Get Updates
Get notified of breaking news, exclusive insights, and must-see stories!

ಪಶ್ಚಿಮ ಘಟ್ಟದ ಕಸ್ತೂರಿ ರಂಗನ್ ವರದಿ; ಶಿವಮೊಗ್ಗದ ಯಾವ ಹಳ್ಳಿಗಳಿಗೆ ಅಪಾಯ

ಬೆಂಗಳೂರು, ಜುಲೈ19: ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸುವ ಕೇಂದ್ರ ಪರಿಸರ ಇಲಾಖೆಯ ಐದನೇ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಗೆ ರಾಜ್ಯ ಸರ್ಕಾರ ಮತ್ತು ಶಾಸಕರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.

ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನವನ್ನು ಮಾಡಿದರೇ ಸಾವಿರಾರು ಹಳ್ಳಿಗಳ ಜನರ ಜೀವನ ಹಾಳಾಗುತ್ತದೆ. ಶಿವಮೊಗ್ಗ ಜಿಲ್ಲೆಯ ಯಾವ ಹಳ್ಳಿ ಈ ವ್ಯಾಪ್ತಿಗೆ ಬರಲಿದೆ? ಎಂಬುದರ ವಿವರಣೆ ಇಲ್ಲಿದೆ.

ಕೇಂದ್ರ ಪರಿಸರ ಇಲಾಖೆ ಜುಲೈ 4ರಂದು ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶವನ್ನು ನೀಡಿದೆ. ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಆದೇಶವನ್ನು ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನವೇ ಅಸ್ತವ್ಯಸ್ತವಾಗಲಿದೆ.

ಕೇಂದ್ರ ಸರ್ಕಾರಕ್ಕೆ ಗಾಡ್ಗಿಲ್ ವರದಿಯು 2010ರಲ್ಲಿ ಸಲ್ಲಿಕೆಯಾಗಿತ್ತು. ಗಾಡ್ಗಿಲ್ ವರದಿ ಅವೈಜ್ಞಾನಿಕವಾಗಿದೆ ಎಂದು ಇಸ್ರೋ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ರಚನೆಯನ್ನು ಮಾಡಲಾಗಿತ್ತು. ಕಸ್ತೂರಿ ರಂಗನ್ ಸಮಿತಿಯ ಅಧ್ಯಯನವನ್ನು ಮಾಡಿ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲು ವರದಿಯನ್ನು ನೀಡಿತ್ತು.

ಅದರಂತೆ ಗುಜರಾತ್, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕರ್ನಾಟಕ ವ್ಯಾಪ್ತಿಯನ್ನು ಹೇಳಿತ್ತು. ಅದರಂತೆ ರಾಜ್ಯದ 20668 ಚದರ ಕಿ.ಮೀ ಒಳಗೊಂಡಿದೆ. ಅಂದರೆ ಕರುನಾಡಿನ ಸಾವಿರಾರು ಹಳ್ಳಿಯ ಜನರ ಬದುಕು ಬೀದಿಗೆ ಬೀಳುವಂತಾಗುತ್ತದೆ.

 ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಳ್ಳಿ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಳ್ಳಿ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಂದ್ರಿ, ದೊಡ್ಡ ಬಿಳಗೊಡು, ಅಲವಳ್ಳಿ, ಹುಲುಸಾಲೆ ಮಳವಳ್ಳಿ, ಹೊಲಗೊಡು, ಅಮಾಚಿ, ತೋಟದ ಕೊಪ್ಪ, ಹರಿದ್ರಾವತಿ, ಹೆಚ್.ಹುನಸವಳ್ಳಿ, ಮೆನಸೆ, ಮಸರೂರ್, ನೆಲಗಲಾಲೆ, ಕನಗೋಡು, ಗುಬ್ಬಿಗಾ, ಮೇಲಿನ ಸಂಪಲ್ಲಿ, ಚುರ್‍ಡಾ, ಬಸವಪುರ, ಮಜವನ, ನೇರಳ ಮನೆ, ಬಸವನಪುರ, ಬೆನವಳ್ಳಿ, ಅರಸಲು, ಸಿದಿಯಾಪುರ, ವೀರಭದ್ರಾಪುರ, ಕಾಚಿಗೇಬೈಲು, ಕಲಸೆಟ್ಟಿ ಕೊಪ್ಪ, ಕುಕಕಳಲೆ, ಹೊಸಕೊಪ್ಪ, ಜೆನಿ, ಬಿಲ್ಕಿ, ಅಂದಗೊಳಿ, ಹೀರೆಮೈತಿ, ಹಳೇತೋಟ, ಹಾರೋಹಿತ್ಲು, ಕಾಲ್ಕೊಪ್ಪ, ಕೋಟೆಶಿರೂರ್, ಮಳವಳ್ಳಿ, ಹೆಬ್ಬಿಗೆ, ಪುಣಾಜೆ, ನೀಲಕಂಠನ ತೋಟ, ತಮ್ಮಾದಿಕೊಪ್ಪ, ಅರಗೋಡಿ, ಮಳಲಿ, ಕೆಸರೆ, ಹೆಚ್ ಹೊನ್ನೆಕೊಪ್ಪ, ಕರಕೋಡು, ತರಿಗಾ, ಮಸಗಳ್ಳಿ, ಹರಂಬಳ್ಳಿ, ದುಮ್ಮ, ಕೊಳವಳ್ಳಿ, ಕಲಿಕಾಪುರ, ಮುಗಡ್ತಿ ಮುಳಗಡ್ಡೆ, ಕುಸಗುಂಡಿ, ಕಲಸೆ, ತಲಸೆ, ಮುತ್ತೂರ್, ಗುಬ್ಬಿಗಾ, ಕಾಲ್ಕೊಪ್ಪ, ಯಲಗಲ್ಲು, ಅದಗೋಡಿ, ಕಲ್ಲೂರು, ಕಾಗಜಿ, ಕರಿಗೆರಸು, ಬೇಲೂರು, ನಗೋಡಿ, ಹುಲಿಗಡ್ಡೆ, ಮಂಜಗಳಲೆ, ಕೆ ಕಣ್ಣೂರು, ಹೆಬ್ಬೂರ್‍ಲಿ, ಹೊಸೂರು, ಬಿದ್ದಹಳ್ಳಿ, ಬೆಹಳ್ಳಿ, ಕೆ ಕಣ್ಣೂರು, ಮಸಕಣಿ, ಶಾಕವಳ್ಳಿ, ಎಲ್. ಗುಡ್ಡೆಕೊಪ್ಪ, ವದಹೊಸಳ್ಳಿ, ಅಮೃತ, ಮಳಲಿ ಕೊಪ್ಪ, ಸವನತ್ತೂರ್, ಅರಮನೆ ಕೊಪ್ಪ, ಕಮ್ಮಾಚಿ, ಬಾಳೇಕೊಪ್ಪ, ಹೆಚ್. ಹೊನ್ನೆಕೊಪ್ಪ, ಕಟ್ಟಿನ ಹೊಳೆ, ದೊಬ್ಯಾಳು, ಮತಿಕೈ, ಬ್ರಹ್ಮನತರುವೆ, ಕೊಡುರು, ನೆಲ್ಲೂಂಡೆ, ತ್ರಿನಿವೆ, ಕೊಡಸೆ, ಆನೆಗಡ್ಡೆ, ಬ್ರಹ್ಮನವದ, ಬಸವನಬ್ಯಾನ, ಕಿನಂದೂರು, ತೊಗರೆ, ಬ್ಯಾಸೇ, ಮುಡುಗೊಪ್ಪ(ನಗರ), ಬಿಲ್ಲೋಡಿ, ಹಿಲುಕುಂಜಿ, ಕಲ್ಲುವಿಡಿ ಅಬ್ಬಿಗಳ್ಳ, ಮಳಲಿ, ಬೆಲ್ಲೂರು, ಕಿಲಂದೂರು, ಕಡಿಗ್ಗೇರೆ, ಕರಿಮನೆ, ಕಬಾಳೆ, ರ್‍ಯಾವೆ, ಅದಗೋಡಿ, ಕ್ಯಾರುಗುಂದ್ಧ, ಗಿಣಿಕಲ್ಲು, ಕೊಲವಾಡಿ, ನಿಡಗೋಡು, ಕಾವೇರಿ, ಸುಲಗೋಡು, ಯಡೂರು, ಕಟ್ಟೆಕೊಪ್ಪ, ಹುಮ್ಮದಗಲ್ಲು, ಗುಬ್ಬಿಗ, ಬೆಗದಳ್ಳಿ, ಹಲ್ತಿಗ, ಕೋರನಕೋಟೆ ಎಂಬ ಹಳ್ಳಿಗಳು ಬರುತ್ತದೆ.

 ಸಾಗರ ತಾಲೂಕಿನ ಹಳ್ಳಿಗಳ ಪಟ್ಟಿ

ಸಾಗರ ತಾಲೂಕಿನ ಹಳ್ಳಿಗಳ ಪಟ್ಟಿ

ತಾಳಕಳಲೆ, ಕೊರ್‍ಲಿಕೊಪ್ಪ, ತಳವಾಟ, ಹಳವಗೊಡು, ಜಾಂಬನಿ, ತಳವಾಟ, ಬಿಳಿಸಿರಿ, ಮಡಸೂರು, ಕನುತೋಟ, ಬಿದರೂರು, ಲಾವಿಗ್ಗೆರೆ, ಹಿರೇಮನೆ, ಕೆರೋಡಿ, ಬೆಳ್ಳಾಣೆ, ಮಲ್ಲ, ಬೈರಾಪುರ, ಉರುಳಗಲ್ಲು, ಕುಡಿಗೆರೆ, ಹೊನ್ನೆಮರಡು, ನಡವಳ್ಳಿ , ಬ್ರಹ್ಮನ ಇಲ್ಕಳಲೆ, ಕಾಣೂರು, ನಗಗೋಡು, ಚೆನ್ನಶೆಟ್ಟಿನ ಕೊಪ್ಪ, ನೀಚಾಡಿ, ಹಿರೇಬಿಲಗುಂಜಿ, ಬೆಲಿಗೆರೆ, ಯಲವರ್‍ಸಿ, ಸಂಪಳ್ಳಿ, ಶಿರಗುಪ್ಪೆ, ಸಂಪಳ್ಳಿ, ಕನಪಗಾರು, ಮಂಡವಳ್ಳಿ, ಬಾನುಮನೆ, ಅರಳಗೊಡು, ಯಲಗಳಲೆ, ನಿತ್ಲಿಹಳೇತೋಟ, ಅರವಡೆ, ಹರಗೊಪ್ಪ, ಬನದಕೊಪ್ಪ, ಗೌತಮ್ ಪುರ, ಹಿರೇಹರಕ, ಬ್ಯಾಡಕಕೊಪ್ಪ, ಕಪ್ಟೆಮನೆ, ಉಲ್ಲೂರು, ಕಸವಿನ ಮನೆ, ಕೊಪ್ಪರಿಗೆ, ಕುಲಕೋಡು, ಪುರದಸರ, ಕಾಸ್ಪಾಡಿ, ಹೊಟಲಸರ, ನಾಗವಲ್ಲಿ, ಕೊಪ್ಪಲಗಡ್ಡೆ. ಚನ್ನಶೆಟ್ಟಿಕೊಪ್ಪ, ಗುಡಿಹಿತ್ತಲು, ನೆಡರವಳ್ಳಿ, ನೆಡವಳ್ಳಿ, ದನಂದೂರು, ಚಿಕ್ಕಮಟ್ಟೂರು, ಮತ್ತಿಕೊಪ್ಪ, ಚಿಪ್ಲಿ, ನೆಡವಡ್ಡಳ್ಳಿ, ಬ್ರಹ್ಮನ ಚಿತ್ರಟ್ಟೆ, ಹಾರೋಕೊಪ್ಪ, ನರಸೀಪುರ, ಭಾನನುಕುಳಿ, ಮುಂಬಾಳು, ಕಣ್ಣೂರು ಇನಾಮ್, ನಂದಿತಲೆ, ಮಳಲಿ, ಹೊನ್ಗೋಡು, ಜಂಬೇಕೊಪ್ಪ, ಹೊಸಗುಡ್ಡ, ಚನ್ನಗೊಂಡ, ಬಳಿಗೆ, ಮಾವಿನಸಾರ, ತಂಗಳವಾಡಿ, ಚನ್ನಿಗನತೋಟ, ಗುಡು ಹಿತ್ತಲು, ಕಾಳುರು, ತುಮಾರಿ, ಸಂಗಳ, ಅಂಬರಗೊಡ್ಲು, ಹೆಬ್ಬಾಸೆ, ಗಿಲಲಗುಂಡಿ, ಬಳ್ಳಿಬಯಲು, ಬಲಗೋಡು, ಹೆಬ್ಬರಿಗೆ, ಚದರವಳ್ಳಿ, ಕುರುವರೀ, ಕೆರೆಹಿತ್ತಲು, ಬೆಸೂರು, ಯೆಬ್ಬೋಡಿ, ತುಮರಿಕೊಪ್ಪ, ಕಪ್ಟೆಮನೆ, ಹೆಗ್ಗಟ್ಟು, ಅರಬಳ್ಳಿ, ಲಕ್ಕವಳ್ಳಿ, ಸಟಲಾಳು, ಗಿಜಗ, ಇಡುವಳ್ಳಿ, ಕಟ್ಟಿನಕರು, ಗಂಟಿನಕೊಪ್ಪ, ಕುದರೂರು, ಬೊಬ್ಬಿಗೆ, ಹೊಟೆಲಸಾರ, ಕೊಲೂರು, ಕೊಲೂರು, ಮಲೂರು, ಕೊಲೂರು, ಕೊಡನಹಳ್ಳಿ, ಬರುವೆ, ಅಡಗಲಾಲೆ, ಕಾರಣಿ, ತಲಗೊಡು, ಶಂಕನ ಶಾನುಬೋಗ್, ಮರಾಠಿ, ವಾಲೂರ್ ಎಂಬ ಹಳ್ಳಿಗಳು ಸೇರಿವೆ.

 ಶಿಕಾರಿಪುರ ತಾಲೂಕಿನ ಹಳ್ಳಿಗಳ ಹೆಸರೇನು

ಶಿಕಾರಿಪುರ ತಾಲೂಕಿನ ಹಳ್ಳಿಗಳ ಹೆಸರೇನು

ಗುಂಗರಕಟ್ಟೆ, ಯರೆಕಟ್ಟೆ, ಸಿಡಿಗಿನಹಾಳು, ಸುತಕಂಡೆ, ಕೆಸರಘಟ್ಟ, ಮದ್ರವಳ್ಳಿ, ಕಂಬದೂರು, ಯರೇಕೊಪ್ಪ, ಮತಿಘಟ್ಟ, ಕಿಟ್ಟದ ಹಳ್ಳಿ, ಕುತ್ರಹಳ್ಳಿ ಎಂಬ ಹಳ್ಳಿಗಳು ಪಶ್ಚಿಮ ಘಟ್ಟದಲ್ಲಿನ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುತ್ತವೆ.

 ಶಿವಮೊಗ್ಗ ತಾಲೂಕಿನ ಹಳ್ಳಿಗಳ ಹೆಸರೇನು

ಶಿವಮೊಗ್ಗ ತಾಲೂಕಿನ ಹಳ್ಳಿಗಳ ಹೆಸರೇನು

ಕುಂಸಿ, ಕೊನೆಕೊಸರು, ತುಪ್ಪೂರು, ಅಲ್ಕುಣಿ, ವಿಟಗೊಂಡನಕೊಪ್ಪ, ಕೆಸವಿನ ಕಟ್ಟೆ, ಸನ್ನಿವಾಸ, ಶಾಂತಿಕೆರೆ, ಮಡೆಕೊಪ್ಪ, ಮಂದಘಟ್ಟ, ಸುಡೂರು, ಅಡಗಾಡಿ, ವೀರಗರನ ಬೈರನ ಕೊಪ್ಪ, ಚಿಕ್ಕಮಾತಳ್ಳಿ, ಚನ್ನಹಳ್ಳಿ, ಆನೆಸರ, ಚನ್ನಹಳ್ಳಿ, ಇಟ್ಟಿಗೆಹಳ್ಳಿ, ದೊಡ್ಡಮಾತಳ್ಳಿ, ಆಡಿನಕೊಟ್ಟಿಗೆ, ತೇವರಕೊಪ್ಪ, ಶಿರಿಗೆರೆ, ತಮ್ಮಡಿಹಳ್ಳಿ, ಚಿಟ್ಟಿಹಳ್ಳ, ತಾವರೆಕೊಪ್ಪ, ಗುಡ್ಡದ ಅರೆಕೆರೆ, ಮಂಜರಿಕೊಪ್ಪ, ಕೂಡಿ, ಹೊಸೂರು, ಪುರದಾಳು, ಅನುಪಿನ ಕಟ್ಟೆ, ಮಲೆಶಂಕರ, ಮಲೆಶಂಕರ ಸ್ಟೇಟ್ ಫಾರೆಸ್ಟ್, ಹನುಮಂತಪುರ, ಗೋವಿಂದಪುರ, ಅಗಸವಳ್ಳಿ, ಶೆಟ್ಟಿಹಳ್ಳಿ, ಈಚ್ವಾಡಿ, ಬಸವಪುರ, ಸೆಕ್ರೆಬೈಲು, ತಟ್ಟಿಕೆರೆ, ಹೊಸಕೊಪ್ಪ, ಚಿತ್ರಶೆಟ್ಟಿಹಳ್ಳಿ, ಗಜನೂರು ಮಳ್ಳಕೆರೆ, ವೀರಾಪುರ, ಕುಡಗಳ ಮನೆ, ಕುಸ್ಕೂರು, ಯರಗನಾಳು, ಕಡೆಕಳ್, ಹುರುಳಿ ಹಳ್ಳಿ, ಕ್ಯಾದೊಟ್ಲು, ಸಿದ್ದಮಾಜೀ ಹೊಸೂರು, ಉಂಬೇಬೈಲು, ಕನಕಹೊಸುಡಿ, ಲಿಂಗಾಪುರ ಹಳ್ಳಿಗಳು.

 ತೀರ್ಥಹಳ್ಳಿ ತಾಲೂಕಿನ ಹಳ್ಳಿಗಳ ಹೆಸರೇನು

ತೀರ್ಥಹಳ್ಳಿ ತಾಲೂಕಿನ ಹಳ್ಳಿಗಳ ಹೆಸರೇನು

ಆರ್‍ನಳ್ಳಿ, ಹುಂಚದಕಟ್ಟೆ, ಹುಟ್ಟಳ್ಳಿ, ಆಲೂರು, ವಟಗೂರು, ಕಾರಕುಚ್ಚಿ, ಕೆಸರೆ, ಯೋಗಿ ಮಳಲಿ, ಉಂಬ್ಲೇಬೈಲು, ಮುನಿಯೂರು, ಹಿರೇಕಲ್ಲಹಳ್ಳಿ, ಹನಗೆರೆ, ತೋರೆಬೈಲು, ಶಂಕರಪುರ, ಚಿಕ್ಕಲ್ಲಳ್ಳಿ, ಆಲಸೆ, ಮಂದಕ, ಶಿರನಳ್ಳಿ, ಬೀಡೆ, ಮೇಲಿನಕಡಗೋಡು, ಕಂಬಿನಕೈ, ಹೆಗಳತಿ, ಹೊಸಕೊಪ್ಪ, ಜೋಗಿಕೊಪ್ಪ, ಕೀಗಡಿ, ಹಡಿಗಲ್ಲು, ದೆಮ್ಲಾಪುರ, ಬಸವನಗೆಡ್ಡೆ, ಕೊಡನ್ದೂರು, ಆಡಿನಸರ, ಅಕ್ಲಪುರ, ಹಲವನಗಳ್ಳಿ, ಗರಗ, ಸುರುಳಿ, ವೆಂಕನಹಳ್ಳಿ, ಕಿತ್ತಂದೂರು, ಕಟ್ಟೆಕೊಪ್ಪ, ಮಲ್ಲಾಪುರ, ಸಿಂಗನಬಿದರೆ, ಸಾಲೆಕೊಪ್ಪ, ಕಿಕ್ಕೇರಿ, ತ್ರಿಯಂಬಕಾಪುರ, ಯಮರವಳ್ಳಿ, ಹುಲುಕೋಡು, ತಳಲೇ, ಹೊಸಕೆರೆ, ಕುಲುಂಡೆ, ಅಟ್ಟಿಗಡ್ಡೆ, ಕುಚ್ಚಾಳು, ಖಂದಕ, ಕಲಾವತಿ, ಬೊಮ್ಮನಹಳ್ಳಿ, ನೆರಳಮನೆ, ವಿರೂಪಪುರ, ತೋಟದಕೊಪ್ಪ, ನೆರಳಕೊಪ್ಪ, ಬೀಸು, ಯದಾವತಿ, ಬಿಳುವೆ ಹರಿಹರಪುರ, ತೆಂಕಬೈಲು, ಕಂಗಳಕೊಪ್ಪ, ನಂದಿಗೊಡು, ಉಬ್ಬೂರು, ಹಳಗ, ಕಡೆಗಡ್ಡೆ, ನೆಕ್ರಗೊಡು, ಕಂಗಳಕೊಪ್ಪ, ಬೈಲುಬಡಗಿ, ಮೆಲಿನಪದರವಳ್ಳಿ, ಅಗಸಾಡಿ, ಶಿಂದುವಾಡಿ, ಬಂದ್ಯಾ, ಹಲಸವಲ, ತೆಂಗಿನಕೊಪ್ಪ, ಶೆಡ್ಗರ್, ಹೊಸಕೊಡಿಗೆ, ಮಿಡ್ಲಗೊಡು, ಕಾವೇರಿ, ಹೇಮಂಗಿ, ಲಿಂಗಾಪುರ, ತ್ಯಾನಂದೂರು, ಯಡೆಹಳ್ಳಿಪಾಲ್, ಕುಡುಮಲ್ಲಿಗೆ, ಬಿಲುವೆಹರಿಹರಪುರ, ಕಿಮ್ಮನೆ, ಕವಲೆದುರ್‍ಗ, ಯಡಗುಡ್ಡೆ, ಬೆಜ್ಜವಳ್ಳಿ, ಬೊಬ್ಲಿ, ಕಸಗರು, ಜಂಭುವಳ್ಳಿ, ಬೆಕ್ಷಿಕೆಂಜಿಗುಡ್ಡೆ, ಬೊಬ್ಲಿಹಿಂಚುವಳ್ಳಿ, ಹೊಸಕೊಪ್ಪ, ಕೆಳಗೆರೆ, ಕೊಕ್ಕೊಡು, ಹೆಡ್ಡೂರು, ಮಹಿಶಿ, ಹೊಸಂದೂರು, ಬಿಂತಳ, ಕುಡುವಳ್ಳಿ, ಕೊಲಗಿಬೈಲು, ಶೆಟ್ಟಿಗಳಕೊಪ್ಪ, ಹೊಳೆಕೊಪ್ಪ, ಮುನ್ನೂರ್ ಹಳ್ಳಿ, ಕೊಡ್ಲು, ಮೃಗವಾಧೆ, ಅಂಗ್ಲಗೊಡಿಗೆ, ಲಕ್ಕುಂಡ, ಮವಾಡಿ, ಇಗ್ಲಾಡಿ, ಹೊರಬೈಲು, ಆಲ್ಮನೆ, ಅಂದಗೆರೆ, ಬೊಗಲುಕೊಪ್ಪ, ಬಿಲುಮನೆ, ಶೆಡ್ಗಾರ್, ಮಣಿಕೊಪ್ಪ, ಕೊಳಗಿ, ಹೊನ್ನೆಕೆರೆ, ಶುಂಠಿಹಾಕ್ಲು, ತುಂಬ್ರಮನೆ, ಹುರುಳಿ, ಹಡಗಿನಮಕ್ಕಿ, ಶಿವಳ್ಳಿ, ಯಡಮನೆ, ಹಡಗಿನಮಕ್ಕಿ, ಹೆರಂಬಾಪುರ, ಬೆಳ್ಳಂಗಿ, ಕೋಗಿಲೆ, ಹೊಳಲೂರುಬೆಟ್ಟಗೆರೆ ಕಬಸೆ, ಬೆಕ್ಕನೂರ್, ದಾಸನಕೊಡಿಗೆ, ಗುರುವಳ್ಳಿ, ಕೀರನಕೆರೆ, ಶಿರೂರು, ಹೊಸೂರು, ಚಂಗಾರು, ಹೊನ್ನೆತಳು, ಕುಂದ, ನಂಟೂರು, ತಳ್ಳೂರು, ತಳ್ಳೂರು, ಬಳೆಹಳ್ಳಿ, ಎಂಬ ಹಳ್ಳಿಗಳು ಪಶ್ಚಿಮ ಘಟ್ಟದಲ್ಲಿನ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರಿದ್ದು. ಕಸ್ತೂರಿ ರಂಗನ್ ವರದಿಯನ್ನೇ ಕೇಂದ್ರ ಸರಕಾರ ಅನುಷ್ಟಾನವನ್ನು ಮಾಡಿದರೇ ಈ ಎಲ್ಲಾ ಹಳ್ಳಿಯ ಜನರಿಗೆ ಸಂಕಷ್ಟ ಕಟ್ಟಿಟ್ಟಬುತ್ತಿಯಾಗಲಿದೆ.

Recommended Video

      ಅಗ್ನಿವೀರ್ ಪ್ರಾಜೆಕ್ಟ್ ನಿಂದಾಗಿ ಭಾರತ ರಕ್ಷಣಾ ಪಡೆಗೆ ಏನು ಲಾಭ | *Defence | OneIndia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+