Breaking: ಭಾರತದಲ್ಲಿ ಹೊಸದಾಗಿ 9985 ಕೊರೊನಾ ಕೇಸ್

ದೆಹಲಿ, ಜೂನ್ 10: ಭಾರತದಲ್ಲಿ ಹೊಸದಾಗಿ 9985 ಜನರಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 276583ಕ್ಕೆ ಏರಿಕೆ ಕಂಡಿದೆ.

Recommended Video

      ಲಾಕ್‌ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ಮಾರಾಟವಾದ ಬಿಸ್ಕತ್| Parle G biscuit register Highest sale in Lockdown

      ಕಳೆದ 24 ಗಂಟೆಯಲ್ಲಿ 279 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಈವರೆಗೂ ದೇಶದಲ್ಲಿ 7745 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸ್ತುತ 1,33,632 ಜನರು ಆಸ್ಪತ್ರೆ ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

      1,35,206 ಜನರು ಈಗಾಗಲೇ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

      ಮಹಾರಾಷ್ಟ್ರದಲ್ಲಿ 2259, ರಾಜಸ್ಥಾನದಲ್ಲಿ 369, ಉತ್ತರ ಪ್ರದೇಶದಲ್ಲಿ 389, ಪಶ್ಚಿಮ ಬಂಗಾಳದಲ್ಲಿ 372, ಹರ್ಯಾಣದಲ್ಲಿ 355, ಗುಜರಾತ್‌ನಲ್ಲಿ 470, ಕರ್ನಾಟಕದಲ್ಲಿ 161 ಸೇರಿದಂತೆ ಒಟ್ಟು 9885 ಕೇಸ್ ದಾಖಲಾಗಿದೆ.

      India Reported 9985 new COVID19 cases in the last 24

      ಜಗತ್ತಿನಲ್ಲಿ ಅತಿ ಹೆಚ್ಚು ಸೋಂಕು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನದಲ್ಲಿದೆ. ಬಹುಶಃ ಭಾರತದ ಅಂಕಿ ಅಂಶ ಗಮನಿಸಿದ ಇನ್ನೆರಡು ದಿನದಲ್ಲಿ ಯುಕೆ ಮತ್ತು ಸ್ಪೇನ್ ದೇಶಗಳನ್ನು ಹಿಂದಿಕ್ಕಲಿದೆ.

      ಮತ್ತೊಂದೆಡೆ ಹೊಸ ಕೇಸ್‌ಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಅಮೆರಿಕ, ಬ್ರೆಜಿಲ್ ನಂತರ ಭಾರತದಲ್ಲಿ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+