ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ-ನಿಶ್ಚಿತಾರ್ಥಕ್ಕೆ‘ಈ ಪರಿ’ ಮೆಚ್ಚುಗೆ!

By Staff
|
Google Oneindia Kannada News

ಪ್ರಿಯ ಮಲ್ಲಿ ಸಣ್ಣಪ್ಪನವರೆ,

ಪ್ರಪ್ರಥಮವಾಗಿ ನಿಮ್ಮ ವಿಪ್ರಕ್ಕೆ ನನ್ನ ಕೃತಜ್ಞತೆಯ ಧನ್ಯವಾದಗಳು. (ವಿಪ್ರ=ವಿ-ದ್ಯುತ್‌ಪತ್ರ). ನನಗೂ ಕಳಿಸಿದ ವಿಪ್ರವನ್ನು (ವಿಪ್ರ=ವಿಧ್ಯುತ್‌ಪತ್ರ) ನೋಡಿ ನನ್ನ ಸಂಪರ್ಕ ಪರಿಚಯವನ್ನು ಅಳಿಸದೆ ವಿದ್ಯುತ್‌ ಮಿತ್ರವೃಂದದಾಖಲೆಯಲ್ಲಿ ಉಳಿಸಿಕೊಂಡು ನಿಮ್ಮ ಜೀವಮಾನದಲ್ಲೇ ಅಸಮಾನವಾದ ಅತ್ಯಂತ ಅನುಪಮ ಸಂಭ್ರಮದ ಪವಿತ್ರ ಮಹೋತ್ಸವ ನೆರವೇರಿಕೆಯ ಸಂಗತಿಯನ್ನು ನನಗೆ ತಿಳಿಸಿದ ನಿಮ್ಮ ವಿಶ್ವಾಸವನ್ನರಿತು ನನಗೆ ಅಮಿತ ಆನಂದವಾಯಿತು. ಆದಕ್ಕೆ ಮರುಗೌರವದಿಂದ ನನ್ನ ಅಭಾರಿಕೆಯನ್ನು ತಿಳಿಸುವುದರಲ್ಲೂ ಸಂತೋಷಪಡುತ್ತೇನೆ.

ತತ್ಪರತೆಯಲ್ಲಿ ದೀರ್ಘಮಜ್ಞನಾಗಿ ನಿಮ್ಮ ಲೇಖನ ವಿವರಣೆಯನ್ನು ಓದುವಾಗ ನನ್ನ ಮನಜ್ಞಾನದಲ್ಲಿ ನಾನೇ ಸ್ವತಃ ಆ ಸಂಭ್ರಮದಲ್ಲಿ ಪ್ರತ್ಯಕ್ಷವಿದ್ದು ನಮ್ಮ ನಾಡಿನ ಸಂಸ್ಕೃತಿಯ ಸಂಪ್ರದಾಯದ ಮಹೋತ್ಸವವನ್ನು ಅನುಭವಿಸಿ ನಲಿದಾಡಿದಂತೆ ವಿಶೇಷ ಭಾವನೆಯಾಯಿತು.

Readers response to Malli Sannappanavars E-Engagementಮರುಗಳಿಗೆಯಲ್ಲಿ ಮನವೆಚ್ಚರವಾದಾಗ ನಿರಾಶೆಯ ಅರಿವಾಯಿತು - ನಾನಿರುವುದು ಪರದೇಶದಲ್ಲಿ, ಅಜ್ಞಾತವಾಸದಂತೆ, ನಮ್ಮ ಹಬ್ಬಹರಿದಿನಗಳ, ಸಂಸ್ಕೃತಿ ಸಂಪ್ರದಾಯಗಳ, ಜನಜೀವ-ನದ -ವಿಚಾರ ಕತೆಗಳ ಸಂಪ-ರ್ಕವಿಲ್ಲದ ಬರಡು ಬಾಳಿನ ಬೇಸರಿಕೆಯ ಬೇಗುದಿಯಂತೆ. -ಜರ್ಮನಿ, ಯೂರೋಪ್‌, ಅಮೇರಿಕ ದೇಶಗಳು ಎಷ್ಟೇ ಪ್ರಗತಿಪಟ್ಟ ಸರ್ವಾನುಕೂಲಗಳ ಸಂಗತ ಸಾಪೇಕ್ಷ ಸಲಿಲ ಜೀವನ ನಡೆಸುತ್ತಿದ್ದರೂ, ಬಾಲ್ಯದ ನೆನಪುಗಳು ಈ ನನ್ನ ಇಳಿದ ವಯಸ್ಸಿನಲ್ಲಿ ಮತ್ತೆ ಮತ್ತೆ ಹಾಯ್ದುಬಂದು ಮನೆಗೀಳಿನ ಖಿನ್ನತೆ ಮತ್ತೆ ಅಲ್ಲಿರಲು ಬಯಸುವ ಹಂಬಲ ಎಚ್ಚರವಾಗಿ, ಅದನ್ನು ನೆರವೇರಿಸಿಕೊಳ್ಳಲು ಸಾಧ್ಯವಾಗದ ದುಸ್ಥಿತಿ ನನ್ನ ಮನ ಕಾಡಿತು.

ನಿಮ್ಮ ದೀರ್ಘ ವಿಷಯಸಂಪತ್ತಿನಿಂದ ಕೂಡಿದ ವಿವರಣಾ ನಿರೂಪಣೆಯ ವರ್ಣನೆಗಳ ಚಿತ್ರಣ ಮನವಪಹರಿಸಿದಂತೆ ನನ್ನ ಚಿತ್ತವನ್ನು ಮುತ್ತಿತ್ತು. ಸಾಕ್ಷಾತ್‌ ನಾನೇ ಸ್ವತಹ ಭಾಗವಹಿಸಿ ಸಹಭಾಗಿಯಾಗಿದ್ದವನಂತೆ ಪಡೆದ ಮನದುಲ್ಲಾಸ ನನ್ನ ಮನದಲ್ಲಿ ಮಹಾಕ್ರಾಂತಿ ಮಾಡಿತು.

ಅದಕ್ಕಾಗಿ ಮತ್ತೊಮ್ಮೆ ನನ್ನ ಮೈತ್ರೇಯ ಧನ್ಯವಾದಗಳು.

ಎಲ್ಲಿದ್ದರೂ ನೀವು ಕನ್ನಡವಾಗಿರುವಿರಿ. ಅದಕ್ಕೆ ಸಂಶಯವಿಲ್ಲವೆನುವುದು ಸರಿ. ನೀವು ಕನ್ನಡ ಸಾಹಿತ್ಯ-ಕವನಗೀತೆಗಳ ಪ್ರೇಮಿಗಳೂ ಅಹುದು. ಮಲ್ಲಿಗೆ ಹೂವಾಡುಗಾರ ನರಸಿಂಹಸ್ವಾಮಿಯವರ ಪ್ರೇಮಗೀತೆಗಳ ಪರಿಚಯವೂ ನಿಮಗಿರುವುದು ಖಚಿತ. ನಿಮ್ಮ ವಿವಾಹದ ಶುಭದಿನಗಳ ಸಮಯದಲ್ಲಿ, ನಿಮ್ಮ ಮುಂದಿನ ಜೀವನವೆಲ್ಲಾ ನಿಮ್ಮೊಡನೆ ಅಡಿಗಡಿಗೂ ಸಹಪಾ-ಠಿಯಾಗುವ ನಿಮ್ಮ ಪ್ರೇಮಪಾತ್ರ-ಧಾರಿ ನಿಮ್ಮ ಕೈಹಿಡಿಯುವ ಅ-ರ್ಧಾಂಗಿಯಾಡನೆ ಸಂತೋಷದುತ್ಸವದ ಅಮರ ವೇಳೆಗಳ ಹರಿವಿನಲ್ಲಿ ನರಸಿಂಸ್ವಾಮಿಯವರ ಮುದ್ದು ಮುದ್ದಾದ ಪ್ರೇಮನುಡಿಗೀತೆಗಳು ಅನುಯಾಯಿಯಾಗಿ ಅನುಸರಿಸಿದರೆ ನಿಮ್ಮಿಂದ ಇನ್ನೂ ಮೇಲಾದ ಅನುಭವವಾಗುವುದು.

ವಿವಾಹದ ಪ್ರಥಮದಿನಗಳ ಪ್ರೇಮತತ್ಪರತೆಯಲ್ಲಿ ನಿಮ್ಮವಳ ಹೆಸರನ್ನು ಉ-ಚ್ಛ-ರಿಸಿ ಕರೆವಾಗ: ನರಸಿಂ-ಹಸ್ವಾಮಿಯವರ ‘ಶಾರದೆ’ಯಂತೆ ನಿಮಗಾಗುವ ಮನೋಹರ ಮಮತೆಯ ಅನುಭವ ಅಸಾ-ಧಾರಣವಾಗಿರುವುದು. ನಿಮ್ಮ ಸಾ-ಕ್ಷಾತ್‌ ಪುರಾವೆಯಲ್ಲೂ, ಕಥನರೂಪಕ ದಾಖಲು ವಿಮರ್ಶೆಯಲ್ಲೂ ನಿಮ್ಮ ಶಾರದೆಯನ್ನು ‘ಅವಳು’ ಎನ್ನುವ ಬದಲು ವಧುವಿನ ನಾಮವನ್ನು ನಲುಮೆಯಲ್ಲಿ ಕರೆದಿದ್ದರೆ ನಿಮ್ಮ ಕಥನ ವಿಮರ್ಶೆಯ ಶೃಂಗಾರಶೋಭೆ ಇನ್ನೂ ಹೆಚ್ಚಾಗಿ ಮೆರೆಯುತ್ತಿತ್ತು.

ನಿಮ್ಮ ಪ್ರಬಂಧ ಪ್ರಯತ್ನ ನೋಡಿದ ಕೂಡಲೆ ತಿಳಿಯುವುದು: ನಿಮ್ಮ ಭಾಷೆ ಆಂಗ್ಲಕನ್ನಡ. ಸ್ವಚ್ಛ ಸವಿಗನ್ನಡದಲ್ಲಿ ನಿರೂಪಿಸಿದ್ದರೆ ನಿಮ್ಮ ಕತೆಯ ಸವಿರುಚಿ ನೂರುಪಟ್ಟಾಗಿ ಮೇಲಾಗುತ್ತಿತ್ತು ಎನಿಸುತ್ತದೆ ನನಗೆ.

ಪ್ರಿಯ ಮಲ್ಲಿ ಸಣ್ಣಪ್ಪ ಮಿತ್ರರೆ,

ನಿಮ್ಮ ವಿವಾಹ ವೈಭವಕ್ಕೆ ಆತ್ಮೀಯ ಶುಭಾಶಯಗನ್ನರ್ಪಿಸಲು ಬಯಸುತ್ತೇನೆ.

ನಿಮಗೆ ಸದಾರೋಗ್ಯ ಸೌಭಾಗ್ಯ ಜೀವನ ಜ್ಯೋತಿಯ ದೀವಿಗೆ ಸತತ ಉರಿಯಲಿ.
ಬಾಳಿನಲಿ ಪ್ರಗತಿ ಬಾಂಧವರ ಪ್ರೀತಿ ಸಹಜನರ ಮೈತ್ರಿ ಆಗಿರಲಿ ನಿಮ್ಮಿರವಿನಚತ್ರಿ.
ಶಾರದೆಯಾಡನೆ ಪ್ರೇಮಸುಧೆಯು ಧಾರಾವಾಹಿ ಹರಿಯುತಿರಲಿ.
ನಲಿವು ನಗೆಯು ಬಗೆಬಗೆಯ ಚೆಲುವು ಅನುಭವಗಳ ದಿನಗಳು ಬರಲಿ.
ಎಲ್ಲಾದರು ಇರಿ ಕನ್ನಡ ಬೆಳಗಲು ಸದಾ ಸಹಕರಿಸುತ್ತಿರಿ.

ಈ ಶುಭದಿನದಂದು ಇನ್ನೇನನು ಹೇಳಲಿ?
ನಿಮ್ಮಾನಂದ ಶಿಕರವೇರಿರುವಾಗ ನನ್ನ ನುಡಿಗಳು ಪುಡಿಪುಡಿಯ ತೃಣ ಕಣಗಳಂತೆ.
ಮೂರುದಶಕಗಳು ಕನ್ನಡ ಸಂಪರ್ಕವಿಲ್ಲದೆ ನಾನು ಭಾಷೆ ಸ್ಮೃತಿಗಳ ಅನಾಥನಂತೆ,
ಈ ಲೇಖನದಲ್ಲಿ ಉತ್ತಮವಾದ ತಿರುಳಿನ ಎರಡು ಸದ್ಭಾವನೆಗಳನ್ನು ಆಯ್ದು ಸ್ವೀಕರಿಸಿ.
ಅನುಚಿತವೆನಿಸುವ ನನ್ನುಳಿದ ಮನೋಮಾತುಗಳನ್ನು ಮರೆತು ದಯೆಮಾಡಿ ಕ್ಷಮಿಸಿ.

ನಿಮಗೆ ಒಳ್ಳೆಯದಾಗಲೆಂದು ಆಶಿಸುವ

ನಿಮ್ಮ

- ವಿಜಯಶೀಲ, ಬರ್ಲಿನ್‌.

*

ಇ-ಮಲ್ಲಿಯವರೆ,

ನಿಮ್ಮ ಇ-ಲೇಖನ ಓದಿದೆ, ಲೀಲಾಜಾಲವಾದ ವಿವರಣೆ ಚೆನ್ನಾಗಿದೆ , ನಿಮ್ಮ ಇ-ಪ್ರಯತ್ನವನ್ನು ಮದುವೆಗೂ ಮುಂದುವರಿಸಬೇಡಿ , ಏಕೆಂದರೆ ಇ-ಮದುವೆ ಊಟದಿಂದ ಹೊಟ್ಟೆ ತುಂಬುವುದಿಲ್ಲ .

ಶುಭಾಶಯಗಳೊಂದಿಗೆ.

- ಸುರೇಂದ್ರ, ಇಲಿನಾಯ್‌, ಯು.ಎಸ್‌.ಎ

*

Dear Shri Malli Sannappanavar avare....

Nimma Maduveya Nischtarthakke Nanna hardika shubhasheyagalu..

Thats Kannada.com nalli banda E-Engagement.. article odide.. bahala santhoshavaithu.. This is called proper use of Technology......

Bahala Santhosha.. Aadare Ondu kiwi mathu.. Dayavittu Maduveyannu bharathadalle bandu madi kolluvudu(ha ha just kidding..)

wishing you a very happy married life for both of you...

All the best

Regds,

- Narasimhan

*

Hi,
I read your article. I had good time reading the narration of the event again!.
Regards,
- shaialja.

*

Hi Malli,

Wow! Its a crazy thing. Are you the one who met your fiancee through interest [ Joshis article] ?
I have one stupid question, why Purohit at that side? I am just amazed by reading this. Thanks for sharing this.

Good thing is you didnt get only e-gifts. :-))

My best wishes to you.

Namaskaara,
- Jaykumar

*

Hi,

Congrats. Wonderfull way of describing the event. good literary talent.

- Anand

*

Hi,

I loved your concept of e-engagement. My best wishes to you and your fiance. Tumba chennagi nishchitarta madikondiddira…

Regards,

- Sundresh

*

Hello Malli,
Congrats on your E-Engagement.It is interesting and adventurous..
My comment is "You are the E-Man"
Enthusiastically,
- Yoge.
*

Hey-

Really really an excellent Article.I was very happy to read such a nice article after long time.

Do keep in touch.

- Harry

*

Dear Mr. Malli Sannappanaver,

I am Raghavendra, working in mainland China. I too go through the WebPages specially the news paper both English and Kannada everyday.

Congratulations for your engagement.

I saw your article e-engagement in thatskannada.com. Its so exiting. I got tears in my eyes after reading your article. Its so nice. I have read it three to four time. Still I want to repeat it many times. I am not getting the correct words, how to express my feelings and happiness.

I come from joint family located in north Karnataka. I will also try this innovative plan next time.

Thanks and best regards, Pls. keep in touch.

- Raghu.

*

Malli sir,

Its Amazing to read your e-story i saw ur previous articles too, you are very good story teller keep it up .

With Love

- Narayana swamy

*

Hi,

How r u. we r fine. i read ur article published in thats kannada regarding ur e-engagement, a rare new experience to hear and see. happy to see few selected photos also. in advance happy wedding day wishes to both of u.

bye,

- Nandini Girish[malaysia, kulalumpur]

*

Congradulation.
udgi selection thru internet
engagement thru internet
What abt Marriage and FN
keep in touch,
with Regards,
- Bahubali N

*

ಮಲ್ಲಿಯವರಿಗೆ,

ನಿಮ್ಮ ಇ-ನಿಶ್ಚಿತಾರ್ಥ ಓದಿದೆ. ತುಂಬಾ ಚೆನ್ನಾಗಿದೆ. ನನ್ನ ಸ್ನೇಹಿತರಿಗೆಲ್ಲಾ ಇದರ ಬಗ್ಗೆ ಹೇಳಿದಾಗ ಅವರು ನಂಬಲಿಲ್ಲ . ನಿಮ್ಮ ಫೋಟೊಗಳನ್ನು ತೋರಿಸಿ ಓದಿ, ಟ್ರಾನ್ಸ್‌ಲೇಟ್‌ ಮಾಡಿ ಹೇಳಿದಾಗ ತುಂಬಾ ಆಶ್ಚರ್ಯಗೊಂಡರು. ಕನ್ನಡಿಗರಿಗೆ ಇದು ಹೆಮ್ಮೆ ಪಡುವಂಥ ವಿಷಯ. ನಿಮಗೆ ನಮ್ಮ ಹಾರ್ಧಿಕ ಅಭಿನಂದನೆಗಳು.

- ರಾಜಶೇಖರ ಅತ್ತೆನೂರು

*

akkareya malli,

VERY BEAUTIFUL!

maduvege nanna kariyodu maribeDi matte!!

tumba peetiyinda,

- Naveen

*

Hi malli
Article odi tumba maja aythu, odi namage thumba khushi agide , i think u also enjoied very much.......
have a nice day
-Kotenaveen
*

CONGRATULATIONS................both of u............

- M. N. Sathyan

*

Hi malli . so congrats u r engaged.
i know u may b wondering who am i? well u see my name is lakshana. i saw ur article in he nri column in vk. since then i wanted to know u. but i could never contact u. so now once again when i saw ur name in the paper i thought i should wish. so hows ur fiancee.n also ur chinese fren chingu n american lawyer fren. so i hope now am not a stranger to u. if u check this mail, im hope u ll add me to ur frens list. so do reply me. ill b waiting.
with loads n loads of luv

- Lakshana.

*

Dear Malli

Congrats and brilliant narration.

- Ananth.

*

Hi,

i saw ur article. it was wonderful i think u r also as happy as im when is ur marriage best of luck for future. congrats u r engaged

ok byee

- Dharshan

*

Hi...

Wish U a Happy engaged life..

dear sir.. ive been read ur article about ur engagement before this mail.. coz.. i am regular reader of thatskannada ;).. and its is ..really wonderful..

- Prakash Shetty, Ulepadi
http://prakashaka.topcities.com
kannaDa aMtarjAla patrike

*

Hi,
Congrats.....
Today morning as usual i am seeing vijaya karnataka, in the front page just i am reading headlines, then i read ur name malli sannappanavar after that i read the full article. it was pretty good. i am really happy to see ur name in the front page of vijaya karnataka, all over karnataka people are reading ur article really it is very good....
u have expalined it very nicely..
keep it up....hope to see some more articles in coming days....
Take care..

- Shiva Kumar

*

Hello Sannappavar,

I read your article, it is very good. You seem to write a lot. Recently I went to e-thatskannada links your poems are very good. But it is bit difficult to read the script in e-kannada, letters are not very clear. It is good to know that u are talented .

Take care,

- Pavana.c

*

Hi malli
Five tumbs up for your E-engagement , e-overwhelming, e-nergetic k-e-e-p e-t up

- Lok-priya

*

Sannappanavar,
Congratulations on getting engaged. When and how is the marriage going to be? Web again?
It was nice reading the article. I have suggested many of my bachelor colleagues (onsite) to follow the act. I have forwarded them your article.
-Baba

*

Hello,

Thanks for sharing this article. It is great that you are making use of internet technology to its extent. Really it is great!!

Best regards,

- Santosh & Priti kotnis
OH

*

Hi

It was a great news to hear from u. Have u faced any problem while ur e-engagement. I wish u happy married life. I think still u didnt get marry. Anyways it something special. Where r u from.

Regards,

- Ananda, Udupi

*

Hi Sannappanavar,
I read ur article. i really liked it. i suggesting this method everybody so that they can save money and time and also be happy :

Regards,
- Deepak

*

Its really good..keep writing

-Ranjith

*

Enjoyed reading good article.

- Hitendra Yadav

*

You rock man! This is very very kewl. You should keep writing J

Regards,
- Atal

*

Dear sannappanavar

I have read ur article in vk.. it was really nice..Keep writing

- Hosangadi Shivkumar

‘ನನ್ನ ಮದುವೆಯ ನಿಶ್ಚಿತಾರ್ಥ ಇಂಟರ್ನೆಟ್‌ ಮೂಲಕ ನಡೆಯಿತು...’

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X