ಆಸ್ಟಿನ್ ವಾರ್ತಾ ಪತ್ರ: ಯುಗಾದಿ ಕಾರ್ಯಕ್ರಮ ಹಾಗೂ ಶಾಸ್ತ್ರೀಯ ಸಂಗೀತ
1. ಏಪ್ರಿಲ್ 13ರಂದು ಯುಗಾದಿ ಸಂಭ್ರಮವನ್ನು ಆಚರಿಸಲು ಆಸ್ಟಿನ್ ಕನ್ನಡ ಸಂಘ ಸಿದ್ಧವಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು ತಕ್ಷಣ ಸಂಪರ್ಕಿಸಿ :
ಜಯಾ ಜಗದೀಶ್ : 241-1228
ರೂಪಾ ಬೇಲೂರು : 250-1585
ಕೋಲಾರ ಬಾಲಸುಬ್ರಹ್ಮಣ್ಯಂ: 246-7345
2. ಕ್ರೆೃ ಉತ್ಸವಕ್ಕೆ ಟಿಕೇಟು ಖರೀದಿಸುವ ಅಸ್ಟಿನ್ ಕನ್ನಡ ಸಂಘದ ಸದಸ್ಯರಿಗೆ ಶೇ 10ರಷ್ಟು ರಿಯಾಯಿತಿ ಇದೆ. ಸಂಪರ್ಕಿಸಿ : 474-0324. ಈ ಮೇಯ್ಲ್ : [email protected], ವೆಬ್ ಸೈಟ್ - www.sulekha.com/austin
3. ಭಾರತೀಯ ಅಭಿವೃದ್ಧಿ ಸಂಘದ ಆಸ್ಟಿನ್ ಶಾಖೆ ಆರೋಹಿ ಎಂಬ ಭಾರತೀಯ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದೆ. ಅಮ್ಜದ್ ಆಲಿಖಾನ್, ಅಮಾನ್ ಆಲಿ ಬಂಗಾಶ್, ಹಾಗೂ ಅಯಾನ್ ಆಲಿ ಬಂಗಾಶ್ ಅವರ ಸರೋದ್ ವಾದನ ಕಚೇರಿಗೆ ಅಭಿಮಾನ್ ತಬಲಾ ಸಾಥ್ ನೀಡುತ್ತಾರೆ.
ಮಾರ್ಚ್ 30ರ ಶನಿವಾರ ನಡೆಯುವ ಕಾರ್ಯಕ್ರಮ ಸಂಜೆ 5ಕ್ಕೆ ಆರಂಭವಾಗುತ್ತದೆ. ಸ್ಥಳ : Helms Auditorium, St Stephens School, Austin. ಟಿಕೇಟುಗಳು - $25(General), $50(Patron), $100(Donor).
ಟಿಕೇಟು ಕೊಳ್ಳುವ ವಿವರಗಳಿಗೆ ಕ್ಲಿಕ್ಕಿಸಿ: www.utexas.edu/students/aidaustin.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications