1,000 ಕೋಟಿ ಒಡೆಯ ವಿರಾಟ್ ಕೊಹ್ಲಿ ದಿಢೀರ್ ನಿವೃತ್ತಿ ಘೋಷಣೆ ಬಗ್ಗೆ... Virat Kohli
ಕೊಹ್ಲಿ... ಕೊಹ್ಲಿ... ಕೊಹ್ಲಿ... ಇದು ಕ್ರಿಕೆಟ್ ಮೈದಾನದ ಮೂಲೆ ಮೂಲೆಯಲ್ಲೂ ಕೇಳುವ ಧ್ವನಿ. ಯಾಕಂದ್ರೆ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಸಾಗರದಂತೆ ಎಲ್ಲೆಲ್ಲೂ ಹಬ್ಬಿದ್ದಾರೆ. 1,000 ಕೋಟಿ ರೂಪಾಯಿ ಒಡೆಯ, ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ ಅಭಿಮಾನಿಗಳು ಈಗ ಒಂದಾದ ನಂತರ ಒಂದು ಶಾಕ್ ಎದುರಿಸುವಂತೆ ಆಗಿದೆ. ಇನ್ನೇನು ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಲೋಕದಲ್ಲಿ ಶತಕಗಳ ಶತಕ ಸಿಡಿಸುವುದು ಗ್ಯಾರಂಟಿ ಅಂತಾನೇ ಎಲ್ಲರೂ ಕಾಯುತ್ತಿದ್ದರು. ಆದರೆ ಆಗಿದ್ದೇ ಬೇರೆ...
ಆಸ್ಟ್ರೇಲಿಯಾ ವಿರುದ್ಧ 1ನೇ & 2ನೇ ಏಕದಿನ ಪಂದ್ಯದಲ್ಲಿ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಒಂದೂ ರನ್ ಬಾರಿಸದೆ ಸೊನ್ನೆಗೆ ಔಟ್ ಆಗಿದ್ದರು. ಇಂತಹ ಸಮಯದಲ್ಲೇ 3ನೇ ಏಕದಿನ ಪಂದ್ಯದಲ್ಲಿ ಭಾರಿ ಭರ್ಜರಿಯಾಗಿ 74 ರನ್ ಬಾರಿಸಿ ಸಂಭ್ರಮಿಸಿ ಇತಿಹಾಸ ನಿರ್ಮಿಸಿದ್ದಾರೆ. ಹೀಗಿದ್ದಾಗಲೇ, 1,000 ಕೋಟಿ ಒಡೆಯ ವಿರಾಟ್ ಕೊಹ್ಲಿ ದಿಢೀರ್ ನಿವೃತ್ತಿ ಘೋಷಣೆ ಬಗ್ಗೆ...

ವಿರಾಟ್ ಕೊಹ್ಲಿ ದಿಢೀರ್ ನಿವೃತ್ತಿ ಘೋಷಣೆ ಬಗ್ಗೆ...
ಹೌದು, ಕನ್ನಡಗರ ಆರ್‌ಸಿಬಿ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಟ್ಟಿದ್ದು ಎಲ್ಲಾ ಚಿನ್ನ ಎನ್ನುವಾಗಲೇ ಅವರನ್ನು ಬೇಕು ಅಂತಾ ಮೂಲೆಗುಂಪು ಮಾಡುತ್ತಿರುವ ಆರೋಪ ಕೇಳಿಬಂದಿತ್ತು. ಆ ನಂತರ ಏಕದಿನ ಪಂದ್ಯಕ್ಕೂ ಅವರು ನಿವೃತ್ತಿ ಘೋಷಣೆ ಮಾಡುತ್ತಾರೆ ಅಂತಾ ಸುಳ್ಳು ಸುದ್ದಿ ಹಬ್ಬಿಸಿದ್ದರು ವಿರೋಧಿಗಳು. ಆದರೆ ಇದೆಲ್ಲ ಮೀರಿ ಈಗ 3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗು ಬಡಿದಿದ್ದಾರೆ ವಿರಾಟ್ ಕೊಹ್ಲಿ. ಹೀಗಿದ್ದಾಗಲೇ, 1,000 ಕೋಟಿ ಒಡೆಯ ವಿರಾಟ್ ಕೊಹ್ಲಿ ದಿಢೀರ್ ನಿವೃತ್ತಿ ಘೋಷಣೆ ಬಗ್ಗೆ...












Click it and Unblock the Notifications