1,000 ಕೋಟಿ ರೂಪಾಯಿ ಒಡೆಯ ವಿರಾಟ್ ಕೊಹ್ಲಿ ಸಂಸಾರದಲ್ಲಿ ಬಿರುಗಾಳಿ, ಅನುಷ್ಕಾ ಶರ್ಮಾ... Virat Kohli
36 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲ ಇಡೀ ಸಮಾಜ ಚಪ್ಪಾಳೆ ತಟ್ಟುವ ರೀತಿ ಬದುಕುತ್ತಿದ್ದಾರೆ. ಕೋಟ್ಯಂತರ ಜನರಿಗೆ ಈಗ ವಿರಾಟ್ ಕೊಹ್ಲಿ ಆದರ್ಶ ಕೂಡ ಆಗಿದ್ದಾರೆ. ವಿರಾಟ್ ಕೊಹ್ಲಿ 1,000 ಕೋಟಿ ರೂಪಾಯಿ ಒಡೆಯನಾಗಿದ್ದರೂ ತಮ್ಮ ಒಳ್ಳೆಯ ತನದಿಂದ ಎಲ್ಲರ ಪ್ರೀತಿ ಪಡೆದಿದ್ದಾರೆ. ಹೀಗಿದ್ದಾಗಲೇ, 1,000 ಕೋಟಿ ರೂಪಾಯಿ ಒಡೆಯ ವಿರಾಟ್ ಕೊಹ್ಲಿ ಸಂಸಾರದಲ್ಲಿ ಬಿರುಗಾಳಿ, ಅನುಷ್ಕಾ ಶರ್ಮಾ...
ಕನ್ನಡಿಗರ ತಂಡ ಆರ್‌ಸಿಬಿ ಪರವಾಗಿ ಕಳೆದ 18 ವರ್ಷದಿಂದ ದುಡಿಯುತ್ತಿರುವ, ಕೋಟಿ ಕೋಟಿ ಕನ್ನಡಿಗರ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಬರೀ ಕ್ರಿಕೆಟರ್ ಅಲ್ಲ. ವಿರಾಟ್ ಕೊಹ್ಲಿ ಅವರಿಗೆ ಅಂತಹ ಶಕ್ತಿ ಇದ್ದು, ಅಭಿಮಾನಿಗಳನ್ನು ಸೆಳೆಯುವ ಕಲೆ ಇದೆ. ಇಷ್ಟೆಲ್ಲದರ ನಡುವೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪ್ರೀತಿ ಎಲ್ಲರನ್ನೂ ಕಣ್ಣು ಕುಕ್ಕಿಸುತ್ತಿತ್ತು. ಪ್ರೀತಿಸಿ ಮದುವೆ ಆಗಿದ್ದ ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ ಅವರಿಗೆ ಮುದ್ದಾದ 2 ಮಕ್ಕಳು ಕೂಡ ಇದ್ದಾರೆ. 1 ಗಂಡು ಮಗು ಹಾಗೂ 1 ಹೆಣ್ಣು ಮಗುವಿನ ತಂದೆ & ತಾಯಿ ಆಗಿದ್ದಾರೆ ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ. ಇಂತಹ ಸಮಯದಲ್ಲೇ ಆಘಾತಕಾರಿ ಸುದ್ದಿ ಹಬ್ಬಿದೆ!

ವಿರಾಟ್ ಕೊಹ್ಲಿ ಸಂಸಾರದಲ್ಲಿ ಬಿರುಗಾಳಿ...
1,000 ಕೋಟಿ ರೂಪಾಯಿ ಒಡೆಯ ವಿರಾಟ್ ಕೊಹ್ಲಿ ಅವರನ್ನು ಅಭಿಮಾನಿಗಳು ಅಣ್ಣಾ.. ಅಣ್ಣಾ.. ಅಂತಾ ಬಾಯಿ ತುಂಬಾ ಕರೆಯುತ್ತಾರೆ. ಹಾಗೇ ಅನುಷ್ಕಾ ಶರ್ಮಾ ಅವರನ್ನ ಕೂಡ ಅಭಿಮಾನಿಗಳು ಅತ್ತಿಗೆ.. ಅತ್ತಿಗೆ.. ಅಂತಾ ಕರೆಯುತ್ತಾರೆ. ಅಲ್ಲದೆ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಗಂಡ & ಹೆಂಡತಿ ಮುಖ ನೋಡಲು ಥೇಟ್ ದೇವರು & ದೇವತೆ ರೀತಿಯಲ್ಲೇ ಇದೆ ಅಂತಾ ಹೊಗಳುತ್ತಾರೆ ಅಭಿಮಾನಿಗಳು. ಹೀಗಿದ್ದಾಗಲೇ, 1,000 ಕೋಟಿ ರೂಪಾಯಿ ಒಡೆಯ ವಿರಾಟ್ ಕೊಹ್ಲಿ ಸಂಸಾರದಲ್ಲಿ ಬಿರುಗಾಳಿ, ಅನುಷ್ಕಾ ಶರ್ಮಾ...
ಹೌದು, ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಹವಾ ಎಬ್ಬಿಸಿದ್ದಾರೆ. ಈ ಆಟಗಾರನ ಬಗ್ಗೆ ಏನೇ ಬಂದರೂ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಏಳುತ್ತದೆ & ಎಲ್ಲರೂ ವಿರಾಟ್ ಕೊಹ್ಲಿ ಅವರನ್ನ ಕ್ರಿಕೆಟ್ ದೇವರಿಗೆ ಹೋಲಿಕೆ ಮಾಡುತ್ತಾರೆ. ಹಾಗೇ ಹೆಂಡತಿ & ಮಕ್ಕಳ ವಿಚಾರದಲ್ಲಿ ಕೂಡ ಇದೇ ವಿರಾಟ್ ಕೊಹ್ಲಿ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ. ಇಂತಹ ಸಮಯದಲ್ಲೇ ಬಾಲಿವುಡ್ ಹಾಟ್ ನಟಿ & ಹಾಟ್ ಹಾಟ್ ಡಾನ್ಸರ್ ಒಬ್ಬರ ಹಾಟ್ ಆಗಿರುವ ಫೋಟೋಗೆ ಲೈಕ್ ಕೊಟ್ಟು, ಇದೀಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ ವಿರಾಟ್ ಕೊಹ್ಲಿ!
ವಿರಾಟ್ ಕೊಹ್ಲಿ ಸಂಸಾರಕ್ಕೆ ಏನಾಯ್ತು?
ಅಂದಹಾಗೆ ವಿರಾಟ್ ಕೊಹ್ಲಿ ಅವರು, ಬಾಲಿವುಡ್ ಹಾಟ್ ನಟಿ & ಹಾಟ್ ಹಾಟ್ ಡಾನ್ಸರ್ ಅವನೀತ್ ಕೌರ್ ಅವರ ಹಾಟ್ ಆಗಿರುವ ಫೋಟೋಗೆ ಲೈಕ್ ಕೊಟ್ಟು ಇದೀಗ ಸೋಷಿಯಲ್ ಮೀಡಿಯಾ ತುಂಬಾ ಬಿರುಗಾಳಿ ಎಬ್ಬಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ. ನಟಿ ಅವನೀತ್ ಕೌರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ಒಂದು ಹಾಟ್ ಫೋಟೊಗೆ ಕೊಹ್ಲಿ ಲೈಕ್ ಮಾಡಿದ್ದಾರೆ, ಎಂಬ ಸುದ್ದಿ ಬಿರುಗಾಳಿ & ಕಾಡ್ಗಿಚ್ಚಿನ ರೀತಿ ಹಬ್ಬಿತ್ತು. ಹಾಗೇ, ವಿರಾಟ್ ಕೊಹ್ಲಿ ಲೈಕ್ ಮಾಡಿದ ಸ್ಕ್ರೀನ್‌ಶಾಟ್ ಎಲ್ಲಾ ಕಡೆಯೂ ವೈರಲ್ ಆಗುತ್ತಿತ್ತು, ಈ ರೀತಿ ನಟಿ ಅವನೀತ್ ಕೌರ್ ಹಾಟ್ & ಬೋಲ್ಡ್ ಫೋಟೋಗೆ ಲೈಕ್ ಕೊಟ್ಟಿರುವ ವಿಚಾರವು ವೈರಲ್ ಆಗುತ್ತಿದ್ದಂತೆ ಸ್ವತಃ ವಿರಾಟ್ ಕೊಹ್ಲಿ ಬೆಚ್ಚಿಬಿದ್ದಿದ್ದಾರೆ!
ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ!
ವಿರಾಟ್ ಕೊಹ್ಲಿ ಈ ರೀತಿ ನಟಿ ಅವನೀತ್ ಕೌರ್ ಹಾಟ್ & ಬೋಲ್ಡ್ ಫೋಟೋಗೆ ಲೈಕ್‌ನ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಇದು ತಾಂತ್ರಿಕ ದೋಷದಿಂದ ಆಗಿರುವುದು ನನ್ನ ತಪ್ಪು ಇಲ್ಲ. ಯಾವುದೇ ಉದ್ದೇಶದಿಂದ ಆಗಿರುವ ತಪ್ಪು ಅಲ್ಲ ಎಂಬ ಸ್ಪಷ್ಟನೆ ಕೂಡ ನೀಡಿದ್ದರು. ಹೀಗಿದ್ದರೂ, ಕೊಹ್ಲಿ ಅವರ ಹೆಂಡತಿ ಅನುಷ್ಕಾ ಶರ್ಮಾ ಅವರು ಇದೀಗ ವಿರಾಟ್ ಕೊಹ್ಲಿ ವಿರುದ್ಧ ಕೋಪ ಮಾಡಿಕೊಂಡಿದ್ದಾರೆ... ಹೀಗೆ ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ ಅವರ ಸಂಸಾರ ಸಂಕಷ್ಟದಲ್ಲಿ ಇದ್ದು, ಬಿರುಗಾಳಿ ಎದ್ದಿದೆ ಎಂಬ ಸುದ್ದಿಯನ್ನು ಹಬ್ಬಿಸಲಾಗುತ್ತಿದೆ.
ಆದರೆ, ಇದೆಲ್ಲಾ ಸುಳ್ಳು ಸುದ್ದಿ ಆಗಿದ್ದು ಅಂತಹ ಯಾವುದೇ ಘಟನೆ ಅಧಿಕೃತವಾಗಿ ನಡೆದಿಲ್ಲ. ಹೀಗೆ ಇದ್ದರೂ ಸೋಷಿಯಲ್ ಮೀಡಿಯಾದ ತುಂಬಾ, 1,000 ಕೋಟಿ ರೂಪಾಯಿ ಒಡೆಯ ವಿರಾಟ್ ಕೊಹ್ಲಿ ಸಂಸಾರದಲ್ಲಿ ಬಿರುಗಾಳಿ, ಅನುಷ್ಕಾ ಶರ್ಮಾ ದೂರ ಆಗಲು ನಿರ್ಧಾರ? ಅನ್ನೋ ಸುದ್ದಿಯನ್ನು ಕೆಲವು ಕಿಡಿಗೇಡಿಗಳು ಟ್ರೋಲ್ ಮೂಲಕ ಹಬ್ಬಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹೀಗಾಗಿ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಇದೀಗ ಇಂತಹ ಸುದ್ದಿ ಹಬ್ಬಿಸುತ್ತಿರುವ ಟ್ರೋಲ್ ಪೇಜ್‌ಗಳ ವಿರುದ್ಧ ಕ್ರಮಕ್ಕೆ ಆಗ್ರಹ ಮಾಡುತ್ತಿದ್ದಾರೆ.
ಸುಳ್ಳು ಹೇಳಿದವರ ವಿರುದ್ಧ ಆಕ್ರೋಶ!
ಕಿಂಗ್ ವಿರಾಟ್ ಕೊಹ್ಲಿ ಎಂಬ ಬಿರುದು ಪಡೆದಿರುವ ಕ್ರಿಕೆಟ್ ಲೋಕದ ತಾರೆ ಕೊಹ್ಲಿ ಅವರಿಗೆ ಈ ಜಗತ್ತಿನಲ್ಲಿ ನೂರಾರು ಕೋಟಿ ಅಭಿಮಾನಿಗಳು ಇದ್ದಾರೆ. ಇಂತಹ ಆಟಗಾರ ಹಿಂದೆ ಹುಟ್ಟಿಲ್ಲ & ಮುಂದೆ ಹುಟ್ಟೋದು ಇಲ್ಲ ಎಂಬ ಮಾತು ಕೂಡ ಅವರ ಅಭಿಮಾನಿ ದೇವರುಗಳದ್ದು. ವಿರಾಟ್ ಕೊಹ್ಲಿ ಒಮ್ಮೆ ಬ್ಯಾಟ್ ಹಿಡಿದು ಆಡಲು ನಿಂತರೆ ಎದುರಾಳಿ ತಂಡಕ್ಕೆ ಭಯ ಗ್ಯಾರಂಟಿನೇ. ಅಷ್ಟು ಪಕ್ಕಾ ಆಟ ಆಡುವ ವಿರಾಟ್ ಕೊಹ್ಲಿ ಕ್ರಿಕೆಟ್ ಮಾತ್ರವಲ್ಲ ಬೇರೆ ಬೇರೆ ಕ್ರೀಡೆಯಲ್ಲೂ ಹೆಸರು ಮಾಡಿದ್ದಾರೆ. ಹೀಗಿದ್ದಾಗಲೇ ವಿರಾಟ್ ಕೊಹ್ಲಿ ಬಗ್ಗೆ ಶತ್ರುಗಳು ಏನೇನೋ ಸುದ್ದಿಯ ಹಬ್ಬಿಸುತ್ತಿರುವ ಆರೋಪ ಇದ್ದು, ಈ ಬಗ್ಗೆ ಸೂಕ್ತವಾದ ಖಡಕ್ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಹಾಗೇ ಮುಂದೆ ಸೋಷಿಯಲ್ ಮೀಡಿಯಾದಲ್ಲಿ ಯಾರೂ ಈ ರೀತಿ, ಸುಳ್ಳು ಸುದ್ದಿ ಹಬ್ಬಿಸಬಾರದು ಎಂಬ ಆಗ್ರಹವನ್ನ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಇದೀಗ ಮಾಡುತ್ತಿದ್ದಾರೆ.












Click it and Unblock the Notifications