111213ವಿವಾದವಿವಾದಗಳ ಮಟ್ಟಿಗೂ 2008 ಉಬ್ಬರದ ವರ್ಷ/movies/controversy/2008/12/31-news-makers-of-kannada-film-industry-2008.html*ಜಯಂತಿಹೊಸಬರ ಅಬ್ಬರ ಎಷ್ಟರಮಟ್ಟಿಗೆ ಎದ್ದು ಕಾಣಿಸಿತೊ, ವಿವಾದಗಳ ಮಟ್ಟಿಗೂ 2008 ಉಬ್ಬರದ ವರ್ಷ. ಅತ್ತುಕರೆಯುವುದರಿಂದ ಹಿಡಿದು ಜಗಳ ಕೊಲೆಯವರೆಗೆ ಹಲವು ಕಹಿ ಘಟನೆಗಳಿಗೆ 2008 ಸಾಕ್ಷಿಯಾಯಿತು. ಸೃಜನಶೀಲತೆಯ ಸುಲಿಗೆ'ಸರ್ಕಸ್" ಚಿತ್ರದ ಕಥೆಗೆ ಸಂಬಂಧಿಸಿದಂತೆ ಎಸ್.ಮಹೇಂದರ್ ಚಲನಚಿತ್ರ ವಾಣಿಜ್ಯ ಮಂಡಳಿ ಕಟ್ಟೆ ಹತ್ತಿ ಗೆದ್ದರು. ವಾಣಿಜ್ಯ ಮಂಡಳಿ ಒಂದೂವರೆ ಲಕ್ಷ ರೂಪಾಯಿ ದಂಡವನ್ನು ದಯಾಳ್‌ಗೆ ವಿಧಿಸಿದೆ. ದಯಾಳ್ ಕಥೆಯ 33803http://kannada.oneindia.com/img/2008/12/31-chandrashekar1.jpg111213ವಿವಾದವೀರ ಮದಕರಿ ಶೀರ್ಷಿಕೆ ವಿವಾದಕ್ಕೆ ಮತ್ತೆ ಜೀವ/movies/controversy/2009/01/02-veera-madhakari-title-controversy.html'ವೀರ ಮದಕರಿ' ಹೆಸರನ್ನು ಕನ್ನಡ ಚಿತ್ರಕ್ಕೆ ಶೀರ್ಷಿಕೆಯಾಗಿ ಇಟ್ಟಿರುವ ಬಗ್ಗೆ ಚಿತ್ರದುರ್ಗದ ಹಿರಿಯ ಸಾಹಿತಿ ಬಿ.ಎಲ್.ವೇಣು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಐತಿಹಾಸಿಕ ಮಹತ್ವವುಳ್ಳ ವೀರ ಮದಕರಿ ಹೆಸರು ದುರುಪಯೋಗವಾಗುತ್ತಿದೆ ಎಂದುಅವರು ಕೆಲ ದಿನಗಳ ಹಿಂದೆ ಆರೋಪಿಸಿದ್ದರು. ಆ ವಿಚಾರವನ್ನು ನಟ ಸುದೀಪ್ ಕೆದಕುವ ಮೂಲಕ ಆ ವಿವಾದ ಮತ್ತೆ ಜೀವ ಪಡೆದುಕೊಂಡಿದೆ. 33833http://kannada.oneindia.com/img/2009/01/02-sudeep-madakari1.jpg111213ವಿವಾದಮಾಲ್ಡವೀಸಿಗೆ ರಾಧಿಕಾ ಕುಮಾರಣ್ಣ ಪ್ರವಾಸ/news/2009/01/07/hd-kumaraswamy-actress-radhika-escaped-to-maldives.htmlಬೆಂಗಳೂರು, ಜ. 7 : ಜಾತ್ಯಾತೀತ ಜನತಾದಳದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಚಲನಚಿತ್ರ ನಟಿ ರಾಧಿಕಾ ಅವರು ಒಟ್ಟಾಗಿ ಚಳಿಗಾಲದ ರಜಾಪ್ರವಾಸ ಕೈಗೊಂಡಿದ್ದಾರೆ ಎಂಬ ಸುದ್ದಿ ಕರ್ನಾಟಕದಲ್ಲಿ ಬುಧವಾರ ಬೆಳಗ್ಗೆ ಬಿರುಗಾಳಿ ಎಬ್ಬಿಸಿದೆ. ಅವರೀರ್ವರ ನಡುವೆ ಮಧುರವಾದ, ಆಪ್ತವಾದ ಗೆಳೆತನವಿದೆ ಎಂಬ ಜನಜನಿತ ಕುತೂಹಲಗಳಿಗೆ ಈ ಸುದ್ದಿ ಇನ್ನಷ್ಟು 33933http://kannada.oneindia.com/img/2009/01/07-hdk-radhika1.jpg111213ವಿವಾದಮಾದೇಶ ನಿರ್ಮಾಪಕನ ವಿರುದ್ಧ ಆರೋಪ ಪಟ್ಟಿ/movies/headlines/2009/01/07-charge-sheet-against-madesha-producer.htmlನಿರ್ಮಾಪಕ ಗೋವರ್ಧನ್ ಮೂರ್ತಿ ವಿರುದ್ಧ ಸಂಪಿಗೆ ಹಳ್ಳಿ ಪೊಲೀಸರು ಅಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.ಆರೋಪ ಪಟ್ಟಿಯಲ್ಲಿ 149 ದಾಖಲೆಗಳು, 103 ಸಾಕ್ಷಿಗಳು, 12 ಮಂದಿ ಘಟನೆಯನ್ನು ಕಣ್ಣಾರೆ ನೋಡಿದ ಸಾಕ್ಷಿಗಳನ್ನು ದಾಖಲಿಸಲಾಗಿದೆ. ನಿರ್ಮಾಪಕ ಗೋವರ್ಧನ ಮೂರ್ತಿ ಸಹ ನಟ ವಿನೋದ್ ಕುಮಾರ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಈ ಘಟನೆಯಲ್ಲಿ ನಿರ್ಮಾಪಕ ಗೋವರ್ಧನ 33936http://kannada.oneindia.com/img/2009/01/07-govardhan-murthy1e.jpg111213ವಿವಾದಜೆಪಿನಗರ ದೇವಸ್ಥಾನದಲ್ಲಿ ಅನಿತಾ/news/2009/01/07/anitha-kumaraswamy-offer-prayers-vaikunta-ekadasi.htmlಬೆಂಗಳೂರು, ಜ. 7 : ವೈಕುಂಠ ಏಕಾದಶಿಯ ದಿನವಾದ ಇಂದು ಸ್ವರ್ಗದ ಬಾಗಿಲುಗಳು ತೆರೆದುಕೊಂಡವು. ದೇವರ ದರ್ಶನ ಮಾಡಲು ಬೆಂಗಳೂರಿನ ನಾನಾ ದೇವಾಲಯಗಳಲ್ಲಿ ಭಾರಿ ಜನಸಂದಣಿ ಕಂಡುಬಂದಿದೆ. ವಿಶೇಷವಾಗಿ ವೆಂಕಟರಮಣ ಸ್ವಾಮಿ ದೇವಾಲಯಗಳಲ್ಲಿ ದರ್ಶನ ಭಾಗ್ಯ ಪಡೆಯಲು ಸಾವಿರಾರು ಭಕ್ತರು ಸರತಿಯ ಸಾಲಿನಲ್ಲಿ ನಿಂತಿದ್ದಾರೆ. ವಾಣಿವಿಲಾಸ ಆಸ್ಪತ್ರೆ ಸಮೀಪದ ವೆಂಕಟರಮಣ ಸ್ವಾಮಿ ದೇವಾಲಯದ ಮುಂದೆ ಜನ 33937http://kannada.oneindia.com/img/2009/01/07-anita-kumaraswamy1e.jpg111218controversyವಿವಾದಗಳ ಮಟ್ಟಿಗೂ 2008 ಉಬ್ಬರದ ವರ್ಷ/movies/controversy/2008/12/31-news-makers-of-kannada-film-industry-2008.html*ಜಯಂತಿಹೊಸಬರ ಅಬ್ಬರ ಎಷ್ಟರಮಟ್ಟಿಗೆ ಎದ್ದು ಕಾಣಿಸಿತೊ, ವಿವಾದಗಳ ಮಟ್ಟಿಗೂ 2008 ಉಬ್ಬರದ ವರ್ಷ. ಅತ್ತುಕರೆಯುವುದರಿಂದ ಹಿಡಿದು ಜಗಳ ಕೊಲೆಯವರೆಗೆ ಹಲವು ಕಹಿ ಘಟನೆಗಳಿಗೆ 2008 ಸಾಕ್ಷಿಯಾಯಿತು. ಸೃಜನಶೀಲತೆಯ ಸುಲಿಗೆ'ಸರ್ಕಸ್" ಚಿತ್ರದ ಕಥೆಗೆ ಸಂಬಂಧಿಸಿದಂತೆ ಎಸ್.ಮಹೇಂದರ್ ಚಲನಚಿತ್ರ ವಾಣಿಜ್ಯ ಮಂಡಳಿ ಕಟ್ಟೆ ಹತ್ತಿ ಗೆದ್ದರು. ವಾಣಿಜ್ಯ ಮಂಡಳಿ ಒಂದೂವರೆ ಲಕ್ಷ ರೂಪಾಯಿ ದಂಡವನ್ನು ದಯಾಳ್‌ಗೆ ವಿಧಿಸಿದೆ. ದಯಾಳ್ ಕಥೆಯ 33803http://kannada.oneindia.com/img/2008/12/31-chandrashekar1.jpg111218controversyವೀರ ಮದಕರಿ ಶೀರ್ಷಿಕೆ ವಿವಾದಕ್ಕೆ ಮತ್ತೆ ಜೀವ/movies/controversy/2009/01/02-veera-madhakari-title-controversy.html'ವೀರ ಮದಕರಿ' ಹೆಸರನ್ನು ಕನ್ನಡ ಚಿತ್ರಕ್ಕೆ ಶೀರ್ಷಿಕೆಯಾಗಿ ಇಟ್ಟಿರುವ ಬಗ್ಗೆ ಚಿತ್ರದುರ್ಗದ ಹಿರಿಯ ಸಾಹಿತಿ ಬಿ.ಎಲ್.ವೇಣು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಐತಿಹಾಸಿಕ ಮಹತ್ವವುಳ್ಳ ವೀರ ಮದಕರಿ ಹೆಸರು ದುರುಪಯೋಗವಾಗುತ್ತಿದೆ ಎಂದುಅವರು ಕೆಲ ದಿನಗಳ ಹಿಂದೆ ಆರೋಪಿಸಿದ್ದರು. ಆ ವಿಚಾರವನ್ನು ನಟ ಸುದೀಪ್ ಕೆದಕುವ ಮೂಲಕ ಆ ವಿವಾದ ಮತ್ತೆ ಜೀವ ಪಡೆದುಕೊಂಡಿದೆ. 33833http://kannada.oneindia.com/img/2009/01/02-sudeep-madakari1.jpg111218controversyಭಿನ್ನಮತೀಯರಿಗೆ ಸೊಪ್ಪುಹಾಕದ ಅಕ್ಕ/nri/article/2009/0119-akka-president-ramesh-gowda-refutes-charges.htmlಅಕ್ಕ ಸಂಸ್ಥೆ ಕೆಲವೇ ಪಟ್ಟಭದ್ರ ಹಿತಾಸಕ್ತಿಗಳ ಕಾರಸ್ಥಾನ ಆಗಿದೆ ಎಂದೂ, ಇತ್ತೀಚೆಗೆ ನಡೆದ ನಿರ್ದೇಶಕ ಮಂಡಳಿ ಚುನಾವಣೆಗಳನ್ನು ಮೋಸ ಆಗಿದೆ ಎಂದೂ ಅಕ್ಕದ ಒಂದು ಗುಂಪು ಆಪಾದನೆ ಮಾಡಿತ್ತು. ಈ ಆಪಾದನೆಗೆ ಪ್ರತ್ಯುತ್ತರವಾಗಿ ಅಕ್ಕದ ಅಧ್ಯಕ್ಷ ರಮೇಶ್ ಗೌಡ ಅವರು ಅವರು ನೀಡಿರುವ ನಿರಾಕರಣೆ ಹೇಳಿಕೆಯನ್ನು ಪ್ರಕಟಿಸಲಾಗಿದೆ- ಸಂಪಾದಕ.ಮಾನ್ಯರೆ,ಈ ಮೂಲಕ ದಟ್ಸ್ ಕನ್ನಡ ಬ್ರೌಸರುಗಳಿಗೆ ತಿಳಿಯಪಡಿಸುವುದೇನೆಂದರೆ:ಕೆಲವೊಂದು 34141http://kannada.oneindia.com/img/2009/01/19-ramesh-gowda2.jpg111218controversyಸಲ್ಲೂ, ಕತ್ರೀನಾ ವಿವಾಹ; ಸಾಮ್ನಾದಲ್ಲಿ ವರದಿ!/movies/bollywood/2009/01/24-are-salman-khan-katrina-kaif-married.htmlಬಾಲಿವುಡ್ ನ ಹಳೆಯ ಪ್ರೇಮಿಗಳು ಸಲ್ಮಾನ್ ಖಾನ್ ಮತ್ತ್ತು ಕತ್ರಿನಾ ಕೈಫ್ ಮದುವೆಯಾಗಿದ್ದಾರೆ ಎಂದು ಮಾರಾಠಿ ದೈನಿಕ 'ಸಾಮ್ನಾ' ವರದಿ ಮಾಡಿದೆ. ಕಡೆಗೂ ಸಲ್ಮಾನ್ ಖಾನ್ ಹೃದಯಕ್ಕಾದ ಗಾಯ ವಾಸಿ ಮಾಡಿಕೊಂಡಿದ್ದಾರಲ್ಲಾ ಎಂದು ಸಮಾಧಾನ ಪಡುವ ವೇಳೆಗೆ ಆ ಸುದ್ದಿ ತಿರುವುಮರುವಾಗಿದೆ!ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಜನ್ಮ ದಿನವಾದ ಜ.23ರಂದು ಪ್ರಕಟವಾದ ಸಾಮ್ನಾ ಪತ್ರಿಕೆಯಲ್ಲಿ ಸಲ್ಮಾನ್ 34267http://kannada.oneindia.com/img/2009/01/24-katrina-kaif2e.jpg111218controversyರಮೇಶ್ ಗೌಡರಿಗೆ ಸುರೇಶ್ ರಾಮಚಂದ್ರ ಪತ್ರ/nri/article/2009/0124-suresh-ramachandra-rejoinder-to-ramesh-gowda.htmlಪ್ರಿಯ ರಮೇಶ್,ತಮ್ಮ ಪತ್ರ ಓದಿದೆ. ನನ್ನ ಹೆಸರು ನೀವು ಪ್ರಸ್ತಾಪಿಸಿರುವುದರಿಂದ ಈ ಸ್ವಷ್ಟೀಕರಣ ನೀಡಬಯಸುತ್ತೇನೆ. ನಾನು ಅಕ್ಕ ಅಧ್ಯಕ್ಷ ಸ್ಥಾನಕ್ಕೆ ಸ್ವಯ೦ ಘೋಷಿತ ಅಭ್ಯರ್ಥಿಯಾಗಿರಲಿಲ್ಲ. ಶಿಕಾಗೊ ಸಮ್ಮೇಳನದ ಸಮಯದಲ್ಲಿ ಕೆಲವು ನಿರ್ದೇಶಕರು ನಾನು ಸ್ವರ್ಧಿಸುತ್ತೇನೆಯೆ? ಎ೦ದು ಕೇಳಿದಾಗ, ನನ್ನ ನಿರ್ದೇಶಕ ಅವಧಿ ಸದ್ಯದಲ್ಲೆ ಮುಗಿಯುವುದರಿ೦ದ ಈ ಬಗ್ಗೆ ಇನ್ನು ಸ್ಪಷ್ಟವಾಗಿ ಚಿ೦ತಿಸಿಲ್ಲ ಎ೦ದು ಹೇಳಿದ್ದೆ. ನ೦ತರ ನಾನು 34271http://kannada.oneindia.com/img/2009/01/24-suresh1e.jpg97446americaರೋಗಿಗಳ ನೋವಿಳಿಸಿದ ನರಸಿಂಹಮೂರ್ತಿಗೆ ಥ್ಯಾಂಕ್ಸ್‌/mixed-bag/health/2007/150307narasimhamurthy_injection.htmlಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ! * ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌ ಕ್ಯಾನ್ಸರ್‌, ಏಡ್ಸ್‌ ಮೊದಲಾದ ಮಾರಕ ಕಾಯಿಲೆಗಳಿಂದ 6035http://kannada.oneindia.com/img/2009/08/04-narasimhamurthy2.jpg97446americaನಟರಾಜ್ ಲೇಖನಕ್ಕೆ ಶೇಷಾದ್ರಿ ಪ್ರತಿಕ್ರಿಯೆ/column/nataraj/2003/031203sheshadri.htmlDear Editor,I read with interest the recent column by Dr.M.S.Nataraja (http://www.thatskannada.com/column/nataraj/2003/191103moore.html) about the religious fanaticism. Other than providing a laundry list of conflicts around the world, this column does not inform the readers much. In fact the good Doctor has 10939http://kannada.oneindia.com/img/2009/11/24-ms-nataraj7.jpg97446americaಆರು ಹಿತವರು ನಿನಗೆ? ದೇವರೋ ದೇಶವೋ?/column/nataraj/2003/191103moore.htmlಅಮೇರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ದಕ್ಷಿಣದಲ್ಲಿರುವ ಅಲಬಾಮ ಎಂಬ ಪ್ರಾಂತ್ಯ ಅನೇಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಎಲ್ಲಕಿಂತ ಮುಖ್ಯವಾಗಿ ವರ್ಣಭೇದ ಇಲ್ಲಿನ ಜನರ ರಕ್ತದಲ್ಲಿ ಬೆರೆತುಹೋಗಿದೆ. ಕಟ್ಟರ್‌ ಕ್ರೈಸ್ತರೇ ಹೆಚ್ಚಾಗಿರುವ ಈ ಪ್ರಾಂತ್ಯದಲ್ಲಿ ಚುನಾಯಿತರಾಗುವ ಪ್ರತಿನಿಧಿಗಳೂ ನ್ಯಾಯಾಧೀಶರೂ ಸಹ ಅಸಮಾನತೆಯನ್ನು ಎತ್ತಿಹಿಡಿಯುತ್ತಾರೆಂಬುದೂ ಎಲ್ಲರಿಗೂ ತಿಳಿದ ವಿಷಯ. ಇತ್ತೀಚೆಗೆ ಅಲಬಾಮಾದ ಮುಖ್ಯನ್ಯಾಯಾಧೀಶ ರಾಯ್‌ ಮೂರ್‌ ಎಂಬಾತ ಹೆಚ್ಚು ಪ್ರಖ್ಯಾತಿಗೆ ಬರಲು ಕಾರಣ 10940http://kannada.oneindia.com/img/2009/11/24-roy-moore.jpg97446americaಮನೆಯಿಂದ ಮನೆಗೆ/column/nataraj/2004/151204mane.htmlಸುಮಾರು ಇಪ್ಪತ್ತೆರಡು ವರ್ಷಗಳು ನಮಗೆ ನೆರಳಾಗಿದ್ದ ಮಾಂಟ್‌ಗಮರಿ ವಿಲೇಜ್‌ನಲ್ಲಿದ್ದ (ಕೆಲ ವರ್ಷಗಳ ಹಿಂದೆ ಆ ಊರು ಗೈಥರ್ಸ್‌ಬರ್ಗ್‌ನ ಒಂದು ಭಾಗವಾಗಿತ್ತು) ನಮ್ಮ ಮನೆಯನ್ನು ಬಿಟ್ಟು ಅಲ್ಲಿಂದ ಅಷ್ಟೇನೂ ದೂರವಿಲ್ಲದ ಪೊಟೋಮೆಕ್‌ನಲ್ಲಿನ ಮತ್ತೊಂದು ಮನೆಗೆ ಬಂದು ನೆಲೆಸಿದ್ದೆಲ್ಲ , ಒಂದು ಅಯೋಜಿತ ಕಾರ್ಯಕ್ರಮದಂತೆ ನಮಗೇ ತಿಳಿಯದಂತೆ ನಡೆದುಹೋದದ್ದನ್ನು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ.ಯಾವ ದೀರ್ಘವಾದ ಯೋಚನೆ/ಯೋಜನೆಗಳನ್ನೂ ಮಾಡದೆ, ನಾವಿದ್ದ ಮನೆಯನ್ನು ಮಾರುವ 10987http://kannada.oneindia.com/img/2009/09/23-home-sweet-home-00.gif97446americaನಮ್ಮ ನಿಮ್ಮ ನಡುವಿನ ಮಹಾನ್ 'ಕಥೆ'ಗಾರರು!/nri/article/2008/1226-the-storytellers-rekha-hegade.htmlಮನುಷ್ಯರ ಜೊತೆಗೆ ಇರುವೆ-ಗೊದ್ದಗಳನ್ನೂ ಆಕರ್ಷಿಸುವ ಬೆಲ್ಲದಂತೆ ಈ ಕಥೆ ಹೇಳುವ ಕಲೆ. ಉಳ್ಳವ-ಇಲ್ಲದವ, ಒಡೆಯ-ಆಳು, ಗಂಡಸು-ಹೆಂಗಸು, ಹಿರಿಯ-ಕಿರಿಯ ಎಲ್ಲ ಭೇದಗಳನ್ನೂ ಅಳಿಸಿ ಕೇವಲ ಹೇಳುವವ-ಕೇಳುವವ(ರು) ಎಂಬುದೊಂದು ತಾತ್ಕಾಲಿಕವಾದರೂ ಪ್ರಾಮಾಣಿಕವಾದ ಸಂಬಂಧವನ್ನು ಹುಟ್ಟುಹಾಕುತ್ತದೆ.* ರೇಖಾ ಹೆಗಡೆ ಬಾಳೇಸರ, ಫ್ಲಾರಿಡಾ, ಅಮೆರಿಕಇಲ್ಲ, ನಾನು ಮಾಸ್ತಿ, ಕೆ. ಸದಾಶಿವ, ಲಂಕೇಶ, ವೈದೇಹಿ ಇವರ ಬಗ್ಗೆ ಹೇಳುತ್ತಿಲ್ಲ, ಓ. ಹೆನ್ರಿ, ಚೆಕಾವ್‌ರ ಬಗ್ಗೆಯೂ 33719http://kannada.oneindia.com/img/2008/12/26-storyteller1.jpgnews"> ಅಕ್ಕ ಚುನಾವಣೆ ಒಂದು ಅವಲೋಕನ | Anomalies in the AKKA Elections 2009 - ಅಕ್ಕ ಚುನಾವಣೆ ಒಂದು ಅವಲೋಕನ - Kannada Oneindia

ಅಕ್ಕ ಚುನಾವಣೆ ಒಂದು ಅವಲೋಕನ

ಸುಪ್ರಸಿದ್ಧ ಸಂಸ್ಥೆ ಅಕ್ಕ ಬಳಗಕ್ಕೆ ಇತ್ತೀಚೆಗೆ ಚುನಾವಣೆಗಳು ನಡೆದವು. ಚುನಾವಣೆಯಲ್ಲಿ ಕೆಲವು ನೀತಿ ನಿಯಮಗಳನ್ನು ಗಾಳಿಗೆ ತೂರಲಾಯಿತೆಂದೂ ಆರೋಪ. ಜತೆಗೆ ಕೆಲವರು ವ್ಯವಸ್ಥಿತವಾಗಿ ಮಾಡಿಕೊಂಡ ಗುಂಪುಗಾರಿಕೆ ಒಪ್ಪಂದದಿಂದಾಗಿ ಇಡೀ ಚುನಾವಣಾ ಪ್ರಕ್ರಿಯೆ ಮತ್ತು ಫಲಿತಾಂಶ ಜನತಾಂತ್ರಿಕ ವ್ಯವಸ್ಥೆಯ ಕ್ರೂರ ಅಣಕವಾಗಿದೆ ಎಂದು ಲೇಖಕರು ಅಂಕಿ ಅಂಶ ಸಮೇತ ತಮ್ಮ ವಾದವನ್ನು ಮಂಡಿಸುತ್ತಿದ್ದಾರೆ.

* ಅನಂತ್, ನ್ಯೂಜೆರ್ಸಿ

ಅಕ್ಕ ಸಮ್ಮೇಳನ ಅಮೆರಿಕೆಯಲ್ಲಿರುವ ಕನ್ನಡಿಗರಿಗಿಂತ ಕರ್ನಾಟಕದ ಕಲಾವಿದರಿಗೆ ಒಂದು ಗರ್ವ ಸಂಕೇತವಾಗಿದೆ. ಅಕ್ಕ ಸಮ್ಮೇಳದಲ್ಲಿ ಭಾಗವಹಿಸಿ ಬಂತು ಅಂದರೆ ಕಾಶಿಗೆ ಹೋಗಿ ಬಂದಷ್ಟು ಪುಣ್ಯ. ಅದರಲ್ಲೂ ಸರಕಾರದ ಖರ್ಚಿನಿಂದ ಹೋಗಿ ಬಂದರೆ ಕಾಶಿಗೆ ಹೋಗಿ ಸ್ನಾನ ಮಾಡಿದಷ್ಟು ಪುಣ್ಯ ಎಂದು ತಿಳಿದುಕೊಂಡಿರುವ ಕಲಾವಿದರೂ ಇದ್ದಾರೆ. ಇಂತಹ ಬಹು ಜನಪ್ರಿಯ ಸಂಸ್ಥೆಯಲ್ಲಿ ಪದಾಧಿಕಾರಿಗಳಾಗುವುದು ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಸಮ್ಮೇಳನವನ್ನು ಬಿಟ್ಟರೆ, ಹೇಳಿಕೊಳ್ಳುವಂಥಹ ಯಾವುದೇ ಉದ್ಧೇಶವಿಲ್ಲದ, ಯಾವುದೇ ಕನ್ನಡ ಪರ ಕೆಲಸದ ಪ್ರಣಾಳಿಕಗಳಿಲ್ಲದ ಅಕ್ಕ ಪದಾಧಿಕಾರಿಗಳಿಗೋಸ್ಕರ ಪ್ರತಿ ಎರಡು ವರ್ಷಕೂಮ್ಮೆ ಚುನಾವಣೆ ನಡೆಯುತ್ತದೆ. ಇತ್ತೀಚೆಗೆ ಮತ್ತೆ ಅಕ್ಕ ಅಂಗಳದಲ್ಲಿ ನಿರ್ದೇಶಕ ಹುದ್ದಗಳಿಗೆ ಚುನಾವಣೆ ನಡೆಯಿತು. ಈ ಚುನಾವಣೆ ಒಂದು ದೊಡ್ಡ ಪ್ರಹಸನವಾಗಿ ಪರಿಣಮಿಸಿದೆ.

ಇತ್ತೀಚಿನ ಅಕ್ಕ ಈ ಬಾರಿಯ ಚುನಾವಣೆ ಎಲ್ಲರಿಗೂ ತಿಳಿದ ವಿಚಾರವೇ. ಕಳೆದ ಬಾರಿ ಚುನಾವಣೆ ವ್ಯವಸ್ಥೆಯನ್ನು ಪದಾಧಿಕಾರಿಗಳು ತಾವೇ ವಹಿಸಿಕೊಂಡಿದ್ದರು. ಆಗ ಅವ್ಯವಹಾರಗಳು ನಡೆದಿವೆ ಎಂಬ ಆರೋಪ ಬಂದದ್ದರಿಂದ ಈ ಬಾರಿ ಅಂಥ ಆರೋಪಕ್ಕೆ ಎಡೆ ಕೊಡದೆ ಕನ್ನಡೇತರರಿಂದ ಚುನಾವಣೆ ನಡೆಸಿದ್ದೇವೆ ಎಂದು ಹೇಳಿ, ಕಳೆದ ಚುನಾವಣೆಯಲ್ಲಿ ಅವ್ಯವಹಾರವಾಗಿದೆ ಎಂದು ಪ್ರಸಕ್ತ ಅಕ್ಕ ಅಧಿಕಾರಿಗಳು ಪರೋಕ್ಷವಾಗಿ ಒಪ್ಪಿಕೊಂಡರು. ನಿಮಗೆ ಗೊತ್ತಿಲ್ಲ. ಅಕ್ಕ ಒಂದು ಮಧುಲೇಪಿತ ಸೇಬು. ಹೊರಗೆ ನೋಡಿದರೆ ದುಂಡು ಸೇಬಿನ ಹಣ್ಣು.

ಅಕ್ಕ ಸಮ್ಮೇಳನಕ್ಕೆ ಬರುವ ಕನ್ನಡಿಗರಿಗೆ ಸಿಗುವ ಸಮ್ಮೇಳನದ ಖುಷಿ ಇನ್ನೆಲ್ಲೂ ಇಲ್ಲ. ಜನ ಮರುಳೋ ಜಾತ್ರೆ ಮರುಳೋ ಅಂತ, ನಿಸ್ವಾರ್ಥ ಸೇವೆ ಮಾಡಲು ಮುಂದಾಗಿ, ಅದನ್ನೇನಾದರು ಕಚ್ಚಿ ರುಚಿ ನೋಡಿದರೆ, ಆಗಲೇ ತಿಳಿಯುವುದು ಒಳಗೆ ಎಷ್ಟು ಕೊಳೆತಿದೆಯೆಂದು. ನಿಸ್ವಾರ್ಥ ಸೇವೆ ಮಾಡಲು ಹಾತೊರೆಯುತ್ತಿರುವವರೂ, ಹೆಸರಿಗೆ ಪದಾಧಿಕಾರಿಗಳಾಗಿ ಮೆರೆಯಲು ಬರುವವರೂ, ಅಕ್ಕ ಪದಾಧಿಕಾರದ ದುರುಪಯೋಗ ಪಡಿಸಿಕೊಂಡು ಕರ್ನಾಟಕದ ರಾಜಕಾರಣಿಗಳ ಬಳಿ ಸ್ಕೋರ್ ಮಾಡಲು ಬಯಸುವವರೂ ಚುನಾವಣೆಗೆ ನಿಲ್ಲುತ್ತಾರೆ. ಎರಡು ಹಾಗೂ ಮೂರನೇ ಗುಂಪಿಗೆ ಸೇರಿದ ಹುರಿಯಾಳುಗಳು ಗುಂಪು ಮಾಡಿಕೊಳ್ಳುತ್ತಾರೆ. ಕಳೆದ ಬಾರಿಯೂ ಹಾಗೂ ಈ ಬಾರಿಯೂ ಸ್ಲೇಟ್ ಅಂತ ಹೇಳಿಕೊಂಡು ಒಂದೇ ಗುಂಪಿನ 11 ಮಂದಿ ಆಯ್ಕೆಯಾಗಿದ್ದಾರೆ. ಇಂಥ ಗುಂಪುಗಾರಿಕೆಗೆ ಎಮೆರಿಕಾದಲ್ಲಿ ಸ್ಲೇಟ್ ಎನ್ನುತ್ತಾರೆ. ಸ್ಲೇಟ್ ಅಂದರೆ ಏನು?

ಜನಸಾಮಾನ್ಯರಿಗೆ ತಿಳಿಯುವಷ್ಟು ಸುಲಭವಾಗಿ ಅರ್ಥವಾಗುವ ಶಬ್ಧವಲ್ಲವಿದು. ಮೊದಲು ಅಕ್ಕ ಸದಸ್ಯರ ಪಟ್ಟಿಯನ್ನು ಪರಿಶೀಲಿಸೋಣ. ಇದರಲ್ಲಿ ಎರಡು ತರಹದ ಸದಸ್ಯರಿರುತ್ತಾರೆ. ಒಂದು ಅಜೀವ ಸದಸ್ಯತ್ವ. ಇನ್ನೊಂದು ವಾರ್ಷಿಕ ಸದಸ್ಯತ್ವ. ಅಜೀವ ಒಂಟಿ ಸದಸ್ಯತ್ವಕ್ಕೆ $200. ವಾರ್ಷಿಕ ಒಂಟಿ ಸದಸ್ಯತ್ವಕ್ಕೆ $25 ಚಂದಾ. ಅಕ್ಕ ಸಮ್ಮೇಳನದ ಸಮಯದಲ್ಲಿ ಸದಸ್ಯತ್ವಕ್ಕಾಗಿ ಅಹ್ವಾನಿಸಿದ್ದನ್ನು ನೋಡಿದ್ದೇನೆ. ಮತ್ತೆ ಇನ್ಯಾವಾಗಲೂ, ಯಾವುದೇ ಕನ್ನಡ ಸಂಘದ ಮೂಲಕವಾಗಲೀ ಸದಸ್ಯತ್ವಕ್ಕೆ ಯಾವ ಪ್ರಕಟಣೆಯನ್ನೂ ಹೊರಡಿಸಿಲ್ಲ. ಅಕ್ಕ ಸಮ್ಮೇಳನದ ಸಮಯದಲ್ಲಿ ಸ್ವಇಚ್ಚೆಯಿಂದ ಸದಸ್ಯರಾಗುವವರ ಸಂಖ್ಯೆ ಕಡಿಮೆ. ಇಲ್ಲೇ ಬರುವುದು ಸ್ಲೇಟ್. ಗುಂಪುಗಾರಿಕೆ ಹುಟ್ಟಿಕೊಳ್ಳುವುದೂ ಆಗಲೇ.

ಅಕ್ಕ ಸಮ್ಮೇಳನದ ಸಮಯದಲ್ಲಿ ಹೆಸರಿಗಾಗಿ ಪದವಿ ಪಡೆಯಲ್ಲಿಚ್ಚಿಸುವ ಹಲವಾರು ಮಂದಿ ಸಿಗುತ್ತಾರೆ. ಸಮ್ಮೇಳನದ ಹುಮ್ಮಸ್ಸಿನಲ್ಲಿದ್ದಾಗ, ಪದವಿಯಾಸೆಗಾಗಿ ಹಣ ಖರ್ಚುಮಾಡಲೂ ತಯಾರಿರುತ್ತಾರೆ. ಇಲ್ಲಿ ಹುಟ್ಟಿಕೊಳ್ಳುವುದು ಸ್ಲೇಟ್. ಅಕ್ಕ ಕೆಲವು ಹಳೇ ಹುಲಿಗಳು ಈ ವೇಳೆಯಲ್ಲಿ ತಾವು ಹೇಳಿದ್ದಕ್ಕೆಲ್ಲಾ ಹ್ನೂಂ ಹುಜೂರ್ ಅನ್ನುವ ಬಕರಾಗಳನ್ನು ಹುಡುಕುತ್ತಾರೆ. ಅವರಿಗೆ ಬೇಕಾಗಿರುವುದು 11 ಬಕರಾಗಳು. ಅಂತಹ ಬಕರಾಗಳ ಹತ್ತಿರ ಒಂದು ಒಪ್ಪಂದ ಮಾಡಿಕೊಳ್ಳುತ್ತಾರೆ. ನಾವೊಂದು ಗುಟ್ಟಾದ ಸ್ಲೇಟ್ ಮಾಡಿಕೊಳ್ಳೋಣ ಎಂದು. ಅದರಂತೆ ಪ್ರತಿಯೊಬ್ಬ ಬಕರಾನೂ ತಾನು ಹೇಳಿದವರಿಗೆ ಓಟು ಹಾಕುವಂತ 25 ಮರಿ ಬಕರಾಗಳನ್ನು ಹುಡುಕಿ ತರಬೇಕು. ಅದು ಕಷ್ಟವಾಗುವುದಿಲ್ಲ. ಕೆಲವು ಆಪ್ತಸ್ನೇಹಿತರೂ, ಕೆಲವು ಸುಳ್ಳು ಸದಸ್ಯತ್ವಗಳು, ಕೆಲವು ಕನ್ನೇಡತರ ಆಪ್ತಸ್ನೇಹಿತರುಗಳು. ಯಾರು ಹಣ ಕೊಟ್ಟು ಸದಸ್ಯತ್ವರಾಗುವುದಿಲ್ಲವೋ ಅವರಿಗೆಲ್ಲಾ ಈ ಬಕರಾನೇ ಹಣಕೊಟ್ಟು ವಾರ್ಷಿಕ ಸದಸ್ಯರನ್ನಾಗಿ ಮಾಡಿಸುತ್ತಾನೆ. ಇವರು ಹೆಚ್ಚಾಗಿ ಮಾಡಿಸುವುದೇ ಒಂಟಿ ಸದಸ್ಯರನ್ನು. (ಈ ವರ್ಷದ ಒಂಟಿ ಸದಸ್ಯತ್ವದ ಸಂಖ್ಯೆ 362).

ಇದರಲ್ಲೇ ಇರುವುದು ಟ್ರಿಕ್. ಈ 'ಹೇಳಿಮಾಡಿಸಿದ' ಸದಸ್ಯರಿಗೆಲ್ಲಾ ಮೊದಲೇ ಒಪ್ಪಂದ ಏನೆಂದರೆ, ಚುನಾವಣೆ ಸಮಯದಲ್ಲಿ ಮತಪತ್ರ ಮಾತ್ರ ತಮಗೆ ಕೊಡಬೇಕು ಅಥವಾ ನಾವು ಹೇಳಿದ ಉಮೇದುವಾರರಿಗೇ ಓಟು ಹಾಕಬೇಕು ಎಂಬುದು. ಇದು ಮೊದಲನೆ ಹಂತ. ಮೊದಲೇ ತಿಳಿಸಿದಂತೆ ಸುಳ್ಳು ಸದಸ್ಯರ ಹಾಗೂ ಹಣಕೊಟ್ಟು ಮಾಡಿಸಿದ ಸದಸ್ಯರ ವಿಳಾಸಗಳನ್ನೆಲ್ಲಾ ಒಂದು ಅಥವಾ ಎರಡು ವಿಳಾಸಗಳಲ್ಲೇ ನೊಂದಾಯಿಸುತ್ತಾರೆ. ನಾನು ಮಾಡುತ್ತಿರುವ ಆಪಾದನೆ ಬಹುದೊಡ್ಡ ಆಪಾದನೆ. ನಾನೂ ಹೇಳುವುದಕ್ಕೆ ಪುರಾವೆ ಇರಬೇಕಲ್ಲವೇ? ಇದಕ್ಕೆ ಪುರಾವೆ ಆ ಮೇಲೆ ಕೊಡುತ್ತೇನೆ. ಒಂದೇ ವಿಳಾಸದಲ್ಲಿ ನೊಂದಾಯಿಸುವುದರಿಂದ ಉಪಯೋಗವೇನು? ಸದಸ್ಯರಿಗೆ ಚುನಾವಣೆಯ ವೇಳೆಯಲ್ಲಿ ಮತಪತ್ರವನ್ನು ಪೋಸ್ಟ್‌ನಲ್ಲಿ ಈ ವಿಳಾಸಕ್ಕೆ ಕಳುಹಿಸಿಕೊಡುತ್ತಾರೆ. (ಕಳೆದ ಬಾರಿ ಚುನಾವಣೆಗೂ ಈ ಬಾರಿ ಚುನಾವಣೆಗೂ ಇದೇ ವ್ಯತ್ಯಾಸ. ಕಳೆದ ಬಾರಿ ಚುನಾವಣೆಯಲ್ಲಿ ಇಂತಹ ಸುಳ್ಳು ಸದಸ್ಯರ ಮತಪಟ್ಟಿಯನ್ನು ಪೋಸ್ಟ್ ಮಾಡಲೇ ಇಲ್ಲ. ಅವರುಗಳೇ ಮತಪತ್ರ ತೆಗೆದುಕೊಂಡು ಸ್ಲೇಟ್‌ನಲ್ಲಿದ್ದ ಉಮೇದುವಾರರಿಗೆ ಹಾಕಿಕೊಂಡರು. ಕಳೆದ ಬಾರಿಯೂ ಗೆದ್ದ ಗುಂಪಿಗೂ ಸೋತ ಅಭ್ಯರ್ಥಿಗಳಿಗೂ ಸರಿಯಾಗಿ 20 ರಿಂದ 80 ಮತಗಳು. ಆಗ ಅಕ್ಕ ಸದಸ್ಯರ ಸಂಖ್ಯೆಯೂ ಕಮ್ಮಿ ಇತ್ತು.)

ವಿಳಾಸ ಇವರ ಸ್ನೇಹಿತರೊಬ್ಬರದ್ದೇ ಇರುವುದರಿಂದ ಅವರೇ ಎಲ್ಲಾ ಮತ ಪತ್ರಗಳನ್ನು ತುಂಬಿಸಿ ಕಳುಹಿಸಿಕೊಡುತ್ತಾರೆ. ಹೀಗೆ ಒಳಗೊಳಗೇ ನಡೆದ ಸ್ಲೇಟ್ ಹೊರಗಿನವರಿಗೆ ಹೇಗೆ ಗೊತ್ತಾಗುತ್ತದೆ ಹೇಳಿ? ಇದಕ್ಕೆಲ್ಲಾ ಪುರಾವೆ ಏನು? ಈಗ ಹಾಲಿ ಸದಸ್ಯರ ಪಟ್ಟಿಗೆ ಬರೋಣ. ಅದನ್ನು ಕೂಲಂಕಷವಾಗಿ ವಿಶ್ಲೇಷಿಸೋಣ.

ಒಟ್ಟು ಸದಸ್ಯರ ಸಂಖ್ಯೆ:
ಸದಸ್ಯರು ಮತಗಳು
ಅಜೀವ ಸಾಂಸಾರಿಕ ಸದಸ್ಯರು 261 522
ಅಜೀವ ಒಂಟಿ ಸದಸ್ಯರು 14 14
ವಾರ್ಷಿಕ ಸಾಂಸಾರಿಕ ಸದಸ್ಯರು 243 486
ವಾರ್ಷಿಕ ಒಂಟಿ ಸದಸ್ಯರು 160 160
ಒಟ್ಟು ಸದಸ್ಯರು 678 1182
ಒಟ್ಟು ಮತ ಚಲಾವಣೆ (ಸುಮಾರು) 550

ಒಬ್ಬರು 11 ಉಮೇದುವಾರರಿಗೆ ಮತ ಹಾಕಬಹುದಿತ್ತು.

ಮತದಾರರ ಪಟ್ಟಿ:
ವಿಳಾಸವಿಲ್ಲದ ಸದಸ್ಯರು : 8
ಈ-ಮೈಲ್‌ಗಳಿಲ್ಲದ ಸದಸ್ಯರು : 94
ಅದರಲ್ಲಿ

ಸದಸ್ಯರು ಮತಗಳು
ಅಜೀವ ವಾರ್ಷಿಕ ಸದಸ್ಯರು 22 44
ಅಜೀವ ಒಂಟಿ ಸದಸ್ಯರು 3 3
ವಾರ್ಷಿಕ ಸಾಂಸಾರಿಕ ಸದಸ್ಯರು 46 92
(NJ/NY 36)
ವಾರ್ಷಿಕ ಒಂಟಿ ಸದಸ್ಯರು 23 23
(NJ/NY 9)
ಒಟ್ಟು ಈ-ಮೈಲ್‌ಗಳಿಲ್ಲದ ಸದಸ್ಯರು 94

162

ಇನ್ನು ಒಂದೇ ವಿಳಾಸದಲ್ಲಿ ಬೇರೆ ಬೇರೆ last names ಇರುವ ಸದಸ್ಯರ ವಿಶ್ಲೇಷಣೆ:

ರಾಜ್ಯ ವಿಳಾಸ ವಾರ್ಷಿಕ ಸಾಂಸಾರಿಕ ಸದಸ್ಯರು ವಾರ್ಷಿಕ ಒಂಟಿ ಸದಸ್ಯರು
PL ವಿಳಾಸ-1 3
ವಿಳಾಸ-2 3
IL ವಿಳಾಸ-1 5 1
MD ವಿಳಾಸ-1 3
MI ವಿಳಾಸ-1 2
ವಿಳಾಸ-2 2
NJ ವಿಳಾಸ-1 4
ವಿಳಾಸ-2 2 1
NY ವಿಳಾಸ-3 2 1
ವಿಳಾಸ-4 4
ವಿಳಾಸ-5 5
PA ವಿಳಾಸ-1 2
ಒಟ್ಟು 26 18
ಒಟ್ಟು ಮತಗಳು 54 18


ಈಗ ಬರುವ ಪ್ರಶ್ನೆ ಇಷ್ಟೆ? ಒಂದೇ ವಿಳಾಸದಲ್ಲಿ ಬೇರೆ ಬೇರೆ Last Names ಇರೋದಕ್ಕೇ ಹೇಗೆ ಸಾಧ್ಯ. ಒಂದೋ ಎರಡೋ ಅಂದರೆ ಇರಬಹುದೇನೋ ಅನ್ನಿಸುತ್ತದೆಯಲ್ಲವೇ? ಇಷ್ಟೊಂದು ಹೇಗೆ ಸಾಧ್ಯ? ಅದೂ ಹೋಗಲಿ ಬಿಡಿ. ಕೆಲವು ಉಮೇದುವಾರರು ಒಂದು ಪ್ರಶ್ನೆಯನ್ನು ಅಕ್ಕ ಅಧ್ಯಕ್ಷರ ಗಮನಕ್ಕೆ ತಂದಿದ್ದಾರಂತೆ. ಅದರ ಸಾರಾಂಶ ಹೀಗಿದೆ: ಮತದಾರರ ಪಟ್ಟಿಯಲ್ಲಿ ಎಷ್ಟೋ ಕನ್ನಡೇತರ ಸದಸ್ಯರಿದ್ದಾರೆ. ಅವರಿಗೆ ಫೋನಿನಲ್ಲಿ ಕೇಳಿದಾಗ ಅವರು ಹೇಳಿದ್ದು 'ಅವರ ಆಪ್ತ ಸ್ನೇಹಿತರೊಬ್ಬರು ಅಕ್ಕ ಚುನಾವಣೆಗೆ ನಿಂತಿದ್ದಾರೆ, ಅದಕ್ಕಾಗಿ ನಮ್ಮನ್ನು ಸದಸ್ಯರನ್ನಾಗಿ ಮಾಡಿದ್ದಾರೆ. ನಮಗೆ ಕನ್ನಡ ಬರುವುದಿಲ್ಲ'. ಈ ಪ್ರಶ್ನೆಗೆ ಅಧ್ಯಕ್ಷರಿಂದ ಉತ್ತರವಿಲ್ಲ.

ಇನ್ನೂ ಒಂದು ಆಪಾದನೆಯಿದೆ. ಕೆಲ ಉಮೇದುವಾರರು ತಮ್ಮ ಕೆಲವು ಮೂರ್ಖ ಸದಸ್ಯರುಗಳಿಂದ (ಮರಿ ಬಕರಾಗಳು) ಮತ ಪತ್ರ ಗಳನ್ನು ತಾವೇ ತೆಗೆದುಕೊಂಡು ಮತ ಚಲಾಯಿಸಿದ್ದಾರೆ ಎಂಬ ಸುದ್ಧಿ ಉತ್ತರ ಅಮೆರಿಕದಾದ್ಯಂತ ಹರಡಿದೆ. ಅಂತೂ ಈ ಚುನಾವಣ ಫಲಿತಾಂಶ ಮಾತ್ರ ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ನ್ ಗೆ ಹೋಗಬೇಕು. ಏಕೆ ಗೊತ್ತೆ? ಅಕ್ಕ ವೆಬ್ ಸೈಟ್‌ನಲ್ಲಿ ಹೋಗಿ ನೋಡಿ. ಸ್ಲೇಟ್ ಅಂತ ಹೇಳಿದೆನಲ್ಲ ಆ 11 ಮಂದಿಗೂ 550ರ ಆಸುಪಾಸಿನಲ್ಲಿ ಓಟುಗಳು ಬಂದಿವೆ. ಸೋತ 8 ಮಂದಿಗೆ 250ರ ಆಸುಪಾಸಿನಲ್ಲಿ ಬಂದಿವೆ. ಅಂದರೆ, ಸೋತ ಅಭ್ಯರ್ಥಿಗಳಿಗೂ ಗೆದ್ದ ಅಭ್ಯರ್ಥಿಗಳಿಗೂ ಇರುವ ವ್ಯತ್ಯಾಸ ಸುಮಾರು 300. ಗುಂಪಿನಲ್ಲಿ ಗೆದ್ದ ಎಲ್ಲ ಅಭ್ಯರ್ಥಿಗಳೂ ಸುಮಾರು ಒಂದೇ ಅಂತರದಲ್ಲಿ ಗೆದ್ದಿರುವುದು ದಾಖಲೆಯಲ್ಲವೇ? ಭಲೇ ಅಕ್ಕ, ಇನ್ನು ನಿನ್ನನ್ನು ಅಬ್ಭಾ ಎಂದು ಕರೆಯಲೇ ನಾನು!

ಪೂರಕ ಓದಿಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+