ಅತ್ಯಾಚಾರದಲ್ಲಿ ದೆಹಲಿ ಮುಂದೆ, ಒಟ್ಟು ಅಪರಾಧದಲ್ಲಿ ಉ.ಪ್ರದೇಶ ಟಾಪ್

ನವದೆಹಲಿ, ನವೆಂಬರ್ 30 : ರಾಷ್ಟ್ರ ರಾಜಧಾನಿ ದೆಹಲಿ ಅತ್ಯಾಚಾರಕ್ಕೂ ರಾಜಧಾನಿಯೇ ಆಗಿದೆ. ಆದರೆ ಒಟ್ಟಾರೆ ಅಪರಾಧ ಪ್ರಕರಣ ಪಟ್ಟಯಲ್ಲಿ ಮೊದಲ ಸ್ಥಾನ ಪಡೆದಿರುವುದು ಉತ್ತರ ಪ್ರದೇಶ.

ದೇಶದಲ್ಲಿ ಒಟ್ಟು ನಡೆದ ಅತ್ಯಾಚಾರ ಪ್ರಕರಣಗಳ ಶೇ40 ಪ್ರತಿಶತ ಅತ್ಯಾಚಾರಗಳು ನಡೆದಿರುವುದು ದೆಹಲಿಯಲ್ಲೇ, ಎಲ್ಲ ರೀತಿಯ ಅಪರಾಧ ಪ್ರಕರಣ ಯೋಗಿ ಆದಿತ್ಯನಾಥ ಅವರ ಉತ್ತರ ಪ್ರದೇಶದಲ್ಲಿ ಎಂದು ರಾಷ್ಟ್ರೀಯ ಅಪರಾಧ ದಾಖಲೀಕರಣ ಇಲಾಖೆ ಹೇಳಿದೆ.

Delhi tops crime chart among 19 major cities

2016ರಲ್ಲಿ ಭಾರತದಲ್ಲಿ ರಾಜ್ಯವಾರು ಹಾಗೂ ನಗರವಾರು ನಡೆದ ಅಪರಾದಗಳ ಸಂಖ್ಯೆಯನ್ನು ಅದು ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಈ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಈ ಪಟ್ಟಿಯಲ್ಲಿ ಬೆಂಗಳೂರು ಸಹ ಸ್ಥಾನ ಪಡೆದಿದೆ. ಐಪಿಸಿ ಸೆಕ್ಷನ್ ಅಡಿಯಲ್ಲಿ ದಾಖಲಾದ ಪ್ರಕರಣಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ ಮೊದಲ ಸ್ಥಾನವನ್ನು ಮುಂಬೈ ಪಡೆದಿದೆ.

2016 ರಲ್ಲಿ ಭಾರತದಾದ್ಯಂತ ಒಟ್ಟು 48,31,515 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಐಪಿಸಿ ಅಡಿಯಲ್ಲಿ 29,75,711 ಪ್ರಕರಣಗಳು ನಮೂದಾಗಿದೆ. 18,55,804 ವಿಶೇಷ ಮತ್ತು ಸ್ಥಳೀಯ ಕಾನೂನು ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.

2015ರ ಅಪರಾಧ ಪ್ರಮಾಣಕ್ಕೆ ಹೋಲಿಸಿದಲ್ಲಿ 2016 ರಲ್ಲಿ 2.6% ಏರಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+