ಸನಿವೇಲ್‌ನಲ್ಲಿ ಸುಬ್ರಹ್ಮಣ್ಯ, ಸತ್ಯನಾರಾಯಣ ಪೂಜೆ

ಕ್ಯಾಲಿಫೋರ್ನಿಯಾ: ಜುಲೈ 28ರಿಂದ ಆಗಸ್ಟ್‌ 3ರವರೆಗೆ ಸುಬ್ರಹ್ಮಣ್ಯ ಸಹಸ್ರನಾಮ ಸಾಮೂಹಿಕ ಪೂಜಾ ಸಪ್ತಾಹವನ್ನು ಹಾಗೂ ಆಗಸ್ಟ್‌ 4ರಂದು ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಸನಿವೇಲ್‌ನಲ್ಲಿ ಆಯೋಜಿಸಲಾಗಿದೆ.

ಸುಬ್ರಹ್ಮಣ್ಯ ಸಹಸ್ರನಾಮವು ಪ್ರತಿದಿನ ಸಂಜೆ 7 ಗಂಟೆಯಿಂದ 9ರವರೆಗೆ ನಡೆಯುತ್ತದೆ. ಆಗಸ್ಟ್‌ 4ರ ಶನಿವಾರ ಸತ್ಯ ನಾರಾಯಣ ಪೂಜೆ ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯುತ್ತದೆ. ಕುಟುಂಬವೊಂದಕ್ಕೆ 51 ಡಾಲರ್‌ ಶುಲ್ಕ. ಸ್ವಇಚ್ಛೆಯಿಂದ ಭಕ್ತರು ಹೆಚ್ಚಿನ ದೇಣಿಗೆ ನೀಡಬಹುದು.

ಧಾರ್ಮಿಕ ಸಂಗೀತ ಕಚೇರಿಯ ವಿವರ ಇಂತಿದೆ-

ಜುಲೈ 28 : ವಸುಧಾ ಲಿಮಯೇ ಮತ್ತು ತಂಡ
ಜುಲೈ 29: ರಾಘವನ್‌ ಮಣಿಯನ್‌ ಮತ್ತು ತಂಡ
ಜುಲೈ 30 : ರಾಮ್‌ಪ್ರಸಾದ್‌ ಹೆಬ್ಬಳಲು ಮತ್ತು ತಂಡ
ಜುಲೈ 31: ಮನೋರಮಾ ರಾವ್‌-ಭಾರತಿ ರಾವ್‌ ಹಾಗೂ ತಂಡ
ಆಗಸ್ಟ್‌ 1: ಪರಿಮಳ ಮುರಳಿ, ನಾಗರಾಜ್‌ ಪಾಟೀಲ್‌ ಮತ್ತು ತಂಡ
ಆಗಸ್ಟ್‌ 2 : ಕಮಲ ಪುರಂದರ ಮತ್ತು ತಂಡ
ಆಗಸ್ಟ್‌ 3 : ಶ್ರೀವಿದ್ಯಾ ವೆಂಕಟಾಚಲಂ ಮತ್ತು ಗುಂಪು
ಆಗಸ್ಟ್‌ 4 : ಹೆಮ್ಮಿಗೆ ಶ್ರೀವತ್ಸನ್‌ ವರದರಾಜನ್‌ ಮತ್ತು ತಂಡ

ಪೂಜಾ ಕಾರ್ಯಕ್ರಮದ ನಂತರ ಪ್ರಸಾದ ರೂಪದಲ್ಲಿ ಭೋಜನವಿರುತ್ತದೆ. ಸಮಯಕ್ಕೆ ಸರಿಯಾಗಿ ಪೂಜೆ ಆರಂಭವಾಗುತ್ತದೆ. ಆದ್ದರಿಂದ ಭಕ್ತರು ಮುಂಚಿತವಾಗಿ ಬಂದು ಕಾರ್ಯಕ್ರಮಕ್ಕೆ ಸಹಕರಿಸಿದರೆ ಉಪಕಾರವಾಗುತ್ತದೆ. ಹೆಚ್ಚಿನ ವಿವರಗಳಿಗೆ ನೀವು ಸಂಪರ್ಕಿಸಬಹುದಾದ ಫೋನ್‌ ನಂಬರ್‌ಗಳು ಇಲ್ಲಿವೆ.

ಸನಿವೇಲ್‌ ದೇವಸ್ಥಾನ- 408- 734-4554
ವಿದ್ವಾನ್‌ ಗಜಾನನ ಜೋಷಿ - 408- 973-9294
ವಾದಿರಾಜ ಭಟ್‌ - 510- 814-1805
ವಿಜಯ ಜೋಶಿ - 925- 934-9919
ನಾಗಲಕ್ಷ್ಮಿ ಹರಿಹರೇಶ್ವರ - 209-957-6825

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+