ನಮ್ಮ ಮೇಲೆ ಕುಟುಂಬ ರಾಜಕಾರಣ ಅಪವಾದ ಸುತ್ತಿಕೊಂಡಿದೆ:ಎಚ್ ಡಿಡಿ

ರಾಮನಗರ, ಡಿಸೆಂಬರ್ 11 : ನಮ್ಮ ಮೇಲೆ ಈಗಾಗಲೇ ಕುಟುಂಬ ರಾಜಕಾರಣದ ಅಪವಾದ ಸುತ್ತಿಕೊಂಡಿದೆ ಇದೀಗ ಒಂದು ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಲು ಅಸಾಧ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

2018 ರ ವಿಧಾನಸಭಾ ಚುನಾವಣೆ ಹಿನ್ನೆಲೆ ಚನ್ನಪಟ್ಟಣ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧೆ ವಿಚಾರ ಜೆಡಿಎಸ್ ಹಿರಿಯ ಮುಖಂಡರು ಅನಿತಾ ಅವರನ್ನೇ ಚನ್ಣಪಟ್ಟಣದಿಂದ ಕಣಕ್ಕಿಳಿಸಬೇಕು ಎಂದು ಒತ್ತಾಯಿಸಿದರು.

JDS workers urge Anita kumaraswamy contest from Channapatna

ಆ ಸಂದರ್ಭದಲ್ಲಿ ಮುಖಂಡರಿಗೆ ವೇದಿಕೆಯಲ್ಲಿಯೇ ನೀತಿಪಾಠ ಹೇಳಿದ ದೇವೇಗೌಡ ಅವರು ನಮ್ಮ ಮೇಲೆ ಈಗಾಗಲೇ ಕುಟುಂಬ ರಾಜಕಾರಣದ ಅಪವಾದ ಸುತ್ತಿಕೊಂಡಿದೆ ಇದೀಗ ಒಂದು ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಲು ಅಸಾಧ್ಯ ಎಂದರು.

ಅನಿತಾ ಕುಮಾರಸ್ವಾಮಿ ಎರಡು ಬಾರಿ ಈ ಕ್ಷೇತ್ರದಲ್ಲಿ ಸೋಲುಕಂಡಿದ್ದಾರೆ ಈ ಬಾರಿ ಸ್ಪರ್ಧಿಸುವ ಆಕಾಂಕ್ಷೆಯನ್ನು ಸಹ ಹೊಂದಿದ್ದಾರೆ. ಹಳ್ಳಿ ಹಳ್ಳಿಗೆ ನೀವು ಹೋಗಿ, ಅನಿತಾ ಬಂದರೆ ಜೊತೆಗೆ ಕರೆದುಕೊಂಡು ಹೋಗಿ ಅಂತಾ ಸ್ಥಳೀಯ ಮುಖಂಡರಿಗೆ ಹೇಳಿದ್ದೇನೆ. ಅಂತಿಮ ನಿರ್ಧಾರ ಆ ಮೇಲೆ ಮಾಡೋಣ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+