ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಶ್ರೀನಗರ, ಆಗಸ್ಟ್ 24: ಕಾಶ್ಮೀರದಲ್ಲಿ 33 ವರ್ಷದ ಸಿಆರ್‌ಪಿಎಫ್ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯೋಧ ಎಂ ಅರವಿಂದ್ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅವರು 2014ರಲ್ಲಿ ಸಿಆರ್‌ಪಿಎಫ್‌ನಲ್ಲಿ ಸೇವೆ ಆರಂಭಿಸಿದ್ದರು. ಸಿಆರ್‌ಪಿಎಫ್‌ನ 40ನೇ ಬೆಟಾಲಿಯನ್‌ನಲ್ಲಿದ್ದರು.ಅನಂತನಾಗ್‌ನಲ್ಲಿರುವ ಸದರ್ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರು ರಜೆ ತೆಗೆದುಕೊಂಡಿದ್ದು ಆಗಸ್ಟ್ 20ರಂದು ಪತ್ನಿ ಜೊತೆ ಬಂದಿದ್ದರು. ಅಂದೇ ಕರ್ತವ್ಯಕ್ಕೆ ಮರಳಿದ್ದರು.

CRPF Assistant Commandant Commits Suicide In Kashmir

ಅವರು ಹಾಗೂ ಪತ್ನಿ ನಡುವೆ ಭಿನ್ನಾಭಿಪ್ರಾಯ ಇತ್ತು ಎನ್ನುವುದು ತಿಳಿದುಬಂದಿದೆ.ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ಕಳುಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+