ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಬ್ಲಿಕ್ ಟಾಯ್ಲೆಟ್ ನಿರ್ಮಾಣದಲ್ಲಿ ಕರ್ನಾಟಕ ನಂ.5

By Vanitha
|
Google Oneindia Kannada News

ನವದೆಹಲಿ, ಜುಲೈ, 07 : ಕೇಂದ್ರ ಸರ್ಕಾರ ಸ್ವಚ್ಚಭಾರತ ಅಭಿಯಾನದ ಅಡಿಯಲ್ಲಿ ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳನ್ನು ಹಲವು ರಾಜ್ಯಗಳಲ್ಲಿ ನಿರ್ಮಾಣ ಮಾಡಿತ್ತು. ರಾಜ್ಯಗಳ ಪೈಕಿ ದೆಹಲಿಗೆ 1 ನೇ ಸ್ಥಾನ ಮತ್ತು ಕರ್ನಾಟಕ 5ನೇ ಸ್ಥಾನ ಪಡೆದುಕೊಂಡಿದೆ. ಮನೆವಾರು ಶೌಚಾಲಯ ನಿರ್ಮಾಣದಲ್ಲಿ ಗುಜರಾತ್ ಗೆ 1 ನೇ ಸ್ಥಾನ ಲಭಿಸಿದೆ.

ಕೇಂದ್ರ ಸರ್ಕಾರ ಅಕ್ಟೋಬರ್‌ನಲ್ಲಿ ಈ ಯೋಜನೆ ಆರಂಭಿಸಿದ ನಂತರ ದೆಹಲಿಯಲ್ಲಿ ಒಟ್ಟು 5776 , ಕರ್ನಾಟಕದಲ್ಲಿ 1,680, 2ನೇ ಸ್ಥಾನದಲ್ಲಿರುವ ಛತ್ತೀಸ್ ಗಡ 3,570, ಮಹಾರಾಷ್ಟ್ರ 2,520, ಚಂಡೀಗಢ 2,424 ನಷ್ಟು ಸಮುದಾಯ ಹಾಗೂ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಇದುವರೆಗೆ ಈ ಐದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿದಂತೆ 86% ನಷ್ಟು ಶೌಚಾಲಯಗಳು ನಿರ್ಮಾಣವಾಗಿದೆ.[ಗಾಂಧಿ ಹೇಳಿ ಕೊಟ್ಟ ಮಂತ್ರ ಬೋಧಿಸಿದ ಮೋದಿ]

Public toilets : Karnataka got top 5 place

ಮನೆವಾರು ಶೌಚಾಲಯ ನಿರ್ಮಾಣದಲ್ಲಿ ಗುಜರಾತ್ (2,64,331) ಆಂಧ್ರಪ್ರದೇಶ, ಕರ್ನಾಟಕ, ಪಂಜಾಬ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಪಡೆದುಕೊಂಡಿದೆ. ಸರ್ಕಾರ ಸ್ವಚ್ಚಭಾರತ ಅಭಿಯಾನದಿಂದ 5 ಲಕ್ಷ ಟಾಯ್ಲೆಟ್ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದು, ನಗರಾಭಿವೃದ್ಧಿ ಸಚಿವಾಲಯ 82,438 ಶೌಚಾಲಯಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ.

English summary
The central government had build community and public toilets under the Swachh Bharath Mission. Among the states of Delhi the 1st and the Karnataka got the 5th place. Gujarat earned 1st place in the House toilet construction. Government had declared build 5 lakhs toilet an earlier days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X