ವಿಶ್ವ ಕನ್ನಡ ಸಮ್ಮೇಳನ ಮಾಹಿತಿ ಕೇಂದ್ರ
ಬೆಂಗಳೂರು: ಅಮೆರಿಕದ ಫ್ಲಾರಿಡಾ ರಾಜ್ಯದ ಆರ್‌ಲ್ಯಾಂಡೊದಲ್ಲಿ 2004ರ ಸೆಪ್ಟಂಬರ್ 3ರಿಂದ 5ರ ವರೆಗೆ ಮೂರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ನಡೆಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷೆ ಡಾ. ರೇಣುಕ ರಾಮಪ್ಪ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಮ್ಮೇಳನದಲ್ಲಿ ಭಾಗವಹಿಸಲು, ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲು ಅಥವಾ ಪ್ರವಾಸಿಗರಾಗಿ ಭಾಗವಹಿಸಲು ಆಸಕ್ತಿ ಇರುವವರು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಕೆಳಗಿನ ವಿಳಾಸದಲ್ಲಿ ಪಡೆಯಬಹುದು.
ಸಂಪರ್ಕಿಸಬೇಕಾದ ವಿಳಾಸ:
ಭಾರತಿ ಸಿ.ಎಸ್, ಬೆಂಗಳೂರು-080-22691655/ ಸಂಚಾರಿ-9844075995,
ಈ-ಪತ್ರ ವಿಳಾಸ: [email protected]
ವೀರ ಮಾರೇಗೌಡ, ಬೆಂಗಳೂರು- 080-23348683/ ಸಂಚಾರಿ-9845404751,
ಜಗದೀಶ್ ರಂಗಸ್ವಾಮಿ, ಬೆಂಗಳೂರು- 080-23480346/ ಸಂಚಾರಿ 9845430062












Click it and Unblock the Notifications