512172ts nagabharanaಟಿಎಸ್ ನಾಗಾಭರಣ ಅವರಿಗೆ ಧ್ವನಿ-ಶ್ರೀರಂಗ ಪ್ರಶಸ್ತಿ/nri/article/2009/0604-dhwani-sriranga-award-to-ts-nagabharana.htmlಶಾರ್ಜಾ, ಜೂ. 4 : ಧ್ವನಿ ಪ್ರತಿಷ್ಠಾನವು ಕನ್ನಡ ರಂಗಕರ್ಮಿಗಳನ್ನು ಗುರುತಿಸಿ ಶ್ರೀ ಆದ್ಯ ರಂಗಾಚಾರ್ಯ(ಶ್ರೀರಂಗ) ಅವರ ನೆನಪಿನಲ್ಲಿ ನೀಡುತ್ತಿರುವ 2009ರ ಸಾಲಿನ ಪ್ರತಿಷ್ಠಿತ "ಧ್ವನಿ-ಶ್ರೀರಂಗ" ಅಂತಾರಾಷ್ಟ್ರೀಯ ಪ್ರಶಸ್ತಿಗೆ ಖ್ಯಾತ ರಂಗಕಲಾವಿದ ಟಿ.ಎಸ್.ನಾಗಾಭರಣ ಅವರು ಆಯ್ಕೆಯಾಗಿದ್ದಾರೆ.ಜೂನ್ 26, 2009 ಸಂಜೆ 5 ಗಂಟೆಗೆ ದುಬೈಯ ಅಲ್ ನಾಸರ್ ಲೀಸರ್ಲ್ಯಾಂಡ್ ನ ನಶ್ವನ್ ಸಭಾಗೃಹದಲ್ಲಿ ನಡೆಯಲಿರುವ ಧ್ವನಿ ಪ್ರತಿಷ್ಠಾನದ 37117http://kannada.oneindia.com/img/2009/06/04-nagabharana6.jpg512172ts nagabharanaಶ್ವೇತನಾಗು ರೂಪದಲ್ಲಿ ಹೆಡೆಯೆತ್ತಿದ್ದ ಡಬ್ಬಿಂಗ್ ವಿವಾದ/movies/controversy/2009/07/03-swetha-naga-dubbing-controversy.html'ಶ್ವೇತ ನಾಗರ' ರೂಪದಲ್ಲಿ ಕನ್ನಡ ಚಿತ್ರೋದ್ಯಮದ ಗಣ್ಯರನ್ನು ದೊಡ್ಡ ವಿವಾದವೊಂದು ಸುತ್ತ್ತಿಕೊಂಡಿದೆ. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಕೆಸಿಎನ್ ಚಂದ್ರಶೇಖರ್, ಸಿನಿಮಾ ಅಕಾಡೆಮಿ ಸದಸ್ಯ ಎಚ್ ಎನ್ ಮಾರುತಿ ಮತ್ತು ಭಾರತೀಯ ಚಲನಚಿತ್ರ ಒಕ್ಕೂಟದ ಉಪಾಧ್ಯಕ್ಷ 'ಅಜಂತ' ನಾಗರಾಜ್ ವಿವಾದಕ್ಕೆ ತೆರೆ ಎಳೆಯಲು ಗುರುವಾರ ಪತ್ರಿಕಾಗೋಷ್ಠಿ ಕರೆದಿದ್ದರು. ಈ ಸಂದರ್ಭದಲ್ಲಿ 'ಶ್ವೇತ 37753http://kannada.oneindia.com/img/2009/07/03-sweta-naaga1.jpg512172ts nagabharanaಸಂಗೀತ ನಿರ್ದೇಶಕ ಹರಿಕೃಷ್ಣಗೆ ಆರ್ ಎನ್ ಜೆ ಪ್ರಶಸ್ತಿ/movies/music/2009/07/15-rnj-award-to-v-harikrishna-kaviraj.htmlಕನ್ನಡ ಚಿತ್ರರಂಗದ ಖ್ಯಾತ ಗೀತ ಸಾಹಿತಿ, ಸಂಗೀತ ನಿರ್ದೇಶಕ ದಿವಂಗತ ಆರ್ ಎನ್ ಜಯಗೋಪಾಲ್ ಅವರ ಸ್ಮರಣಾರ್ಥ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಪ್ರಸಕ್ತ ವರ್ಷದಿಂದಲೇ ಈ ಪ್ರಶಸ್ತಿಯನ್ನು ಗೀತ ಸಾಹಿತಿಗಳು ಮತ್ತು ಸಂಗೀತ ನಿರ್ದೇಶಕರಿಗೆ ನೀಡಿ ಗೌರವಿಸಲಾಗುತ್ತಿದೆ. ಚೊಚ್ಚಲ ಪ್ರಶಸ್ತಿ ಜನಪ್ರಿಯ ಗೀತ ಸಾಹಿತಿಗಳಾದ ಸಿವಿ ಶಿವಶಂಕರ್, ಕವಿರಾಜ್ ಹಾಗೂ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರನ್ನು ವರಿಸಿದೆ. 37990http://kannada.oneindia.com/img/2009/07/15-rn-jayagopal1.jpg512172ts nagabharana'ಕಾರಂತ ನಮನ' ಕಲಾವಿದರಿಗೆ ಮೂರು ನಾಮ/literature/music/2009/1021-karanta-namana-denies-payment-to-artists.htmlರಂಗದಿಗ್ಗಜ ಬಿ.ವಿ. ಕಾರಂತ ಅವರ ಜನ್ಮದಿನದ ಅಂಗವಾಗಿ ಕಳೆದ ತಿಂಗಳು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಮತ್ತು ರಂಗಶಂಕರದಲ್ಲಿ 'ಬಂದಾನೊ ಬಂದಾ ಸವಾರ' ಕಾರಂತ ರಂಗನಮನ ಕಾರ್ಯಕ್ರಮ ನಡೆದಿದ್ದು ನೆನಪಿರಬೇಕು. ಐ.ಎಂ. ವಿಠ್ಠಲಮೂರ್ತಿ ಅಧ್ಯಕ್ಷತೆಯ 'ಕಾರಂತ ರಂಗ ಸುಗ್ಗಿ ಸಮಿತಿ' ಆಯೋಜಿಸಿದ್ದ ಕಾರ್ಯಕ್ರಮ ಅದು. ಕಾರಂತ ನಾಟಕ ಪ್ರದರ್ಶನ, ರಂಗಗೀತೆಗಳಲ್ಲದೆ ವಿಚಾರಗೋಷ್ಠಿಗಳೂ ಇದ್ದವು. ಮುಂದಿನ ದಿನಗಳಲ್ಲಿ ಕಾರಂತರ ರಂಗಗೀತೆಗಳನ್ನೊಳಗೊಂಡ 39780http://kannada.oneindia.com/img/2009/10/21-bv-karanth1.jpg97551dubaiಮುದ್ದಿನ ಮಗ/nri/short-story/2008/1226-pet-son-ranganath-ps-dubai.htmlತಂದೆ ಮಗನ ಮಧುರ ಸಂಬಂಧಗಳು ಸುಪ್ತವಾಗಿರುತ್ತವೆ. ಅದು ಈಚೆ ಬರಬೇಕಾದರೆ ಸನ್ನಿವೇಶಗಳ ಬೆಂಬಲ ಅಗತ್ಯ ಎಂದು ಸಾರಿಹೇಳುವ ಸಣ್ಣಕಥೆ.* ಪಿ.ಎಸ್. ರಂಗನಾಥ, ದುಬೈರಾತ್ರಿ ಒಂಬತ್ತರ ಸಮಯ, ಟಿವಿ ಯಲ್ಲಿ ಒಂದು ಧಾರವಾಹಿ ಆಗ ತಾನೆ ಶುರುವಾಗಿತ್ತು ಅದನ್ನು ನೋಡೊಣ ಎಂದು ನೆಟ್ಟಕಲ್ಲಪ್ಪನವರು ತಮ್ಮ ಕೆಲಸಗಳನ್ನು ಮುಗಿಸಿ ಟಿವಿ ಮುಂದೆ ಕುಳಿತಿದ್ದರು. ಸ್ವಲ್ಪ ಹೊತ್ತಾಗುವರಲ್ಲಿ ಮೊಬೈಲ್ ಫೋನ್ ರಿಂಗಾಯ್ತು. 33720http://kannada.oneindia.com/img/2008/12/26-ranganath-ps1e.jpg97551dubaiಅಬುದಾಭಿಯಲ್ಲಿ ಥ್ರೋಬಾಲ್ ಪಂದ್ಯಾವಳಿ/nri/engagements/2009/0121-koosamma-shambu-throw-ball-tournament.htmlಅಬುದಾಭಿ, ಜ. 21: ಬರುವ ಶುಕ್ರವಾರ ಜನವರಿ 23ರಂದು ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಥ್ರೋ ಬಾಲ್ ಪಂದ್ಯಾವಳಿ ಅಬುದಾಭಿಯಲ್ಲಿ ನಡೆಯಲಿದೆ. 12 ಬಲಿಷ್ಠ ತಂಡಗಳು ಪಾಲ್ಗೊಳ್ಳುವ ಈ ಕ್ರೀಡಾಕೂಟದಲ್ಲಿ ಪ್ರಶಸ್ತಿಗೆ ಹಣಾಹಣಿ ಹೋರಾಟ ಕಾದಿದೆ.ಅಬುದಾಭಿಯ ಮುರೂರು ರಸ್ತೆ ಇಂಡಿಯನ್ ಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯನ್ನು ಡಾ. ಬಿ.ಆರ್. ಶೆಟ್ಟಿ ಮತ್ತು ಬಿ.ಆರ್. ಚಂದ್ರಕುಮಾರಿ ಶೆಟ್ಟಿ ಅವರು 34211http://kannada.oneindia.com/img/2009/01/21-bunts-dubai1.jpg97551dubaiರಾಜಕಾರಣಿಗಳ ಕುಟುಕುವ ಚುಟುಕುಗಳು/nri/poem/2009/0401-karnataka-politicians-humor-gopinath-rao.htmlಕುಮಾರರಾಧಿಕಾಳಬಾಳ ಮುಸುರೆ ತಿಂದುಏಳಲಾಗದಕೃಷ್ಣನಕುಣಿಸಿದ್ದುಅನಿತಾಳ ತಾಳಸಿದ್ದುಮೇಡಮ್ಕುರಿಮೇಯಿಸದೆಮೇಯಲ್ಲಿಮೇಲಿಡುತ್ತಾರೆಅನ್ನುವ ಎಪ್ರಿಲ್ ಫೂಲ್ಬಂಅಲ್ಲೂ ಸೈ ಇಲ್ಲೂ ಸೈಸೈಕಲ್ಲೂ ಸೈಎನ್ನುತ್ತಹಾರುತ್ತಿದ್ದವರುಮೈ ದಣಿದುಎತ್ತಿದ್ದಾರೆಎರಡೂ ಕೈದೇವೇಗೌಡಆಕಳಿಸಿ ಎದ್ದಾಗಪ್ರಧಾನಿಪಟ್ಟಹೋಗಿ ಮಾಜಿ..ಹಾತೊರೆಯುತ್ತಅದನ್ನೇಈಗಲೂ ದಗಲ್ ಬಾಜಿ.35647http://kannada.oneindia.com/img/2009/04/01-gopinath-rao2.jpg97551dubaiಟಿಎಸ್ ನಾಗಾಭರಣ ಅವರಿಗೆ ಧ್ವನಿ-ಶ್ರೀರಂಗ ಪ್ರಶಸ್ತಿ/nri/article/2009/0604-dhwani-sriranga-award-to-ts-nagabharana.htmlಶಾರ್ಜಾ, ಜೂ. 4 : ಧ್ವನಿ ಪ್ರತಿಷ್ಠಾನವು ಕನ್ನಡ ರಂಗಕರ್ಮಿಗಳನ್ನು ಗುರುತಿಸಿ ಶ್ರೀ ಆದ್ಯ ರಂಗಾಚಾರ್ಯ(ಶ್ರೀರಂಗ) ಅವರ ನೆನಪಿನಲ್ಲಿ ನೀಡುತ್ತಿರುವ 2009ರ ಸಾಲಿನ ಪ್ರತಿಷ್ಠಿತ "ಧ್ವನಿ-ಶ್ರೀರಂಗ" ಅಂತಾರಾಷ್ಟ್ರೀಯ ಪ್ರಶಸ್ತಿಗೆ ಖ್ಯಾತ ರಂಗಕಲಾವಿದ ಟಿ.ಎಸ್.ನಾಗಾಭರಣ ಅವರು ಆಯ್ಕೆಯಾಗಿದ್ದಾರೆ.ಜೂನ್ 26, 2009 ಸಂಜೆ 5 ಗಂಟೆಗೆ ದುಬೈಯ ಅಲ್ ನಾಸರ್ ಲೀಸರ್ಲ್ಯಾಂಡ್ ನ ನಶ್ವನ್ ಸಭಾಗೃಹದಲ್ಲಿ ನಡೆಯಲಿರುವ ಧ್ವನಿ ಪ್ರತಿಷ್ಠಾನದ 37117http://kannada.oneindia.com/img/2009/06/04-nagabharana6.jpg97551dubaiದುಬೈಯಲ್ಲಿ ಜೂ. 26ರಂದು ರಂಗ ಸಿರಿ ಉತ್ಸವ/nri/engagements/2009/0625-dhwani-ranga-siri-utsava-in-dubai.htmlದುಬೈ, ಜೂ. 25 : ಧ್ವನಿ ಪ್ರತಿಷ್ಠಾನದ ರಂಗ ಸಿರಿ ಉತ್ಸವ 26ನೇ ಜೂನ್ 2009, ಶುಕ್ರವಾರ ಸಂಜೆ 4.30 ಗಂಟೆಯಿಂದ ಅಲ್ ನಾಸರ್ ಲೀಜರ್ಲ್ಯಾಂಡ್ ನ ನಶ್ವನ್ ಸಭಾಗೃಹದಲ್ಲಿ ನೆರವೇರಲಿರುವುದು.ಉತ್ಸವದ ಅಂಗವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಲೇಖಕ ಗಿರೀಶ್ ಕಾರ್ನಾಡರ 'ಒಡಕಲು ಬಿಂಬ' ನಾಟಕ ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಮುಖ್ಯ ಭೂಮಿಕೆಯಲ್ಲಿ 37577http://kannada.oneindia.com/img/2009/06/25-prakash-rao-payyar1.jpg512177prakash payyarಟಿಎಸ್ ನಾಗಾಭರಣ ಅವರಿಗೆ ಧ್ವನಿ-ಶ್ರೀರಂಗ ಪ್ರಶಸ್ತಿ/nri/article/2009/0604-dhwani-sriranga-award-to-ts-nagabharana.htmlಶಾರ್ಜಾ, ಜೂ. 4 : ಧ್ವನಿ ಪ್ರತಿಷ್ಠಾನವು ಕನ್ನಡ ರಂಗಕರ್ಮಿಗಳನ್ನು ಗುರುತಿಸಿ ಶ್ರೀ ಆದ್ಯ ರಂಗಾಚಾರ್ಯ(ಶ್ರೀರಂಗ) ಅವರ ನೆನಪಿನಲ್ಲಿ ನೀಡುತ್ತಿರುವ 2009ರ ಸಾಲಿನ ಪ್ರತಿಷ್ಠಿತ "ಧ್ವನಿ-ಶ್ರೀರಂಗ" ಅಂತಾರಾಷ್ಟ್ರೀಯ ಪ್ರಶಸ್ತಿಗೆ ಖ್ಯಾತ ರಂಗಕಲಾವಿದ ಟಿ.ಎಸ್.ನಾಗಾಭರಣ ಅವರು ಆಯ್ಕೆಯಾಗಿದ್ದಾರೆ.ಜೂನ್ 26, 2009 ಸಂಜೆ 5 ಗಂಟೆಗೆ ದುಬೈಯ ಅಲ್ ನಾಸರ್ ಲೀಸರ್ಲ್ಯಾಂಡ್ ನ ನಶ್ವನ್ ಸಭಾಗೃಹದಲ್ಲಿ ನಡೆಯಲಿರುವ ಧ್ವನಿ ಪ್ರತಿಷ್ಠಾನದ 37117http://kannada.oneindia.com/img/2009/06/04-nagabharana6.jpg512177prakash payyarನಾಗಾಭರಣಗೆ ಶ್ರೀರಂಗ, ಸೋಮಶೇಖರಗೆ ಧ್ವನಿ ಪುರಸ್ಕಾರ/nri/article/2009/0706-dhwani-sriranga-award-to-nagabharana.htmlದುಬೈನಲ್ಲಿರುವ ಧ್ವನಿ ಪ್ರತಿಷ್ಠಾನದ 24ನೇ ಹುಟ್ಟುಹಬ್ಬ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ "ರಂಗ ಸಿರಿ ಉತ್ಸವ" ಇಲ್ಲಿನ ನಶ್ವನ್ ಸಭಾಗೃಹದಲ್ಲಿ ಇತ್ತೀಚೆಗೆ ನೆರವೇರಿತು. ಆದ್ಯ ರಂಗಾಚಾರ್ಯರ ನೆನಪಿನಲ್ಲಿ ಕನ್ನಡ ರಂಗ ಕರ್ಮಿಗಳಿಗೆ ನೀಡುತ್ತಿರುವ 2009ರ ಸಾಲಿನ ಅಂತಾರಾಷ್ಟ್ರೀಯ ರಂಗ ಪ್ರಶಸ್ತಿ "ಧ್ವನಿ- ಶ್ರೀರಂಗ"ವನ್ನು ರಂಗಕರ್ಮಿ ಬೆನಕ ತಂಡದ ಸ್ಥಾಪಕ ಹಾಗೂ ಪ್ರಖ್ಯಾತ ಚಲನಚಿತ್ರ ನಿರ್ದೇಶಕ 37801http://kannada.oneindia.com/img/2009/07/06-dubai-dhwani1.jpg512177prakash payyarಶಾರ್ಜಾದಲ್ಲಿ 'ಗಾನಗಂಗೆ' ಗೂಂಗೂಬಾಯಿಗೆ ಶ್ರದ್ಧಾಂಜಲಿ/nri/article/2009/0810-dhwani-pratishthana-sharjah-gangubai-hanagal.htmlಶಾರ್ಜಾ : ಧ್ವನಿ ಪ್ರತಿಷ್ಠಾನದವತಿಯಿಂದ ಗಾನಗಂಗೆ ಗಂಗೂಬಾಯಿ ಹಾನಗಲ್ ಅವರಿಗೆ ಶಾರ್ಜಾದಲ್ಲಿ ಸಂಗೀತ ಪ್ರೇಮಿಗಳು, ಕನ್ನಡ ಲೇಖಕರು ಹಾಗೂ ಕಲಾವಿದರು ಸೇರಿ ಶ್ರದ್ಧಾಂಜಲಿ ಅರ್ಪಿಸಿದರು. ಇಲ್ಲಿನ ಅರಬ್ ಉಡುಪಿ ಹೋಟೆಲಿನ ಸಭಾಗೃಹದಲ್ಲಿ ನೆರವೇರಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗೀತ ವಿದೂಷಿ ಸುಮಾ ನಾರಾಯಣ ಅವರು ವಹಿಸಿದ್ದರು. ರಂಗ ನಿರ್ದೇಶಕ, ಸಾಹಿತಿ ಹಾಗೂ ಸಂಘಟಕ ಪ್ರಕಾಶ್ ರಾವ್ ಪಯ್ಯಾರ್, 38529http://kannada.oneindia.com/img/2009/08/10-sharjah-dhwani1.jpg512177prakash payyarಹೀಗಾಗಿ ಬಿಟ್ಟಳು...!/nri/poem/2009/0817-kannada-poem-by-prakash-payyar.htmlಮರ ತುಂಬಾ ಎಲೆಪ್ರತಿ ಎಲೆಗೊಂದೊಂದು ರೂಪ ನೆರಳುಬುಡ ತುಂಬಾ ಬೇರುಮೇಲೆ ಹುಳುಕು ಮುಚ್ಚಲು ಕಟ್ಟೆ ಅಶ್ವತ್ಥದ ಕಟ್ಟೆಗೆಪ್ರದಕ್ಷಿಣೆ ಮಾಡಿನಮಸ್ಕಾರ ಮಾಡುತಿದ್ದಅವಳು ಬಸಿರಾಗಿದ್ದಳು ಸೂರ್ಯನತ್ತಲೆ ಮುಖ ಮಾಡಿದೃಷ್ಟಿ ಬದಲಾಯಿಸಿ ಇವಳತ್ತ ನೋಡಿನದಿಯಲ್ಲಿ ಮುಳುಗೇಳುತಿದ್ದಪಡ್ಡೆ ಹುಡುಗರು ದಂಗಾಗಿದ್ದರು ಸುದ್ದಿ ತಿಳಿದಾಗೆಲ್ಲ ಒಬ್ಬರ ಮೇಲೊಬ್ಬಯುವಕರ ನಡುವೆ ಸಂಶಯಅಪರಿಚಿತ ಹಿರಿಯರೆಂದರು ಒಳ್ಳೆ ಹುಡುಗಿ ಹೀಗಾಗಿಬಿಟ್ಟಳು ದೇಗುಲದ ಅರ್ಚಕರು, ಬಾಣಸಿಗರುಬಾವಿಕಟ್ಟೆ ಮೇಲೆ ಶುದ್ಧಿಕರಣಕೆಜಲ ಎತ್ತುವಾಗ 38676http://kannada.oneindia.com/img/2009/08/17-prakash-rao-payyar1.jpg512177prakash payyarಶಾರ್ಜಾದಲ್ಲಿ ಉಕ್ಕಿ ಹರಿದ ಕನ್ನಡ ಉಲ್ಲಾಸ/nri/article/2009/1118-sharjah-kannada-sangha-7th-anniversary.htmlತನ್ನದೇ ಆದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ನೀಡುತ್ತಾ ಕನ್ನಡಿಗರ ಮೆಚ್ಚುಗೆಯನ್ನು ಪಡೆದಿರುವ ಕರ್ನಾಟಕ ಸಂಘ ಶಾರ್ಜಾ, ಕಿಕ್ಕಿರಿದು ತುಂಬಿದ್ದ ಏಶ್ಯನ್ ಪ್ಯಾಲೆಸ್ ಸಭಾಂಗಣದಲ್ಲಿ ಕನ್ನಡಿಗರೆಲ್ಲರೂ ಬಹುಕಾಲ ನೆನಪಿಡುವ ಸಂತೋಷ ಸಂಭ್ರಮದ ವಾತಾವರಣವನ್ನು ಸೃಷ್ಠಿ ಮಾಡಿತ್ತು. ಸಂದರ್ಭ : ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕೋತ್ಸವ ಮತ್ತು ರಾಜ್ಯೋತ್ಸವ ಕಾರ್ಯಕ್ರಮ.ಕರ್ನಾಟಕವನ್ನು ಪ್ರತಿನಿಧಿಸುವ ಕನ್ನಡ, ತುಳು, ಕೊಂಕಣಿ, ಕೊಡವ, ಬ್ಯಾರಿ 40278http://kannada.oneindia.com/img/2009/11/18-sharjah-anniversary1.jpgnews"> ಟಿಎಸ್ ನಾಗಾಭರಣ ಅವರಿಗೆ ಧ್ವನಿ-ಶ್ರೀರಂಗ ಪ್ರಶಸ್ತಿ | TS Nagabharana | Dhwani Pratishthana | Dhwani-Sriranga | Dubai - ಟಿಎಸ್ ನಾಗಾಭರಣ ಅವರಿಗೆ ಧ್ವನಿ-ಶ್ರೀರಂಗ ಪ್ರಶಸ್ತಿ - Kannada Oneindia

ಟಿಎಸ್ ನಾಗಾಭರಣ ಅವರಿಗೆ ಧ್ವನಿ-ಶ್ರೀರಂಗ ಪ್ರಶಸ್ತಿ

TS Nagabharana selected for Dhwani-Sriranga award
ಶಾರ್ಜಾ, ಜೂ. 4 : ಧ್ವನಿ ಪ್ರತಿಷ್ಠಾನವು ಕನ್ನಡ ರಂಗಕರ್ಮಿಗಳನ್ನು ಗುರುತಿಸಿ ಶ್ರೀ ಆದ್ಯ ರಂಗಾಚಾರ್ಯ(ಶ್ರೀರಂಗ) ಅವರ ನೆನಪಿನಲ್ಲಿ ನೀಡುತ್ತಿರುವ 2009ರ ಸಾಲಿನ ಪ್ರತಿಷ್ಠಿತ "ಧ್ವನಿ-ಶ್ರೀರಂಗ" ಅಂತಾರಾಷ್ಟ್ರೀಯ ಪ್ರಶಸ್ತಿಗೆ ಖ್ಯಾತ ರಂಗಕಲಾವಿದ ಟಿ.ಎಸ್.ನಾಗಾಭರಣ ಅವರು ಆಯ್ಕೆಯಾಗಿದ್ದಾರೆ.

ಜೂನ್ 26, 2009 ಸಂಜೆ 5 ಗಂಟೆಗೆ ದುಬೈಯ ಅಲ್ ನಾಸರ್ ಲೀಸರ್ಲ್ಯಾಂಡ್ ನ ನಶ್ವನ್ ಸಭಾಗೃಹದಲ್ಲಿ ನಡೆಯಲಿರುವ ಧ್ವನಿ ಪ್ರತಿಷ್ಠಾನದ 24ನೇ ಹುಟ್ಟುಹಬ್ಬ 'ರಂಗ ಸಿರಿ ಉತ್ಸವ-2009'ದಲ್ಲಿ ಪ್ರಶಸ್ತಿ ಪ್ರದಾನವು ನೆರವೇರಲಿದೆ. ಸಮಾರಂಭಕ್ಕೆ ಕರ್ನಾಟಕದಿಂದ ಅತಿಥಿಗಳಾಗಿ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ, ಡಾ. ಸಿ. ಸೋಮಶೇಕರ್ ಹಾಗೂ ಜರಗನಹಳ್ಳಿ ಶಿವಶಂಕರ ಭಾಗವಹಿಸಲಿರುವರೆಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ದಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.

ನಾಗಾಭರಣ ಕುರಿತು : ಶಾಲಾ ದಿನಗಳಲ್ಲಿಯೇ ನಾಟಕದ ಗೀಳು ಹಚ್ಚಿ ಕೊಂಡಿದ್ದ ನಾಗಾಭರಣ ಅವರು ಅಧುನಿಕ ರಂಗಭೂಮಿಯ ಬ್ರಹ್ಮ ಎಂದೇ ಕರೆಯಲ್ಪಡುವ ಪ್ರಖ್ಯಾತ ನಾಟಕಗಾರ ಆದ್ಯ ರಂಗಾಚಾರ್ಯರಿಂದ ಪ್ರೇರಣೆ ಪಡೆದವರು. ಕಾಲೇಜಿನಲ್ಲಿಓದುತ್ತಿರುವಾಗ ಶ್ರೀರಂಗರ 'ಏವಂ ಇಂದ್ರಜಿತ್' ಮತ್ತು 'ಶೋಕ ಚಕ್ರ' ನಾಟಕಗಳನ್ನು ನಿರ್ದೇಶಿಸಿದ್ದರು. ಇವರು ರಂಗಕರ್ಮಿಯಾಗಿ ಪರದೆಯ ಹಿಂದೆ ಹಾಗು ಮುಂದೆ ದುಡಿದು ಅನುಭವನ್ನು ಗಳಿಸಿಕೊಂಡರು.

ನಂತರದ ದಿನಗಳಲ್ಲಿ ರಂಗ ಭೂಮಿಯ ಮೇಲೆ ಹಿರಿಯ ರಂಗ ನಾಟಕಗಾರದ ಬಿ.ವಿ.ಕಾರಂತ್, ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡರ ಜೊತೆಗೆ ದುಡಿಯುವ ಭಾಗ್ಯ ನಾಗಭರಣ ಅವರಿಗೆ ಒದಗಿ ಬಂದಿತ್ತು. ನಾಗಭರಣ ಅವರು ನಿರ್ದೇಶಿಸಿದ ಹಾಗೂ ನಟಿಸಿರುವ ನಾಟಕಗಳಲ್ಲಿ ಸಾಂಗ್ಯಾ ಬಾಳ್ಯಾ, ಕತ್ತಲೆ ಬೆಳಕು, ಜೋಕುಮಾರ ಸ್ವಾಮಿ, ಸತ್ತವರ ನೆರಳು, ಕೃಷ್ಣ ಪಾರಿಜಾತ, ಈಡಿಪಸ್, ಟಿಂಗರ ಬುಡ್ಡಣ್ಣ, ಮುಂದೆನ ಸಖಿ ಮುಂದೇನ, ಹಯವದನ, ನೀಗಿಕೊಂಡ ಸಂಸ, ಬಕ... ಹೀಗೆ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ.

ಸಿನೆಮ ಮಾದ್ಯಮದಲ್ಲಿ ಕೂಡ ತನ್ನದೇ ಆದ ಚಾಪು ಒತ್ತಿರುವ ನಾಗಭರಣ ಅವರು ಸುಮಾರು 32 ಸಿನೆಮಾಗಳನ್ನು ನಿರ್ದೇಶಿಸಿದ್ದು ಎಂಟು ರಾಷ್ಟ್ರೀಯ ಪ್ರಶಸ್ತಿ ಹಾಗೂ 14 ರಾಜ್ಯ ಪ್ರಶಸ್ತಿಗಳನ್ನು ಪಡೆದು ಕೊಂಡಿರುವರು. ಇದಲ್ಲದೆ ಹಲವಾರು ದೇಶ ವಿದೇಶಗಳ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವರು. ಇವರ ಏಳು ಚಿತ್ರಗಳು ಅಂತಾರಾಷ್ಟ್ರೀಯ ಫಿಲ್ಮ್ ಪನೋರಮಾಕ್ಕೆ ಪ್ರದರ್ಶಿತಗೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+