ಹೃತಿಕ್ ರೋಷನ್ ಇಷ್ಟ ಎನ್ನುವ ಅಸೂಯೆಯಿಂದ ಪತ್ನಿಯನ್ನೇ ಕೊಂದ

ನ್ಯೂಯಾರ್ಕ್, ನವೆಂಬರ್ 12: ಪತ್ನಿಗೆ ಬಾಲಿವುಡ್ ನಟ ಹೃತಿಕ್ ರೋಷನ್ ಇಷ್ಟ ಎನ್ನುವ ಅಸೂಯೆಯಿಂದ ಪತ್ನಿಯನ್ನು ಕೊಲೆ ಮಾಡಿ ಕೊನೆಗೆ ತಾನೂ ನೇಣಿಗೆ ಶರಣಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ಅಮೆರಿಕದಲ್ಲಿ ವಾಸಿಸುತ್ತಿದ್ದ 33 ವರ್ಷದ ದಿನೇಶ್ವರ್ ಅವರ ಪತ್ನಿಗೆ ಬಾಲಿವುಡ್ ನಟ ಹೃತಿಕ್ ರೋಷನ್ ಎಂದರೆ ಅಚ್ಚುಮಚ್ಚು, ಯಾವಾಗಲೂ ಹೃತಿಕ್ ಬಗ್ಗೆ ಮಾತನಾಡುವುದು, ಸಿನಿಮಾಗಳನ್ನು ವೀಕ್ಷಿಸುವುದು, ಸಾಂಗ್ ಕೇಳುತ್ತಿದ್ದರು.ಅದನ್ನು ಸಹಿಸಲಾರದ ದಿನೇಶ್ವರ್ ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಒಂದೊಮ್ಮೆ ಆಕೆ ಮನೆಯಲ್ಲಿ ಹೃತಿಕ್ ರೋಷನ್ ಸಿನಿಮಾ ನೋಡುತ್ತಿದ್ದರೆ ಟಿವಿ ಆಫ್ ಮಾಡುತ್ತಿದ್ದರು, ಆ ವಿಚಾರಕ್ಕೆ ಹಲವಾರು ಬಾರಿ ಜಗಳ ನಡೆದಿತ್ತು ಎಂದು ಸ್ನೇಹಿತರು ತಿಳಿಸಿದ್ದಾರೆ.

Man Kills His Wife Because She Liked Hrithik Roshan

ಪತಿಯ ಜೊತೆ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನ್ನು ಬಿಟ್ಟು ಆಕೆ ಬೇರೆಡೆ ಹೋಗಿದ್ದಳು. ಅದೇ ದಿನ ಸಂಜೆಯಷ್ಟೊತ್ತಿಗೆ ಪತ್ನಿಯ ತಂಗಿಗೆ ಮೆಸೇಜ್ ಒಂದು ಬಂದಿತ್ತು, 'ನಿನ್ನ ಅಕ್ಕನನ್ನು ಕೊಲೆ ಮಾಡಿದ್ದೇನೆ' ಎಂದು ದಿನೇಶ್ವರ ಸಂದೇಶ ಕಳುಹಿಸಿದ್ದ.

ಜುಲೈನಲ್ಲಿ ದಿನೇಶ್ವರ ಮದುವೆಯಾಗಿದ್ದ, ಮದುವೆಯಾಗಿ ಕೇವಲ ಒಂದು ವಾರದಿಂದಲೇ ಆಕೆಯನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದ, ಆಕೆಯ ಮೇಲೆ ಹಲ್ಲೆ ನಡೆಸಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+