9000 ಕೋಟಿ ರೂಪಾಯಿ ಸಾಲ ಮಾಡಿದ್ದ ವಿಜಯ್ ಮಲ್ಯ ಆರ್‌ಸಿಬಿ ಫೈನಲ್ ಮ್ಯಾಚ್ ನೋಡಲು ಭಾರತಕ್ಕೆ... Vijay Mallya
ವಿಜಯ್ ಮಲ್ಯ ಹೆಸರು ಕೇಳಿದರೆ ಸಾಕು ಎಷ್ಟು ಕೋಟಿ ರೂಪಾಯಿ ಸಾಲ ಮಾಡಿದ್ದಾರೆ? ವಿಜಯ್ ಮಲ್ಯ ಸಾಲ ತೀರಿಸಿದ್ರಾ? ಅನ್ನೋ ಪ್ರಶ್ನೆಯನ್ನ ಜನರು ಕೇಳುತ್ತಾರೆ. ಆದರೆ ಇದೇ ವಿಜಯ್ ಮಲ್ಯ ಕನ್ನಡಿಗರ ರಾಜಧಾನಿ ಬೆಂಗಳೂರಿನ ಹೆಸರಲ್ಲಿ ಐಪಿಎಲ್ ತಂಡ ಕಟ್ಟಿದ್ದರು ಅನ್ನೋದು ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರ ಗೊತ್ತು. ಬೆಂಗಳೂರು ತಂಡ ಆರ್‌ಸಿಬಿ ಮಾಲೀಕ ಆಗಿದ್ದ ವಿಜಯ್ ಮಲ್ಯ ಸಾಲ ಮಾಡಿ ದೇಶ ಬಿಟ್ಟಿದ್ರು ಎಂಬ ಆರೋಪ ಇತ್ತು. ಹೀಗಿದ್ದಾಗಲೇ, 9000 ಕೋಟಿ ರೂಪಾಯಿ ಸಾಲ ಮಾಡಿದ್ದ ವಿಜಯ್ ಮಲ್ಯ ಆರ್‌ಸಿಬಿ ಫೈನಲ್ ಮ್ಯಾಚ್ ನೋಡಲು ಭಾರತಕ್ಕೆ...
ಕನ್ನಡಿಗರ ನೆಚ್ಚಿನ & ಅಚ್ಚು ಮೆಚ್ಚಿನ ಕ್ರಿಕೆಟ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ 2025ರ ಐಪಿಎಲ್ ಫೈನಲ್ ಹಂತಕ್ಕೆ ಬಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನೇನು ಕಪ್ ಎತ್ತಿ, ಈ ಸಲ ಕಪ್ ನಮ್ದೇ ಅನ್ನೋ ಮಾತನ್ನ ನಿಜ ಕೂಡ ಮಾಡಲಿದೆ. ಜೂನ್ 3 ಮಂಗಳವಾರ ಬೆಂಗಳೂರು ತಂಡ ಆರ್‌ಸಿಬಿ ಭರ್ಜರಿಯಾಗಿ ಗೆದ್ದು ಐಪಿಎಲ್ ಕಪ್ ಎತ್ತಲಿದೆ ಅಂತಾ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಇಂತಹ ಸಮಯದಲ್ಲೇ ಆರ್‌ಸಿಬಿ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ನೀಡಲು ವಿಜಯ್ ಮಲ್ಯ ಮುಂದಾಗಿದ್ದಾರಂತೆ!

ವಿಜಯ್ ಮಲ್ಯ ಭಾರತಕ್ಕೆ ಬರ್ತಾರಾ?
ಹೌದು, ವಿಜಯ್ ಮಲ್ಯ ವಿರುದ್ಧ ಗಂಭೀರ ಆರೋಪ ಇದೆ. ಅದರಲ್ಲೂ ಬರೋಬ್ಬರಿ 9000 ಕೋಟಿ ರೂಪಾಯಿ ಸಾಲ ಮಾಡಿ ಭಾರತ ಬಿಟ್ಟು ಹೋಗಿರುವ ಆರೋಪ ಕೂಡ ಇದೇ ವಿಜಯ್ ಮಲ್ಯ ವಿರುದ್ಧ ಇದೆ. ಹೀಗಿದ್ದಾಗ ಭಾರತಕ್ಕೆ ವಿಜಯ್ ಮಲ್ಯ ವಾಪಸ್ ಬಂದ್ರೆ ಅರೆಸ್ಟ್ ಆಗ್ತಾರೆ & ಜೈಲಿಗೆ ಕೂಡ ಹೋಗುತ್ತಾರೆ ಅನ್ನೋ ಆರೋಪ ಕೂಡ ಇದೆ. ಹೀಗಿದ್ದಾಗಲೇ, 9000 ಕೋಟಿ ರೂಪಾಯಿ ಸಾಲ ಮಾಡಿದ್ದ ವಿಜಯ್ ಮಲ್ಯ ಆರ್‌ಸಿಬಿ ಫೈನಲ್ ಮ್ಯಾಚ್ ನೋಡಲು ಭಾರತಕ್ಕೆ...
ಆರ್‌ಸಿಬಿ ಫೈನಲ್ ಮ್ಯಾಚ್‌ಗೆ ವಿಜಯ್ ಮಲ್ಯ...
ಬೆಂಗಳೂರು ಕ್ರಿಕೆಟ್ ತಂಡ ಆರ್‌ಸಿಬಿ ಅಭಿಮಾನಿಗಳ 18 ವರ್ಷಗಳ ಕನಸು ಇದೀಗ ನನಸು ಆಗುತ್ತಿದೆ. ಐಪಿಎಲ್ ಕಪ್ ಗೆಲ್ಲಬೇಕು, ಆ ಮೂಲಕ ಹೊಸ ಇತಿಹಾಸ ನಿರ್ಮಿಸಬೇಕು ಎಂಬ ಆಸೆ ಕೂಡ ಈಡೇರುತ್ತಿದೆ. ಕಿಂಗ್ ವಿರಾಟ್ ಕೊಹ್ಲಿ ಅಭಿಮಾನಿಗಳು ಕೂಡ ಇದೀಗ ಜೂನ್ 3 ಮಂಗಳವಾರ ನಡೆಯಲಿರುವ 2025 ಐಪಿಎಲ್ ಫೈನಲ್ ಮ್ಯಾಚ್ ನೋಡಲು ಎಲ್ಲಾ ರೀತಿ ಸಿದ್ಧತೆ ನಡೆಸಿದ್ದಾರೆ. ಅದರಲ್ಲೂ, ದೊಡ್ಡ ದೊಡ್ಡ ಸಿನಿಮಾ ಸ್ಟಾರ್‌ಗಳೂ 2025 ಐಪಿಎಲ್ ಫೈನಲ್ ಮ್ಯಾಚ್ ನೋಡಲು ಬರ್ತಾರೆ ಎಂಬ ಮಾಹಿತಿ ಹರಿದಾಡ್ತಿದೆ. ಇಂತಹ ಸಮಯದಲ್ಲೇ, ಬೆಂಗಳೂರು ತಂಡ ನಮ್ಮ ಆರ್‌ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ಕೂಡ ಆರ್‌ಸಿಬಿ ಫೈನಲ್ ಮ್ಯಾಚ್ ನೋಡಲು ಭಾರತಕ್ಕೆ ಬರಲಿದ್ದಾರೆ ಎಂಬ ಸುದ್ದಿ ಹಬ್ಬಿದ್ದು ಸಂಚಲನವೇ ಸೃಷ್ಟಿಯಾಗಿದೆ!
ಜೂನ್ 3 ಮಂಗಳವಾರ ಬೆಂಗಳೂರು ತಂಡ ಆರ್‌ಸಿಬಿ 2025 ಐಪಿಎಲ್ ಫೈನಲ್ ಮ್ಯಾಚ್‌ನ ಆಡುತ್ತಿದ್ದು, ಇದೇ ಪಂದ್ಯವನ್ನ ನೋಡಲು ಇದೀಗ ವಿಜಯ್ ಮಲ್ಯ ಬರ್ತಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದೆ. ಆದರೆ ಈ ಬಗ್ಗೆ ವಿಜಯ್ ಮಲ್ಯ ಅಧಿಕೃತ ಹೇಳಿಕೆ ನೀಡಿಲ್ಲ, ಹೀಗಾಗಿ ವಿಜಯ್ ಮಲ್ಯ ಭಾರತಕ್ಕೆ ಬರುವ ಬಗ್ಗೆ ಕುತೂಹಲ ಹೆಚ್ಚಾಗಿದೆ. ಹಾಗೇ ಮತ್ತೊಂದು ಕಡೆ ವಿಜಯ್ ಮಲ್ಯ ಅವರು ಭಾರತಕ್ಕೆ ಬಂದರೆ ಆರ್‌ಸಿಬಿ ಅಭಿಮಾನಿಗಳು ಆಗ ಮತ್ತಷ್ಟು ಜೋರಾಗಿ ಹಬ್ಬ ಮಾಡಬಹುದು ಅಂತಾನೂ ಸೋಷಿಯಲ್ ಮೀಡಿಯಾದಲ್ಲಿ ಈಗ ನೆಟ್ಟಿಗರು ಚರ್ಚೆ ಜೋರು ಮಾಡಿದ್ದಾರೆ. ಒಟ್ಟಿನಲ್ಲಿ ವಿಜಯ್ ಮಲ್ಯ ಈಗ ಭಾರತಕ್ಕೆ ಬರುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ...












Click it and Unblock the Notifications