ಆಡೋಣ ಬಾ ಹಾಡೋಣ ಬಾ...

ವಾಷಿಂಗ್ಟನ್‌ ಡಿ.ಸಿ.: ಕ್ರಿಕೆಟ್ಟು, ಕಾಲ್ಚೆಂಡು, ಶಟಲ್‌ ಬ್ಯಾಡ್ಮಿಟನ್‌ ಆಡೋಣ. ಅಂತ್ಯಾಕ್ಷರಿ ಹಾಡೋಣ. ಹೊಟ್ಟೆ ಬಿರಿಯ ತಿನ್ನೋಣ. ಅಪಾರ ಮೋಜು ಮಾಡೋಣ... ಬನ್ನಿ ಕನ್ನಡಿಗರೇ ಎಂದು ಕರೆಯುತ್ತಿದೆ ಕಾವೇರಿ ಕನ್ನಡ ಕೂಟ.

ಸೆಂಟಿನಿಯಲ್‌ ಪಾರ್ಕ್‌, ಪೆವಿಲಿಯನ್‌ ಇ ಹಾಗೂ ಎಫ್‌ನಲ್ಲಿ , ಜುಲೈ 22ರ ಭಾನುವಾರ. ಬೆಳಗ್ಗೆ 11.30ಯಿಂದ ಸಂಜೆ 4.30ವರೆಗೆ ಬಿಡುವು ಮಾಡಿಕೊಳ್ಳಿ. ಮೋಜಿಗೆ ಫೀಸಿಲ್ಲ. ‘ಪಿಕ್‌ನಿಕ್‌ಗೆ ನಾನು ಬರ್ತೀನಿ’ ಅಂತ ಜುಲೈ 20ಕ್ಕೆ ಮುಂಚೆ ಒಂದು ಫೋನ್‌ ಮಾಡಿ. ಊಟ ವಗೈರೆ ವ್ಯವಸ್ಥೆ ಮಾಡಲು ನಿಮ್ಮ ಕರೆಯಿಂದ ಅನುಕೂಲವಾಗಲಿದೆ. ಫೋನಾಯಿಸಬೇಕಾದ ನಂಬರುಗಳು...
ನಾಗಶಂಕರ್‌ (240) 631- 0569
ಶಾಮಲ (301) 330-0919
ಸಂಜಯ್‌ ರಾವ್‌ (703) 442- 3316

ಮಾರ್ಗಸೂಚಿ
From I495 beltway Exit 30, Rte 29 North
Continue on Rte 29 till the Rte 108 Junction
Make left onto Rte 108
At the second traffic light, make right into the park

ಮೋಜಿನ ವಿಷಯ ಆಯಿತು, ಸ್ವಲ್ಪ ಸೀರಿಯಸ್ಸಾಗೋಣ ಬನ್ನಿ...

ಆಗಸ್ಟ್‌ 12ರ ಭಾನುವಾರ ಇದೇ ಕಾವೇರಿ ಕೂಟ, ‘ಸಾಹಿತ್ಯ ಸಂಜೆ’ ಆಯೋಜಿಸಿದೆ. ಕನ್ನಡ ಸಾಹಿತ್ಯಾಸಕ್ತರಿಗೆ ಹೇಳಿ ಮಾಡಿಸಿದ್ದು ಇದು. ಮಧ್ಯಾಹ್ನ 2 ಗಂಟೆಯಿಂದ ಕಾರ್ಯಕ್ರಮ ಪ್ರಾರಂಭ. ಇದಕ್ಕೂ ಪ್ರವೇಶ ಉಚಿತ.

ಸ್ಥಳ:Bauer Recreation Center 14625, Bauer Drive Rockville, MD 20853
ಮಾರ್ಗಸೂಚಿ
From the beltway to I270 North to Exit 6
From I270 South to Exit 6, which is Rte 28 (W.Montgomery Ave) towards Rockville
This road becomes Vireos Mill Road (Rte 586)
Make left at Norbeck Road (Rte 28)
After 3 traffic lights, make left on Bauer Drive
Community Center is on your left

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+