ಆರ್‌ಸಿಬಿ ಕ್ಯಾಪ್ಟನ್ ಸ್ಮೃತಿ ಮಂಧಾನಗೆ ದಿಢೀರ್ ಆಘಾತ, ಭಾವಿ ಗಂಡನಿಂದಲೇ ಮಹಾ ಮೋಸದ ಬಗ್ಗೆ... Smriti Mandhana
ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಅಂದ್ರೆ ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ಒಂದು ಗತ್ತು ಇದೆ... ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಎದುರು ಕ್ರಿಕೆಟ್ ಲೋಕವೇ ತಲೆಬಾಗಿ ಪ್ರೀತಿ ಕೊಡುತ್ತದೆ... 18 ವರ್ಷಗಳ ನಂತರ ನೀಯತ್ತಾಗಿ ಆಡಿ ಕಪ್ ಗೆದ್ದಿದೆ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಅಂತಾ ಅಭಿಮಾನಿಗಳು ಎದೆ ತಟ್ಟಿಕೊಂಡು ಹೇಳುತ್ತಾರೆ. ಅದರಲ್ಲೂ ಬೆಂಗಳೂರು ತಂಡ ಆರ್‌ಸಿಬಿ ಕ್ಯಾಪ್ಟನ್ ಅಂದ್ರೆ ಅವರನ್ನು ಕೋಟಿ ಕೋಟಿ ಕನ್ನಡಿಗರು ಪೂಜಿಸುತ್ತಾರೆ. ಹೀಗಿದ್ದಾಗಲೇ, ಆರ್‌ಸಿಬಿ ಕ್ಯಾಪ್ಟನ್ ಸ್ಮೃತಿ ಮಂಧಾನಗೆ ದಿಢೀರ್ ಆಘಾತ, ಭಾವಿ ಗಂಡನಿಂದಲೇ ಮಹಾ ಮೋಸದ ಬಗ್ಗೆ...
18 ವರ್ಷಗಳ ಕಾಲ ಉಸಿರು ಬಿಗಿ ಹಿಡಿದು ಕಾಯುತ್ತಾ ಕುಳಿತಿದ್ದ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳಿಗೆ 2025 ಎಂದೆಂದಿಗೂ ಮರೆಯಲು ಆಗದ ವರ್ಷ. ಯಾಕಂದ್ರೆ ಆರ್‌ಸಿಬಿ ತಂಡ ಕಪ್ ಗೆಲ್ಲದೇ ಇದ್ದರೂ ನಮ್ಮ ತಂಡ ಅಂತಾ ಕೋಟಿ ಕೋಟಿ ಅಭಿಮಾನಿಗಳು ಆರಾಧಿಸಿ & ಪೂಜಿಸುತ್ತಾ ಬಂದಿದ್ದರು, ಹೀಗೆ ಎಲ್ಲರ ಪ್ರೀತಿಯ ಫಲವಾಗಿ ನಮ್ಮ ಆರ್‌ಸಿಬಿ ತಂಡ ಕಪ್ ಗೆದ್ದು ಬೀಗಿರುವ ಸಮಯದಲ್ಲೇ ಸಂಭ್ರಮದ ಜೊತೆಗೆ ಸಾಲು ಸಾಲು ನೋವು ಕೂಡ ಎದುರಾಗುತ್ತಿದೆ. ಅದರಲ್ಲೂ ಆರ್‌ಸಿಬಿ ಮಹಿಳಾ ತಂಡದ ಕ್ಯಾಪ್ಟನ್ ಸ್ಮೃತಿ ಮಂಧಾನಗೆ ದಿಢೀರ್ ಆಘಾತ...

ಸ್ಮೃತಿ ಮಂಧಾನಗೆ ದಿಢೀರ್ ಆಘಾತ...
ಹೌದು, ಇದೀಗ ಆರ್‌ಸಿಬಿ ಮಹಿಳಾ ತಂಡದ ಕ್ಯಾಪ್ಟನ್ ಸ್ಮೃತಿ ಮಂಧಾನ ಅವರ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಸ್ಮೃತಿ ಮಂಧಾನ ಅವರ ಮದುವೆ ವಿಚಾರವಾಗಿ ದೊಡ್ಡ ಬಿರುಗಾಳಿ & ಸುನಾಮಿ ಸೃಷ್ಟಿಯಾಗಿದೆ. ಸ್ಮೃತಿ ಮಂಧಾನ ಅವರ ಬಾಳಲ್ಲಿ ಏನಾಯ್ತು? ಸ್ಮೃತಿಗೆ ದಿಢೀರ್ ಅಂತಾ ಮಹಾಮೋಸ ಆಗಿದೆಯಾ? ಎಂಬ ಚರ್ಚೆಗಳ ನಡುವೆಯೇ, ಆರ್‌ಸಿಬಿ ಕ್ಯಾಪ್ಟನ್ ಸ್ಮೃತಿ ಮಂಧಾನಗೆ ದಿಢೀರ್ ಆಘಾತ, ಭಾವಿ ಗಂಡನಿಂದಲೇ ಮಹಾ ಮೋಸದ ಬಗ್ಗೆ...
ಸ್ಮೃತಿ ಮಂಧಾನ ಭಾವಿ ಗಂಡ...
ಅಂದಹಾಗೆ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಕ್ಯಾಪ್ಟನ್ ಆಗಿರುವ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಮದುವೆ ನವೆಂಬರ್ 23 ಭಾನುವಾರ ನಡೆಯಬೇಕಿತ್ತು. ಆದರೆ ದಿಢೀರ್ ಈ ಮದುವೆ ನಿಂತು ಹೋಗಿತ್ತು... ಸ್ಮೃತಿ ಮಂಧಾನ ಅವರ ತಂದೆಗೆ ಅಂದರೆ, ಶ್ರೀನಿವಾಸ್ ಅವರಿಗೆ ಹೃದಯಾಘಾತ ಆಗಿದೆ ಅನ್ನೋ ಕಾರಣವನ್ನ ನೀಡಿ ಮದುವೆ ನಿಲ್ಲಿಸಲಾಗಿತ್ತು. ಆದರೆ ಇದೀಗ ಬೇರೆಯದ್ದೇ ಸುದ್ದಿ ಹರಿದಾಡುತ್ತಿರುವುದು ಆಘಾತ ಸೃಷ್ಟಿ ಮಾಡಿದೆ. ಅಂದಹಾಗೆ ಇದೀಗ ಹಬ್ಬಿರುವ ಸುದ್ದಿ ಪ್ರಕಾರ, ಆರ್‌ಸಿಬಿ ಕ್ಯಾಪ್ಟನ್ ಸ್ಮೃತಿ ಮಂಧಾನಗೆ ದಿಢೀರ್ ಆಘಾತವೇ ಎದುರಾಗಿದೆ ಎಂಬ ಗಾಳಿ ಸುದ್ದಿ ಹಬ್ಬಿಸಲಾಗುತ್ತಿದೆ...
ಅದರಲ್ಲೂ, ಸ್ಮೃತಿ ಮಂಧಾನಗೆ ಅವರ ಭಾವಿ ಗಂಡನಿಂದಲೇ ಮಹಾ ಮೋಸ ಆಗಿದೆ ಅನ್ನೋ ಆರೋಪ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಮಾಡಲಾಗುತ್ತಿದೆ. ದಿಢೀರ್ ಮದುವೆ ನಿಂತ ನಂತರ ಈ ರೀತಿಯ ಗಾಳಿ ಸುದ್ದಿಗಳು ಭಾರಿ ಸಂಚಲನ ಸೃಷ್ಟಿ ಮಾಡಿದ್ದು, ಮತ್ತೊಂದು ಕಡೆ ಆರ್‌ಸಿಬಿ ಕ್ಯಾಪ್ಟನ್ ಸ್ಮೃತಿ ಮಂಧಾನ ಅವರಿಗೆ ಇಷ್ಟೆಲ್ಲಾ ಸಂಕಷ್ಟ ಎದುರಾಗಿರುವ ಹಿನ್ನೆಲೆ ಕನ್ನಡಿಗರು ಗಟ್ಟಿಯಾಗಿ ಸ್ಮೃತಿ ಮಂಧಾನ ಅವರ ಬೆನ್ನಿಗೆ ನಿಂತಿದ್ದಾರೆ. ಅದರಲ್ಲೂ ಅಭಿಮಾನಿ ಬಳಗ ಕೂಡ ಸ್ಮೃತಿ ಮಂಧಾನ ಅವರ ಬೆನ್ನಿಗೆ ನಿಂತಿದ್ದು, ಯಾರೂ ಗಾಳಿ ಸುದ್ದಿ & ಸುಳ್ಳು ಸುಳ್ಳು ಸುದ್ದಿ ನಂಬಬೇಡಿ ಸತ್ಯ ಗೊತ್ತಾಗುವ ತನಕ ಕಾಯಿರಿ ಅಂತಾ ಅಭಿಮಾನಿಗಳು ಮನವಿ ಕೂಡ ಮಾಡುತ್ತಿದ್ದಾರೆ... ಇಬ್ಬರೂ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು, ಅಲ್ಲದೆ ಇಬ್ಬರ ಪ್ರೀತಿ ಬಗ್ಗೆ ಕೋಟಿ ಕೋಟಿ ಅಭಿಮಾನಿಗಳು ಕೊಂಡಾಡುತ್ತಿದ್ದರು. ಆದರೆ ಸೋಷಿಯಲ್ ಮೀಡಿಯಾಗಳಲ್ಲಿ ಇದೀಗ ಗಾಳಿ ಸುದ್ದಿ ಹಾವಳಿ ಜೋರಾಗಿದೆ...












Click it and Unblock the Notifications