿಕೊಳ್ಳಬೇಕು. ಹೆಸರು, ಲಿಂಗ ಮತ್ತು ವಿಳಾಸವನ್ನು [email protected] ಇಮೇಲ್ ಗೆ ಬರೆಯಬೇಕು.

ರಿಯಾಲಿಟಿ ಶೋ ನಿರ್ಮಾಪಕರು ಶಿಕಾಗೋ ನಿವಾಸಿ ಶಿವಮೂರ್ತಿ ಕೀಲಾರ ಮತ್ತು ನಿರ್ದೇಶಕ ಜಿ.ವಿ. ವಿನೋದ್ ಕುಮಾರ್. ರಿಯಾಲಿಟಿ ಶೋಗೆ ಪುನೀತ್ ರಾಜ್ ಕುಮಾರ್, ಮನೋಮೂರ್ತಿ, ಮತ್ತು ರಮ್ಯಾ ನ್ಯಾಯಮೂರ್ತಿಗಳಾಗಿರುತ್ತಾರೆ. ಹಂಸಲೇಖ, ರಾಜೇಶ್ ಕೃಷ್ಣನ್, ರಘು ದೀಕ್ಷಿತ್ ಮತ್ತು ಸಾಹಿತಿ ಜಯಂತ್ ಕಾಯ್ಕಿಣಿ ಇಡೀ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ಭಾಗಿಗಳಾಗಿರುತ್ತಾರೆ. ಅಮೆರಿಕಾ ಗಾಯಕ ಗಾಯಕಿ ವಲಯಗಳಲ್ಲಿ ಆಕಾಂಕ್ಷೆ, ಭರವಸೆಯ ಹುಚ್ಚೆಬ್ಬಿಸಲಿರುವ ಈ ಕಾರ್ಯಕ್ರಮದ ಬಗೆಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಕಾಲಕಾಲಕ್ಕೆ ದಟ್ಸ್ ಕನ್ನಡ ವಾಹಿನಿಯನ್ನು ನೋಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+