500 ದುಬಾರಿ ಕಾರುಗಳನ್ನು ಕದ್ದ ಕಳ್ಳ ಪೊಲೀಸ್ ತೆಕ್ಕೆಗೆ!

ನವದೆಹಲಿ, ಆಗಸ್ಟ್ 11: ಐದುನೂರಕ್ಕೂ ಹೆಚ್ಚು ದುಬಾರಿ ಕಾರುಗಳನ್ನು ಕದ್ದ ಭೂಪನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಸಫ್ರುದ್ದಿನ್ ಎಂಬ 29 ವರ್ಷ ವಯಸ್ಸಿನ ಯುಕನಿಗೆ ಕಾರು ಕದಿಯುವುದೇ ಕೆಲಸ. ರಸ್ತೆಗಳಲ್ಲಿ ನಿಲ್ಲಿಸಿದ ಕಾರುಗಳನ್ನು ನಕಲಿ ಕೀ ಬಳಸಿ ಎಗರಿಸುತ್ತಿದ್ದ ಈತನಿಗೆ ಸಾಧಾರಣ ಕಾರುಗಳೆಲ್ಲ ಒಗ್ಗುತ್ತಿರಲಿಲ್ಲ! ಬಿಎಂ ಡಬ್ಲ್ಯು, ಆಡಿ, ಮರ್ಸಿಡೆಸ್ ಬೆಂಝ್ ನಂಥ ಐಷಾರಾಮಿ ಕಾರುಗಳೇ ಬೇಕಿತ್ತು!

ಸಫ್ರುದ್ದಿನ್ ನೇತೃತ್ವದ ತಂಡ ಕೇವಲ ದೆಹಲಿ ಮಾತ್ರವಲ್ಲದೆ ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾರು ಕದಿಯುವ ಕೆಲಸ ಮಾಡುತ್ತಿತ್ತು. ಕಾರು ಕದ್ದ ನಂತರ ಪೊಲೀಸರ ಕೈಗೆ ಸಿಕ್ಕಬಾರದೆಂದು ಕದ್ದ ಮಾಲನ್ನು ಅಡಗಿಸಿಟ್ಟು ಈ ಗುಂಪು ಹೈದರಾಬಾದಿಗೆ ಬರುತ್ತಿತ್ತು. ಈಪ್ರಕರಣ ಆರುವವರೆಗೂ ಹೈದರಾಬಾದಿನಲ್ಲಿದ್ದು ನಂತರ ಮತ್ತೆ ಉತ್ತರ ಭಾರತಕ್ಕೆ ತೆರಳುತ್ತಿತ್ತು!

Man stole 500 luxury cars in Delhi, arrested

ಇತ್ತೀಚೆಗೆ ಕಾರು ಕದಿಯುವ ಸಮಸಯದಲ್ಲೇ ಪೊಲೀಸರ ಕೈಗೆ ಸಿಕ್ಕಿಕೊಂಡ ಸಫ್ರುದ್ದಿನ್ ಪ್ರತಿ ವರ್ಷ ತಾವು ಕನಿಷ್ಠ 100 ದುಬಾರಿ ಕಾರನ್ನು ಕದಿಯುವ ಗುರಿ ಇಟ್ಟುಕೊಳ್ಳುತ್ತಿದ್ದೆವು ಎಂದು ಹೇಳಿಕೊಂಡಿದ್ದಾನೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+