ಬೆಂಗಳೂರು ಬಂದ್... ಜೂನ್ 9 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಸಾಧ್ಯತೆ... Virat Kohli
ಕನ್ನಡಿಗರು ಇದೀಗ ಆರ್‌ಸಿಬಿ ಕಪ್ ಗೆದ್ದ ನಂತರ ಕೂಡ ನೆಮ್ಮದಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ... 2008 ಅಂದ್ರೆ ಸತತ 18 ವರ್ಷಗಳಿಂದ ಕಾದು ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಇದೀಗ 2025 ಐಪಿಎಲ್ ಕಪ್ ಗೆದ್ದಿದ್ದರೂ ಸಂಭ್ರಮ ಸತ್ತು ಹೋಗುತ್ತಿದೆ. ಒಂದು ಕಡೆ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಉಂಟಾಗಿ 11 ಜನ ಸತ್ತು ಹೋಗಿರುವ ವಿಚಾರಕ್ಕೆ ಕ್ಷಣಕ್ಷಣಕ್ಕೂ ತಿರುವು ಸಿಗುತ್ತಿದೆ. ಮತ್ತೊಂದು ಕಡೆ ಆರ್‌ಸಿಬಿ ಆಟಗಾರರ ವಿರುದ್ಧವೇ ಈಗ ಕೇಸ್ ದಾಖಲಾಗುವ ಭಯ ಕಾಡುತ್ತಿದೆ. ಹೀಗಿದ್ದಾಗಲೇ, ಬೆಂಗಳೂರು ಬಂದ್... ಜೂನ್ 9 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಸಾಧ್ಯತೆ...
ಅಂದಹಾಗೆ ಗುಜರಾತ್ ಕ್ರೀಡಾಂಗಣದಲ್ಲಿ ಐಪಿಎಲ್ 2025 ಫೈನಲ್ ಮ್ಯಾಚ್ ಆಡಿ ಗೆದ್ದಿದ್ದ ಆರ್‌ಸಿಬಿ ತಂಡದ ಆಟಗಾರರು ಬುಧವಾರ ಬೆಂಗಳೂರಿಗೆ ಐಪಿಎಲ್ ಕಪ್ ಸಮೇತ ಬಂದಿದ್ದರು. ಹೀಗಿದ್ದಾಗ 8 ಲಕ್ಷ ಅಭಿಮಾನಿಗಳು ಒಂದೇ ಬಾರಿಗೆ ಒಳಗೆ ನುಗ್ಗುವ ಪ್ರಯತ್ನ ಮಾಡಿದ ಕಾರಣ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಘೋರ ದುರಂತವೇ ನಡೆದು ಹೋಗಿ ಬಿಟ್ಟಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗಲೇ, ಬೆಂಗಳೂರು ಬಂದ್... ಜೂನ್ 9 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಸಾಧ್ಯತೆ...

ಜೂನ್ 9 ಸೋಮವಾರ ಶಾಲಾ & ಕಾಲೇಜುಗಳಿಗೆ...
ಬೆಂಗಳೂರು ತಂಡ ಆರ್‌ಸಿಬಿ 18 ವರ್ಷಗಳಿಂದ ಕಪ್ ಗೆದ್ದಿಲ್ಲ... ಕಪ್ ಗೆದ್ದಿಲ್ಲ... ಅಂತಾನೇ ಎಲ್ಲರೂ ಗೇಲಿ ಮಾಡಿ ವೈರಲ್ ಮಾಡುತ್ತಿದ್ದರು. ಅದರಲ್ಲೂ, ಸಿಎಸ್‌ಕೆ & ಮುಂಬೈ ತಂಡದ ಐಪಿಎಲ್ ಅಭಿಮಾನಿಗಳು ಬೆಂಗಳೂರು ತಂಡ ಆರ್‌ಸಿಬಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು ಎಂಬ ಆರೋಪ ಇದೆ. ಆದರೆ ಇದೆಲ್ಲವನ್ನೂ ಮೀರಿ ಇದೀಗ ಆರ್‌ಸಿಬಿ ಐಪಿಎಲ್ ಕಪ್ ಗೆದ್ದು ಬೀಗಿದೆ. ಹೀಗಿದ್ದಾಗಲೇ, ಬೆಂಗಳೂರು ಬಂದ್... ಜೂನ್ 9 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಸಾಧ್ಯತೆ...
ರೊಚ್ಚಿಗೆದ್ದ ಆರ್‌ಸಿಬಿ ಅಭಿಮಾನಿಗಳಿಂದ ಬೃಹತ್...
ಹೌದು, ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ ನಂತರ.. ಬೆಂಗಳೂರ ತಂಡ ಆರ್‌ಸಿಬಿ 11 ಅಭಿಮಾನಿಗಳು ಜೀವವನ್ನೇ ಕಳೆದುಕೊಂಡ ಬಳಿಕ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಅದರಲ್ಲೂ ಇದೇ ವಿಚಾರವಾಗಿ ಈಗಾಗಲೇ ನಮ್ಮ ಕರ್ನಾಟಕದ ಹಲವು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್ ಆಗಿ ಕೆಲಸ ಕಳೆದುಕೊಂಡು ಮನೆಯಲ್ಲಿ ಕೂರುವ ಪರಿಸ್ಥಿತಿ & ದುರಾದೃಷ್ಟ ಬಂದು ಎರಗಿದೆ. ಹಾಗೇ ಆರ್‌ಸಿಬಿ ತಂಡದ ಆಡಳಿತ ಅಧಿಕಾರಿಗಳು ಕೂಡ ಕಂಬಿ ಎಣಿಸುತ್ತಿದ್ದಾರೆ. ಇದೇ ಸಮಯದಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಆಟಗಾರರ ವಿರುದ್ಧವು ಕೂಡ ಪ್ರಕರಣ ದಾಖಲಿಸಿ, ಜೈಲಿಗೆ ಕಳಿಸುವ ಹುನ್ನಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದು ಆಕ್ರೋಶ ಮೊಳಗಿದೆ...
ಇದೇ ಕಾರಣಕ್ಕೆ ಇದೀಗ ಜೂನ್ 9 ಸೋಮವಾರ ಕನ್ನಡಿಗರ ರಾಜಧಾನಿ ಬೆಂಗಳೂರು ಬಂದ್ ಮಾಡಿ ಪ್ರತಿಭಟನೆ ಮಾಡಲು ಆರ್‌ಸಿಬಿ ತಂಡದ ಅಭಿಮಾನಿಗಳು ಗಂಭೀರವಾಗಿ ಚರ್ಚೆ ನಡೆಸುತ್ತಾ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಂದ್ರೆ ಬೆಂಗಳೂರು ಬಂದ್‌ಗೆ ಕರೆ ನೀಡುವ ಬಗ್ಗೆ ಆರ್‌ಸಿಬಿ ಅಭಿಮಾನಿಗಳು ಚರ್ಚೆ ನಡೆಸುತ್ತಾ ಇದ್ದಾರೆ. ಈ ಮೂಲಕ ಆರ್‌ಸಿಬಿ ತಂಡ ಮತ್ತು ಆರ್‌ಸಿಬಿ ಆಟಗಾರರಿಗೆ ಬೆಂಬಲ ನೀಡುವುದು ಆರ್‌ಸಿಬಿ ತಂಡದ ಕೋಟಿ ಕೋಟಿ ಅಭಿಮಾನಿಗಳ ಉದ್ದೇಶವಾಗಿದೆ. ಹೀಗೆ ಸರ್ಕಾರದ ಕ್ರಮದ ವಿರುದ್ಧ ಕೂಡ, ಆರ್‌ಸಿಬಿ ತಂಡದ ಅಭಿಮಾನಿಗಳು ಇದೀಗ ಆಕ್ರೋಶ ಹೊರ ಹಾಕುತ್ತಾ ಇದ್ದಾರೆ. ಹೀಗಿದ್ದಾಗಲೇ, ಜೂನ್ 9 ಸೋಮವಾರ ಬೆಂಗಳೂರು ಬಂದ್ ಮಾಡುವ ಸಾಧ್ಯತೆಯೂ ಇದ್ದು, ಶಾಲಾ & ಕಾಲೇಜುಗಳಿಗೆ ಕೂಡ ರಜೆ ಘೋಷಣೆ ಮಾಡುವ ಸಾಧ್ಯತೆ ಇದೆ... ಆದರೆ ಅಧಿಕೃತ ಮಾಹಿತಿಗೆ ಕಾಯಲಾಗುತ್ತಿದೆ...












Click it and Unblock the Notifications