156581newzealandಶ್ರೀನಾಥ್ ಮೋಡಿಗೆ ಬೌಲ್ಡ್ ಆದ ಕಿವಿ ಕನ್ನಡಿಗರು/nri/article/2009/0115-srinath-scalps-auckland-kannada-wickets.htmlಪ್ರಸಕ್ತ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಏಕದಿವಸ ಕ್ರಿಕೆಟ್ ಸರಣಿಗೆ ಮ್ಯಾಚ್ ರೆಫರಿಯಾಗಿ ಮೈಸೂರ್ ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ನಮ್ಮೂರಿಗೆ ಬಂದಿದ್ದಾರೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಅವರನ್ನು ಸ್ಥಳೀಯ ಕನ್ನಡ ಕೂಟಕ್ಕೆ ಕರೆಸಿ ಅವರ ಗೌರವಾರ್ಥ ಒಂದು ಸಂತೋಷಕೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮ 9ನೇ ಜನವರಿ 2009 ಶುಕ್ರವಾರ ಅಕ್ಲೆಂಡ್ ನಗರದ ಮೌಂಟ್ ಈಡನ್ ಹಿರಿಯ 34087http://kannada.oneindia.com/img/2009/01/15-srinath-auckland1.jpg156581newzealandಕೀವಿ ಕನ್ನಡಿಗರೆಲ್ಲರ ಪ್ರೀತಿಯ 'ಅಂಕಲ್' ಇನ್ನಿಲ್ಲ/nri/article/2009/0406-nz-kannadiga-mk-vamana-murthy-is-no-more.htmlಸುಮಾರು ನಾಲ್ಕು ದಶಕಗಳ ಕಾಲ ನ್ಯೂಜಿಲೆಂಡಿನ ನಿವಾಸಿಯಾಗಿದ್ದು ಇಲ್ಲಿನ ಸಮಸ್ತ ಭಾರತೀಯರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದ ಪ್ರಾಚಾರ್ಯ ಎಂ.ಕೆ. ವಾಮನ ಮೂರ್ತಿ ಇಂದು ಬೆಳಿಗ್ಗೆ ಅಕ್ಲೆಂಡ್ ನಲ್ಲಿ ನಿಧನರಾದರು.ಆಕ್ಲೆಂಡ್ ವಿಶ್ವವಿದ್ಯಾನಿಲಯದಲ್ಲಿ ಗಣಿತ ಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿದ್ದ ವಾಮನ ಮೂರ್ತಿಯವರು ಜನಿಸಿದ್ದು 5ನೇ ಸೆಪ್ಟೆಂಬರ್ 1934ರಂದು ಮಂಡ್ಯದಲ್ಲಿ. ಮೈಸೂರಿನಲ್ಲಿ ಶಾಲಾಭ್ಯಾಸ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ 35764http://kannada.oneindia.com/img/2009/04/06-vamana-murthy1.jpg156581newzealandಇಮಾನ ಒಳ್ಡತಾವ್ ಮೋಯ್ನಿ ಅಡ್ಡಾಕ್ತಳಂತೆ?/column/humor/2009/0423-mohini-or-air-hostess.html* ನಾ ಭಾಸ್ಕರ, ಆಕ್ಲಂಡ್ ತನ್ನ ಭಾಮೈದನ ನೆಲೆಸೂರಾದ ನ್ಯುಜೀಲೆಂಡಿಗೆ ಪ್ರವಾಸ ಹೊರಟಿದ್ದ ರಾಮಣ್ಣ ಮತ್ತು ಅವನ ಬಲಗೈ ಬಂಟ ಬಚ್ಚಪ್ಪ ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ತಪಾಸಣೆಯ ಸಾಲಿನಲ್ಲಿ ನಿಂತಿದ್ದರು. ವಿಮಾನ ಹತ್ತುವುದಕ್ಕೆ ಮುಂಚೆಯೇ ಅವರಿಗೆ ಬೆಂಗಳೂರಿನಿಂದ ಈಗಾಗಲೇ ಬಹಳ ದೂರ ಹೊರಟುಹೋಗಿದ್ದಂತೆ ಭಾಸವಾಗಿಸುತ್ತಿತ್ತು ಅಲ್ಲಿಯ ವಾತಾವರಣ. ಎಲ್ಲೆಡೆ ಲಾಲೂ ಯಾದವ್ ತಮ್ಮಂದಿರಂತಿದ್ದ ಪೇದೆಗಳು, ಐದು 36161http://kannada.oneindia.com/img/2009/04/23-bhaskara-auckland1.jpg156581newzealandಆಕ್ಲೆಂಡಿನಲ್ಲಿ ಕನ್ನಡದ ಪುಟಾಣಿ ಹಕ್ಕಿಗಳ ಚಿಲಿಪಿಲಿ/nri/article/2009/0630-children-program-in-memory-of-vamana-murthy.html2001ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಕನ್ನಡ ಕೂಟ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಪ್ರಾರ್ಥನೆಯ ನಂತರ ನಿರೂಪಕರು ಈಗ ಕೂಟದ ಅಧ್ಯಕ್ಷರಿಂದ ಸ್ವಾಗತ ಭಾಷಣ ಎಂದು ಹೇಳಿದಾಗ ಅಧ್ಯಕ್ಷರಾಗಿದ್ದ ದಿ: ಎಂ.ಕೆ.ವಾಮನ ಮೂರ್ತಿಯವರು ವೇದಿಕೆಯನ್ನೇರಲು ಹೊರಟರು. ಅಲ್ಲಿದ್ದ ಪುಟಾಣಿಯೊಬ್ಬ, "ಅಮ್ಮ ಈಗ ನನ್ನ ಹಾಡು ಅಲ್ವಾ, ಮತ್ತೆ ಯಾರೊ ಹೋಗ್ತಾ ಇದಾರೆ" ಅಂತ ರಾಗವೆಳೆದ. ಆಗ ವಾಮನ 37684http://kannada.oneindia.com/img/2009/06/30-nz-children-program1.jpg156581newzealandಆಕ್ಲೆಂಡಿನಲ್ಲಿ ಸಂಗೀತಾ ಕಟ್ಟಿ ಸಂಗೀತ ರಸದೌತಣ/nri/article/2009/0723-music-concert-by-sangeetha-katti-in-auckland.htmlಜುಲೈ 14ರ ಬೆಳಗಿನ ಜಾವ 10 ಗಂಟೆಗೆ ಏರ್ಪಡಿಸಿದ ಸ್ವರ ಮಾಧುರ್ಯ ಸಂಗೀತ ಕಾರ್ಯಕ್ರಮದಲ್ಲಿ ಕರ್ನಾಟಕದ ಯುವ ಪ್ರತಿಭಾವಂತೆ 'ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ' ವಿಜೇತೆ ಸಂಗೀತಾ ಕಟ್ಟಿ ಕುಲ್ಕರ್ಣಿಯವರು ನ್ಯೂಜಿಲೇಂಡ್ ದ ಸಂಗೀತ ಪ್ರೇಮಿಗಳ ಮನಸನ್ನು ತಣಿಸಿದರು.ತಮ್ಮ ಕಾರ್ಯಕ್ರಮವನ್ನು ಬೆಳಗಿನ ರಾಗವಾದ ಗುಣಕಲಿಯಿಂದ ಪ್ರಾರಂಭಿಸಿ ಬಿಭಾಸ, ನಂದ, ಬ್ರಿಂದಾವನಿ ಸಾರಂಗ, ಮಾಲಕಂಸ ಹಾಗು ತೋಡಿ ರಾಗಗಳಲ್ಲಿ 38157http://kannada.oneindia.com/img/2009/07/23-sangeetha-katti2.jpg156582prakash rajaraoಶ್ರೀನಾಥ್ ಮೋಡಿಗೆ ಬೌಲ್ಡ್ ಆದ ಕಿವಿ ಕನ್ನಡಿಗರು/nri/article/2009/0115-srinath-scalps-auckland-kannada-wickets.htmlಪ್ರಸಕ್ತ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಏಕದಿವಸ ಕ್ರಿಕೆಟ್ ಸರಣಿಗೆ ಮ್ಯಾಚ್ ರೆಫರಿಯಾಗಿ ಮೈಸೂರ್ ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ನಮ್ಮೂರಿಗೆ ಬಂದಿದ್ದಾರೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಅವರನ್ನು ಸ್ಥಳೀಯ ಕನ್ನಡ ಕೂಟಕ್ಕೆ ಕರೆಸಿ ಅವರ ಗೌರವಾರ್ಥ ಒಂದು ಸಂತೋಷಕೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮ 9ನೇ ಜನವರಿ 2009 ಶುಕ್ರವಾರ ಅಕ್ಲೆಂಡ್ ನಗರದ ಮೌಂಟ್ ಈಡನ್ ಹಿರಿಯ 34087http://kannada.oneindia.com/img/2009/01/15-srinath-auckland1.jpg156582prakash rajaraoರೋಗಿಗಳ ಮಿತ್ರ ಹೆಗ್ಡೆಗೆ ಕ್ವೀನ್ಸ್ ಸರ್ವಿಸ್ ಪ್ರಶಸ್ತಿ/nri/article/2009/0130-nz-queens-service-medal-to-sadanand-hegde.htmlನ್ಯೂಜಿಲೆಂಡ್ ಸರ್ಕಾರ ಸಮಾಜ ಸೇವೆ ಮಾಡಿದ ಮಹನೀಯರಿಗೆ ನೀಡುವ ಪುರಸ್ಕಾರ ಪ್ರತಿಷ್ಠಿತ ಕ್ವೀನ್ಸ್ ಸರ್ವೀಸ್ ಮೆಡಲ್ ಗೌರವಕ್ಕೆ ಈ ಬಾರಿ ಕನ್ನಡಿಗ ವೈದ್ಯ ಡಾ. ಬ್ರಹ್ಮಾವರ ರಾಮಣ್ಣ ಸದಾನಂದ ಹೆಗ್ಡೆಯವರು ಭಾಜನರಾಗಿದ್ದಾರೆ. ಆಕ್ಲೆಂಡ್ ಇಂಡಿಯನ್ ಅಸೋಸಿಯೇಷನ್ ಹಾಗೂ ಡಾ. ಹೆಗ್ಡೆಯವರ ಅಭಿಮಾನಿಗಳು ಸೇರಿ ಪ್ರಶಸ್ತಿ ಪಡೆದ ಅವರನ್ನು ಅಭಿನಂದಿಸುವ ಸಲುವಾಗಿ ಮಹಾತ್ಮ ಗಾಂಧೀ ಕೇಂದ್ರದಲ್ಲಿ ದಿನಾಂಕ 17ನೇ 34378http://kannada.oneindia.com/img/2009/01/30-nz-sadanand-hegde1.jpg156582prakash rajaraoವಂದನೆ ಅಭಿನಂದನೆ ಮದುಮಗಳಿಗೂ ಮದುಮಗನಿಗೂ/nri/article/2009/0318-srinivasa-kalyana-in-auckland.htmlಸಾಮಾನ್ಯವಾಗಿ ಮದುವೆಗೆ ಬಂದ ಹಿರಿಯರು ವಧುವರರನ್ನು ಆಶೀರ್ವದಿಸುತ್ತಾರೆ. ಆದರೆ ಈ ವಿವಾಹದ ವಿಶೇಷವೆಂದರೆ ಇಲ್ಲಿರುವ ಎಲ್ಲರೂ ವಧು ವರರ ಕೃಪಾ ಕಟಾಕ್ಷ ಕೋರುತ್ತಾರೆ. ಹೀಗೆಂದು ಹೇಳಿದವರು ಆಕ್ಲೆಂಡಿನ ಪ್ರಸಿದ್ಧ ಪಾಪಾಕುರ ಶ್ರೀ ಗಣೇಶ ದೇವಸ್ಥಾನದ ಪ್ರಧಾನ ಅರ್ಚಕರಾದ ಚಂದ್ರು ಅವರು. ದಿನಾಂಕ 8ನೇ ಮಾರ್ಚ್ 2009ರಂದು ಶನಿವಾರ ಆಕ್ಲೆಂಡಿನ ಮೌಂಟ್ ಈಡನ್ ಸಮರ ಸ್ಮಾರಕ ಭವನದಲ್ಲಿ 35327http://kannada.oneindia.com/img/2009/03/18-srinivas-kalyana-auckland1.jpg156582prakash rajaraoಕೀವಿ ಕನ್ನಡಿಗರೆಲ್ಲರ ಪ್ರೀತಿಯ 'ಅಂಕಲ್' ಇನ್ನಿಲ್ಲ/nri/article/2009/0406-nz-kannadiga-mk-vamana-murthy-is-no-more.htmlಸುಮಾರು ನಾಲ್ಕು ದಶಕಗಳ ಕಾಲ ನ್ಯೂಜಿಲೆಂಡಿನ ನಿವಾಸಿಯಾಗಿದ್ದು ಇಲ್ಲಿನ ಸಮಸ್ತ ಭಾರತೀಯರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದ ಪ್ರಾಚಾರ್ಯ ಎಂ.ಕೆ. ವಾಮನ ಮೂರ್ತಿ ಇಂದು ಬೆಳಿಗ್ಗೆ ಅಕ್ಲೆಂಡ್ ನಲ್ಲಿ ನಿಧನರಾದರು.ಆಕ್ಲೆಂಡ್ ವಿಶ್ವವಿದ್ಯಾನಿಲಯದಲ್ಲಿ ಗಣಿತ ಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿದ್ದ ವಾಮನ ಮೂರ್ತಿಯವರು ಜನಿಸಿದ್ದು 5ನೇ ಸೆಪ್ಟೆಂಬರ್ 1934ರಂದು ಮಂಡ್ಯದಲ್ಲಿ. ಮೈಸೂರಿನಲ್ಲಿ ಶಾಲಾಭ್ಯಾಸ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ 35764http://kannada.oneindia.com/img/2009/04/06-vamana-murthy1.jpg156582prakash rajaraoಆಕ್ಲೆಂಡಿನಲ್ಲಿ ಕನ್ನಡದ ಪುಟಾಣಿ ಹಕ್ಕಿಗಳ ಚಿಲಿಪಿಲಿ/nri/article/2009/0630-children-program-in-memory-of-vamana-murthy.html2001ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಕನ್ನಡ ಕೂಟ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಪ್ರಾರ್ಥನೆಯ ನಂತರ ನಿರೂಪಕರು ಈಗ ಕೂಟದ ಅಧ್ಯಕ್ಷರಿಂದ ಸ್ವಾಗತ ಭಾಷಣ ಎಂದು ಹೇಳಿದಾಗ ಅಧ್ಯಕ್ಷರಾಗಿದ್ದ ದಿ: ಎಂ.ಕೆ.ವಾಮನ ಮೂರ್ತಿಯವರು ವೇದಿಕೆಯನ್ನೇರಲು ಹೊರಟರು. ಅಲ್ಲಿದ್ದ ಪುಟಾಣಿಯೊಬ್ಬ, "ಅಮ್ಮ ಈಗ ನನ್ನ ಹಾಡು ಅಲ್ವಾ, ಮತ್ತೆ ಯಾರೊ ಹೋಗ್ತಾ ಇದಾರೆ" ಅಂತ ರಾಗವೆಳೆದ. ಆಗ ವಾಮನ 37684http://kannada.oneindia.com/img/2009/06/30-nz-children-program1.jpg156573ನ್ಯೂಜಿಲಂಡ್ಶ್ರೀನಾಥ್ ಮೋಡಿಗೆ ಬೌಲ್ಡ್ ಆದ ಕಿವಿ ಕನ್ನಡಿಗರು/nri/article/2009/0115-srinath-scalps-auckland-kannada-wickets.htmlಪ್ರಸಕ್ತ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಏಕದಿವಸ ಕ್ರಿಕೆಟ್ ಸರಣಿಗೆ ಮ್ಯಾಚ್ ರೆಫರಿಯಾಗಿ ಮೈಸೂರ್ ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ನಮ್ಮೂರಿಗೆ ಬಂದಿದ್ದಾರೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಅವರನ್ನು ಸ್ಥಳೀಯ ಕನ್ನಡ ಕೂಟಕ್ಕೆ ಕರೆಸಿ ಅವರ ಗೌರವಾರ್ಥ ಒಂದು ಸಂತೋಷಕೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮ 9ನೇ ಜನವರಿ 2009 ಶುಕ್ರವಾರ ಅಕ್ಲೆಂಡ್ ನಗರದ ಮೌಂಟ್ ಈಡನ್ ಹಿರಿಯ 34087http://kannada.oneindia.com/img/2009/01/15-srinath-auckland1.jpg156573ನ್ಯೂಜಿಲಂಡ್ರೋಗಿಗಳ ಮಿತ್ರ ಹೆಗ್ಡೆಗೆ ಕ್ವೀನ್ಸ್ ಸರ್ವಿಸ್ ಪ್ರಶಸ್ತಿ/nri/article/2009/0130-nz-queens-service-medal-to-sadanand-hegde.htmlನ್ಯೂಜಿಲೆಂಡ್ ಸರ್ಕಾರ ಸಮಾಜ ಸೇವೆ ಮಾಡಿದ ಮಹನೀಯರಿಗೆ ನೀಡುವ ಪುರಸ್ಕಾರ ಪ್ರತಿಷ್ಠಿತ ಕ್ವೀನ್ಸ್ ಸರ್ವೀಸ್ ಮೆಡಲ್ ಗೌರವಕ್ಕೆ ಈ ಬಾರಿ ಕನ್ನಡಿಗ ವೈದ್ಯ ಡಾ. ಬ್ರಹ್ಮಾವರ ರಾಮಣ್ಣ ಸದಾನಂದ ಹೆಗ್ಡೆಯವರು ಭಾಜನರಾಗಿದ್ದಾರೆ. ಆಕ್ಲೆಂಡ್ ಇಂಡಿಯನ್ ಅಸೋಸಿಯೇಷನ್ ಹಾಗೂ ಡಾ. ಹೆಗ್ಡೆಯವರ ಅಭಿಮಾನಿಗಳು ಸೇರಿ ಪ್ರಶಸ್ತಿ ಪಡೆದ ಅವರನ್ನು ಅಭಿನಂದಿಸುವ ಸಲುವಾಗಿ ಮಹಾತ್ಮ ಗಾಂಧೀ ಕೇಂದ್ರದಲ್ಲಿ ದಿನಾಂಕ 17ನೇ 34378http://kannada.oneindia.com/img/2009/01/30-nz-sadanand-hegde1.jpg156573ನ್ಯೂಜಿಲಂಡ್ಕೀವಿ ಕನ್ನಡಿಗರೆಲ್ಲರ ಪ್ರೀತಿಯ 'ಅಂಕಲ್' ಇನ್ನಿಲ್ಲ/nri/article/2009/0406-nz-kannadiga-mk-vamana-murthy-is-no-more.htmlಸುಮಾರು ನಾಲ್ಕು ದಶಕಗಳ ಕಾಲ ನ್ಯೂಜಿಲೆಂಡಿನ ನಿವಾಸಿಯಾಗಿದ್ದು ಇಲ್ಲಿನ ಸಮಸ್ತ ಭಾರತೀಯರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದ ಪ್ರಾಚಾರ್ಯ ಎಂ.ಕೆ. ವಾಮನ ಮೂರ್ತಿ ಇಂದು ಬೆಳಿಗ್ಗೆ ಅಕ್ಲೆಂಡ್ ನಲ್ಲಿ ನಿಧನರಾದರು.ಆಕ್ಲೆಂಡ್ ವಿಶ್ವವಿದ್ಯಾನಿಲಯದಲ್ಲಿ ಗಣಿತ ಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿದ್ದ ವಾಮನ ಮೂರ್ತಿಯವರು ಜನಿಸಿದ್ದು 5ನೇ ಸೆಪ್ಟೆಂಬರ್ 1934ರಂದು ಮಂಡ್ಯದಲ್ಲಿ. ಮೈಸೂರಿನಲ್ಲಿ ಶಾಲಾಭ್ಯಾಸ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ 35764http://kannada.oneindia.com/img/2009/04/06-vamana-murthy1.jpg156573ನ್ಯೂಜಿಲಂಡ್ಇಮಾನ ಒಳ್ಡತಾವ್ ಮೋಯ್ನಿ ಅಡ್ಡಾಕ್ತಳಂತೆ?/column/humor/2009/0423-mohini-or-air-hostess.html* ನಾ ಭಾಸ್ಕರ, ಆಕ್ಲಂಡ್ ತನ್ನ ಭಾಮೈದನ ನೆಲೆಸೂರಾದ ನ್ಯುಜೀಲೆಂಡಿಗೆ ಪ್ರವಾಸ ಹೊರಟಿದ್ದ ರಾಮಣ್ಣ ಮತ್ತು ಅವನ ಬಲಗೈ ಬಂಟ ಬಚ್ಚಪ್ಪ ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ತಪಾಸಣೆಯ ಸಾಲಿನಲ್ಲಿ ನಿಂತಿದ್ದರು. ವಿಮಾನ ಹತ್ತುವುದಕ್ಕೆ ಮುಂಚೆಯೇ ಅವರಿಗೆ ಬೆಂಗಳೂರಿನಿಂದ ಈಗಾಗಲೇ ಬಹಳ ದೂರ ಹೊರಟುಹೋಗಿದ್ದಂತೆ ಭಾಸವಾಗಿಸುತ್ತಿತ್ತು ಅಲ್ಲಿಯ ವಾತಾವರಣ. ಎಲ್ಲೆಡೆ ಲಾಲೂ ಯಾದವ್ ತಮ್ಮಂದಿರಂತಿದ್ದ ಪೇದೆಗಳು, ಐದು 36161http://kannada.oneindia.com/img/2009/04/23-bhaskara-auckland1.jpgnews"> ಕೀವಿ ಕನ್ನಡಿಗರೆಲ್ಲರ ಪ್ರೀತಿಯ 'ಅಂಕಲ್' ಇನ್ನಿಲ್ಲ | MK Vamana Murthy | Auckland | NewZealand - ಕೀವಿ ಕನ್ನಡಿಗರೆಲ್ಲರ ಪ್ರೀತಿಯ 'ಅಂಕಲ್' ಇನ್ನಿಲ್ಲ - Kannada Oneindia

ಕೀವಿ ಕನ್ನಡಿಗರೆಲ್ಲರ ಪ್ರೀತಿಯ 'ಅಂಕಲ್' ಇನ್ನಿಲ್ಲ

MK Vamana Murthy
ಸುಮಾರು ನಾಲ್ಕು ದಶಕಗಳ ಕಾಲ ನ್ಯೂಜಿಲೆಂಡಿನ ನಿವಾಸಿಯಾಗಿದ್ದು ಇಲ್ಲಿನ ಸಮಸ್ತ ಭಾರತೀಯರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದ ಪ್ರಾಚಾರ್ಯ ಎಂ.ಕೆ. ವಾಮನ ಮೂರ್ತಿ ಇಂದು ಬೆಳಿಗ್ಗೆ ಅಕ್ಲೆಂಡ್ ನಲ್ಲಿ ನಿಧನರಾದರು.

ಆಕ್ಲೆಂಡ್ ವಿಶ್ವವಿದ್ಯಾನಿಲಯದಲ್ಲಿ ಗಣಿತ ಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿದ್ದ ವಾಮನ ಮೂರ್ತಿಯವರು ಜನಿಸಿದ್ದು 5ನೇ ಸೆಪ್ಟೆಂಬರ್ 1934ರಂದು ಮಂಡ್ಯದಲ್ಲಿ. ಮೈಸೂರಿನಲ್ಲಿ ಶಾಲಾಭ್ಯಾಸ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೆಲ ಕಾಲ ತಮಿಳುನಾಡು ಹಾಗೂ ಅಮೆರಿಕದಲ್ಲಿ ಹೆಚ್ಚಿನ ವ್ಯಾಸಂಗ ಹಾಗೂ ಕೆಲಸ ಮಾಡಿ ನಂತರ ಆಕ್ಲೆಂಡಿನಲ್ಲಿ 1971ರಲ್ಲಿ ಬಂದು ನೆಲೆಸಿದರು.

ನ್ಯೂಜಿಲೆಂಡಿನ ಕನ್ನಡಿಗ ಸಮುದಾಯವನ್ನು ಒಂದು ವಿಸ್ತೃತ ಕುಟುಂಬ ಎಂದು ಭಾವಿಸಿದ್ದ ಅವರು ಎಲ್ಲ ರೀತಿಯಲ್ಲೂ ಹಿರಿಯರಾಗಿದ್ದು ಎಲ್ಲರಿಗೂ ಪ್ರೀತಿಯ ಅಂಕಲ್ ಆಗಿದ್ದರು. ಭಾರತೀಯ ಸಂಸ್ಕೃತಿ ಮತ್ತು ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅವರು ಇಲ್ಲಿಯೇ ಹುಟ್ಟಿ ಬೆಳೆಯುತ್ತಿರುವ ಮಕ್ಕಳಲ್ಲಿ ಇವುಗಳಲ್ಲಿ ಆಸಕ್ತಿ ಬೆಳೆಸುವ ಸಲುವಾಗಿ ನ್ಯೂಜಿಲೆಂಡ್ ಕನ್ನಡ ಕೂಟ ಮತ್ತು ಭಜನ್ ಸತ್ಸಂಗ ಮುಂತಾದ ಸಂಘ ಸಂಸ್ಥೆಗಳ ಸ್ಥಾಪನೆಗೆ ಪ್ರೇರಣೆಯಾದರು. ಕನ್ನಡ ಕೂಟದ ಸಂಸ್ಥಾಪಕ ಅಧ್ಯಕ್ಷರಾಗಿ ಹತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅವರು ಅದರ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದರು.

Preetiya Uncle Vamana Murthy
ವಾರವಿಡೀ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗಣಿತ ಶಾಸ್ತ್ರ ಭೋದಿಸುತ್ತಿದ್ದ ಅವರು, ವಾರಾಂತ್ಯದಲ್ಲಿ ಕನ್ನಡ ಶಾಲೆಯಲ್ಲಿ ಹಾಲುಗೆನ್ನೆಯ ಮಕ್ಕಳಿಗೆ ಅಕ್ಕರೆಯಿಂದ ಅಆಇಈ ಕನ್ನಡದ ಅಕ್ಷರಮಾಲೆ ಕಲಿಸುತ್ತಿದ್ದರು. ಕನ್ನಡ ಕೂಟದ ಯಾವುದೇ ಕೆಲಸವಿರಲಿ ಅಥವಾ ಕಾರ್ಯಕ್ರಮವಿರಲಿ ಅವರ ವೈಯುಕ್ತಿಕ ಕೊಡುಗೆ ಮತ್ತು ಪರಿಶ್ರಮ ಇದ್ದೇ ಇರುತ್ತಿತ್ತು. ಯಾವುದೇ ಪ್ರತಿಫಲ ಬಯಸದ ವಾಮನ ಮೂರ್ತಿ ಮತ್ತು ಅವರ ಪತ್ನಿ ರತ್ನಾ ವಾಮನ ಮೂರ್ತಿಯವರು ಪರರ ಸಂತೋಷವನ್ನು ಕಂಡು ಸಂತಸಪಡುವುದೇ ಪರಮ ಸಂತೋಷವೆಂದು ತಿಳಿದಿದ್ದರು.

ಅಂಕಲ್ ವಾಮನ ಮೂರ್ತಿಯರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಈ ನಾಡಿನ ಎಲ್ಲ ಜನಾಂಗದವರಿಂದ ಶೋಕ ಸಂದೇಶಗಳ ಮಹಾಪೂರವೇ ಹರಿದು ಬರುತ್ತಿದೆ. ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಲು ಇದೇ ಬುಧವಾರ 8ನೆ ತಾರೀಕಿನಂದು ಅಕ್ಲೆಂಡಿನ ಮಹಾತ್ಮಾ ಗಾಂಧೀ ಕೇಂದ್ರದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+