ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ ಉಪ ಚುನಾವಣೆ : ಪೈಪೋಟಿ ಕೊಟ್ಟು ಸೋತ ಮಧು ಬಂಗಾರಪ್ಪ

|
Google Oneindia Kannada News

ಶಿವಮೊಗ್ಗ, ನವೆಂಬರ್ 06 : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಮುಕ್ತಾಯಗೊಂಡಿದೆ. ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರ ಸ್ಪರ್ಧೆಯಿಂದಾಗಿ ಚುನಾವಣೆಯ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿತ್ತು.

ಉಪಚುನಾವಣೆ ಫಲಿತಾಂಶ LIVE: ಮತಎಣಿಕೆ ಆರಂಭಉಪಚುನಾವಣೆ ಫಲಿತಾಂಶ LIVE: ಮತಎಣಿಕೆ ಆರಂಭ

ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಂಡಿತು. ಬಿಜೆಪಿ ಅಭ್ಯರ್ಥಿಯಾದ ಬಿ.ವೈ.ರಾಘವೇಂದ್ರ, ಜೆಡಿಎಸ್-ಕಾಂಗ್ರೆಸ್ ಒಮ್ಮತದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ನಡುವೆ ತೀವ್ರ ಪೈಪೋಟಿ ನಡೆಯಿತು.

ಉಪ ಚುನಾವಣೆ ಮುಗಿಯುತ್ತಲೇ ಶಿವಮೊಗ್ಗ ಬಿಜೆಪಿಯಲ್ಲಿ ಅಸಮಾಧಾನ!ಉಪ ಚುನಾವಣೆ ಮುಗಿಯುತ್ತಲೇ ಶಿವಮೊಗ್ಗ ಬಿಜೆಪಿಯಲ್ಲಿ ಅಸಮಾಧಾನ!

Shivamogga Lok Sabha By election 2018 result

ದೀಪಾವಳಿ ವಿಶೇಷ ಪುರವಣಿ

ಅಂತಿಮವಾಗಿ ಬಿ.ವೈ.ರಾಘವೇಂದ್ರ ಅವರು ಗೆಲುವು ಸಾಧಿಸಿದರು. ಪುತ್ರನನ್ನು ಶಿವಮೊಗ್ಗದಲ್ಲಿ ಗೆಲ್ಲಿಸಿಕೊಳ್ಳುವ ಮೂಲಕ ತವರು ಜಿಲ್ಲೆಯಲ್ಲಿ ತಮ್ಮ ಪ್ರಭಾವ ಏನು? ಎಂಬುದನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಾಬೀತು ಮಾಡಿದರು.

ನವೆಂಬರ್ 3ರಂದು ಉಪ ಚುನಾವಣೆಯ ಮತದಾನ ನಡೆದಿತ್ತು. ಶೇ 61.05ರಷ್ಟು ಮತದಾನವಾಗಿತ್ತು. ಶಿವಮೊಗ್ಗ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರ. ಆದ್ದರಿಂದ, ಚುನಾವಣೆ ಫಲಿತಾಂಶದ ಮೇಲೆ ಎಲ್ಲರ ಕಣ್ಣಿತ್ತು. ಫಲಿತಾಂಶದ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ...

ಶಿವಮೊಗ್ಗದಲ್ಲಿ ಕಾಂಗ್ರೆಸ್‌-ಜೆಡಿಎಸ್ ಸೋಲಿಗೆ 5 ಕಾರಣಗಳುಶಿವಮೊಗ್ಗದಲ್ಲಿ ಕಾಂಗ್ರೆಸ್‌-ಜೆಡಿಎಸ್ ಸೋಲಿಗೆ 5 ಕಾರಣಗಳು

Newest FirstOldest First
12:42 PM, 6 Nov

ಬಿಜೆಪಿಯ ಬಿ.ವೈ.ರಾಘವೇಂದ್ರ ಅವರು 5,43,306 ಮತಗಳನ್ನು ಪಡೆದಿದ್ದಾರೆ. ಮಧು ಬಂಗಾರಪ್ಪ ಅವರು ಪಡೆದ ಮತಗಳು 4,91,158. ಬಿ.ವೈ.ರಾಘವೇಂದ್ರ ಅವರಿಗೆ ಮಧು ಬಂಗಾರಪ್ಪ ಅವರು ಪ್ರಬಲ ಪೈಪೋಟಿ ನೀಡಿದ್ದಾರೆ.
11:54 AM, 6 Nov

ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
11:53 AM, 6 Nov

ಬಿಜೆಪಿಯ ಬಿ.ವೈ.ರಾಘವೇಂದ್ರ ಅವರು 5,30,137 ಮತಗಳನ್ನು ಪಡೆದಿದ್ದಾರೆ. ಮಧು ಬಂಗಾರಪ್ಪ ಅವರು ಪಡೆದ ಮತಗಳು 4,70,694
11:16 AM, 6 Nov

ಬಿಜೆಪಿಯ ಬಿ.ವೈ.ರಾಘವೇಂದ್ರ ಅವರು 4,43,978 ಮತಗಳನ್ನು ಪಡೆಯುವ ಮೂಲಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಧು ಬಂಗಾರಪ್ಪ ಅವರು ಪಡೆದ ಮತಗಳು 3,93,037
11:01 AM, 6 Nov

ಬಿಜೆಪಿಯ ಬಿ.ವೈ.ರಾಘವೇಂದ್ರ ಅವರು 3,99,792 ಮತಗಳನ್ನು ಪಡೆಯುವ ಮೂಲಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಧು ಬಂಗಾರಪ್ಪ ಅವರು ಪಡೆದ ಮತಗಳು 3,57,532
10:49 AM, 6 Nov

ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಅವರು 3,37,734 ಮತಗಳನ್ನು ಪಡೆಯುವ ಮೂಲಕ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಧು ಬಂಗಾರಪ್ಪ ಅವರು 3,33,296 ಮತಗಳು.
10:42 AM, 6 Nov

ಶಿವಮೊಗ್ಗ ಯಡಿಯೂರಪ್ಪ, ಬಿಜೆಪಿ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತು
Advertisement
10:41 AM, 6 Nov

ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ 298566, ಮಧು ಬಂಗಾರಪ್ಪ ಅವರು 259574 ಮತಗಳು.
10:38 AM, 6 Nov

ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಪುತ್ರ ಮಹಿಮಾ ಪಟೇಲ್ 5,278 ಮತಗಳನ್ನು ಪಡೆದಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದಿದ್ದರು.
10:36 AM, 6 Nov

ಸೊರಬ ಕ್ಷೇತ್ರದಲ್ಲಿ ಬಿಜೆಪಿಗೆ 34,719 ಮತ, ಜೆಡಿಎಸ್‌ಗೆ 28,695 ಮತ ಬಂದಿವೆ. ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಅವರಿಗೆ ಸ್ವ ಕ್ಷೇತ್ರದಲ್ಲಿಯೇ ಹಿನ್ನಡೆ ಉಂಟಾಗಿದೆ.
10:33 AM, 6 Nov

ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ 298566, ಮಧು ಬಂಗಾರಪ್ಪ ಅವರು 259574 ಮತಗಳು.
10:30 AM, 6 Nov

ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ 298566, ಮಧು ಬಂಗಾರಪ್ಪ ಅವರು 259574 ಮತಗಳು.
Advertisement
10:25 AM, 6 Nov

ಸೊರಬ ಕ್ಷೇತ್ರದಲ್ಲಿಯೇ ಮಧು ಬಂಗಾರಪ್ಪಗೆ ಹಿನ್ನಡೆ. ಬಿಜೆಪಿಗೆ ಮತ ತಂದು ಕೊಡಲು ಯಶಸ್ವಿಯಾದ ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ
10:22 AM, 6 Nov

33,636 ಮತಗಳ ಮುನ್ನಡೆ ಕಾಯ್ದುಕೊಂಡ ಬಿಜೆಪಿಯ ಬಿ.ವೈ.ರಾಘವೇಂದ್ರ
10:17 AM, 6 Nov

ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ 256596, ಮಧು ಬಂಗಾರಪ್ಪ ಅವರು 226485 ಮತಗಳು.
10:07 AM, 6 Nov

4 ಸುತ್ತಿನ ಮತ ಎಣಿಕೆ ನಡೆದಿದ್ದು ಬಿ.ವೈ.ರಾಘವೇಂದ್ರ 238059 ಮತಗಳು, ಮಧು ಬಂಗಾರಪ್ಪ ಅವರು 2,12,333 ಮತಗಳು
10:02 AM, 6 Nov

ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರನ ಮುನ್ನಡೆ
10:00 AM, 6 Nov

ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿ.ವೈ.ರಾಘವೇಂದ್ರ 2101151, ಮಧು ಬಂಗಾರಪ್ಪ ಅವರು 187637 ಮತಗಳು.
9:53 AM, 6 Nov

ಬಿ.ವೈ.ರಾಘವೇಂದ್ರ ಅವರು 1,85,452 ಮತಗಳು, ಮಧು ಬಂಗಾರಪ್ಪ ಅವರು 1,67,659 ಮತಗಳು. ಬಿ.ವೈ.ರಾಘವೇಂದ್ರ ಮುನ್ನಡೆ ಪಡೆದಿದ್ದಾರೆ
9:51 AM, 6 Nov

ಶಿವಮೊಗ್ಗ ಕ್ಷೇತ್ರದಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ.
9:44 AM, 6 Nov

ಬಿ.ವೈ.ರಾಘವೇಂದ್ರ ಅವರು130187 , ಮಧು ಬಂಗಾರಪ್ಪ ಅವರು 116640 ಮತಗಳು. ಬಿ.ವೈ.ರಾಘವೇಂದ್ರ ಅವರು 13,547 ಮತಗಳ ಮುನ್ನಡೆ ಕಾಯ್ದು ಕೊಂಡಿದ್ದಾರೆ.
9:36 AM, 6 Nov

ಬಿ.ವೈ.ರಾಘವೇಂದ್ರ ಅವರು 130187, ಮಧು ಬಂಗಾರಪ್ಪ ಅವರು 116640 ಮತಗಳು
9:28 AM, 6 Nov

ಬಿ.ವೈ.ರಾಘವೇಂದ್ರ ಅವರು 91,152, ಮಧು ಬಂಗಾರಪ್ಪ ಅವರು 84,191 ಮತಗಳು
9:24 AM, 6 Nov

ಶಿವಮೊಗ್ಗ ಕ್ಷೇತ್ರದಲ್ಲಿ 1996 ನೋಟಾ ಮತಗಳ ಚಲಾವಣೆ
9:22 AM, 6 Nov

ಬಿ.ವೈ.ರಾಘವೇಂದ್ರ ಅವರು 89, 479, ಮಧು ಬಂಗಾರಪ್ಪ ಅವರು 83,501 ಮತಗಳು
9:16 AM, 6 Nov

ಬಿ.ವೈ.ರಾಘವೇಂದ್ರ 86,764 ಮತಗಳು, ಮಧು ಬಂಗಾರಪ್ಪ 80029 ಮತಗಳು. ಮತ್ತೆ ಮುನ್ನಡೆ ಕಾಯ್ದುಕೊಂಡ ಬಿ.ವೈ.ರಾಘವೇಂದ್ರ
9:09 AM, 6 Nov

ಬಿ.ವೈ.ರಾಘವೇಂದ್ರ 69,604 ಮತಗಳು, ಮಧು ಬಂಗಾರಪ್ಪ 65,480 ಮತಗಳು. ಮತ್ತೆ ಮುನ್ನಡೆ ಕಾಯ್ದುಕೊಂಡ ಬಿ.ವೈ.ರಾಘವೇಂದ್ರ
9:03 AM, 6 Nov

ಬಿ.ವೈ.ರಾಘವೇಂದ್ರ 59,720 ಮತಗಳು, ಮಧು ಬಂಗಾರಪ್ಪ 59,162 ಮತಗಳು
9:03 AM, 6 Nov

ಶಿವಮೊಗ್ಗ ಲೋಕಸಭಾ ಉಪ ಚುನಾವಣೆ ಫಲಿತಾಂಶ ಕ್ಷಣ-ಕ್ಷಣಕ್ಕೂ ಕುತೂಹಲ ಕೆರೆಳಿಸುತ್ತಿದೆ. ಬಿ.ವೈ.ರಾಘವೇಂದ್ರ ಮತ್ತು ಮಧು ಬಂಗಾರಪ್ಪ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
8:59 AM, 6 Nov

ಬಿ.ವೈ.ರಾಘವೇಂದ್ರ 45,561 ಮತಗಳು, ಮಧು ಬಂಗಾರಪ್ಪ 46,052 ಮತಗಳು
READ MORE

English summary
Shivamogga Lok Sabha By election 2018 result. Madu Bangarappa JD(S)-Congress alliance canidate and B.S.Yeddyurappa son B.Y.Raghavendra BJP candidate. Shivamogga Lok Sabha By election 2018 result in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X