ಕಳ್ಳತನ ಮಾಡಲು ಶನಿ ದೇಗುಲಕ್ಕೆ ನುಗ್ಗಿದವನು ಬೆಚ್ಚಿಬಿದ್ದು ಹೊರಬಂದ!
ಕಳ್ಳತನ ಮಾಡಲು ಶನಿ ದೇವರ ದೇವಸ್ಥಾನಕ್ಕೆ ನುಗ್ಗಿದ ಖದೀಮ ಕಳ್ಳತನ ಮಾಡದೇ ಬರಿಗೈಯಲ್ಲಿ ದೇವಸ್ಥಾನದಿಂದ ಹೊರಬಂದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ
ಮೈಸೂರಿನ ದಟ್ಟಗಳ್ಳಿಯ ಶನಿ ಮಹಾತ್ಮ ದೇವಸ್ಥಾನದಲ್ಲಿ ಬಾಗಿಲನ್ನು ಕಬ್ಬಿಣದ ಸಲಾಕೆಯಿಂದ ಮುರಿದು ದೇವಸ್ಥಾನದ ಒಳ ಪ್ರವೇಶಿಸಿರುವ ಕಳ್ಳ ನಂತರ ಗಾಬರಿಯಿಂದ ಬರಿಗೈಯಲ್ಲಿ ದೇವಸ್ಥಾನದಿಂದ ಹೊರ ಬಂದಿದ್ದಾನೆ

ಶನಿ ದೇವರಿಗೆ ಕಳ್ಳ ಬೆಚ್ಚಿಬಿದ್ದನೇ ಎಂಬಂತೆ ಭಾಸವಾಗುತ್ತಿದೆ. ಶನಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಹೊಂಚು ಹಾಕುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಾರೆ ತೆಗೆದುಕೊಂಡು ಗೇಟ್ ಮುರಿದಿರುವ ದೃಶ್ಯವೂ ಸೆರೆಯಾಗಿದೆ












Click it and Unblock the Notifications