ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಳ್ಯದಲ್ಲಿ ಔಷಧಿಗಾಗಿ 15 ಕಿ.ಮೀ ನಡೆದುಕೊಂಡು ಬಂದ ವೃದ್ಧೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 11: ಲಾಕ್ ಡೌನ್ ನಿಂದಾಗಿ ವಾಹನವಿಲ್ಲದ ಕಾರಣ ಸುಳ್ಯದ ಕೊಲ್ಲಮೊಗ್ರದ 70 ವರ್ಷದ ವೃದ್ಧೆಯೊಬ್ಬರು ಔಷಧಕ್ಕಾಗಿ ಗುತ್ತಿಗಾರಿಗೆ ಸುಮಾರು 15 ಕಿ.ಮೀ. ದೂರ ನಡೆದುಕೊಂಡೇ ಬಂದಿದ್ದಾರೆ.

ಶುಕ್ರವಾರ ಕಲ್ಮಕಾರಿನ ಗಂಗಮ್ಮ ಎಂಬುವರು ಗುತ್ತಿಗಾರಿಗೆ ಬಂದಾಗ ನಿತ್ರಾಣಗೊಂಡಿದ್ದಾರೆ. ಅವರನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದಾಗ ಅವರು ನಡೆದುಕೊಂಡು ಬಂದ ವಿಚಾರ ತಿಳಿದಿದೆ. ಗುತ್ತಿಗಾರಿನ ಕೃಷ್ಣ ಕ್ಲಿನಿಕ್ ಗೆ ಬಂದು ವೃದ್ಧೆ ಔಷಧಿ ಖರೀದಿಸಿದ್ದಾರೆ.

 ಕಣ್ಣೂರಿನಿಂದ ಮಂಗಳೂರಿಗೆ ನಡೆದುಕೊಂಡೇ ಬಂದ ತುಂಬು ಗರ್ಭಿಣಿ ಕಣ್ಣೂರಿನಿಂದ ಮಂಗಳೂರಿಗೆ ನಡೆದುಕೊಂಡೇ ಬಂದ ತುಂಬು ಗರ್ಭಿಣಿ

Sulya Old Women Walk 15 KM To Bring Medicines

ಬಳಿಕ ಗ್ರಾ.ಪಂ ಅಧ್ಯಕ್ಷ ಅಚ್ಯುತ ಗುತ್ತಿಗಾರ್, ಪಿಡಿಒ ಶ್ಯಾಮಪ್ರಸಾದ್ ಹಾಗೂ ತುರ್ತು ಕಾರ್ಯಪಡೆ ಸದಸ್ಯರು ಹಾಗೂ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಖಾಸಗಿ ವಾಹನದಲ್ಲಿ ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

English summary
Because of lockdown, sulya kollamogra old women walk 15 k.m. to bring medicines,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X