ಮಂಗಳೂರು: ಮುಳುಗಡೆಯಾಗುತ್ತಿದ್ದ ದೋಣಿಯಿಂದ 7 ಮೀನುಗಾರ ರಕ್ಷಣೆ

ಮಂಗಳೂರು, ಜೂನ್ 7: ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿದ್ದು, ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ಕೋಸ್ಟ್ ಗಾರ್ಡ್‌ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಈ ಮೂಲಕ ಅಪಾಯಕ್ಕೆ ಸಿಲುಕಿದ್ದ 7 ಜನರ ಜೀವ ಉಳಿದಿದೆ.

ಮಂಗಳೂರಿನ ಸಮುದ್ರ ದಡದಿಂದ 3 ನಾಟಿಕಲ್‌ ಮೈಲಿ ದೂರದಲ್ಲಿ ಮಹೇಶ್ವರಿ ಎಂಬ ದೋಣಿ ಮುಳಗಡೆಯಾಗುತ್ತಿತ್ತು. ಇದರ ಬಗ್ಗೆ ಸುಮಾರು 6.25 ನಿಮಿಷಕ್ಕೆ ಎನ್ಎಂಪಿಟಿ ಯಿಂದ ಮಾಹಿತಿ ಪಡೆದ ಕರಾವಳಿ ಕೋಸ್ಟ್ ಗೌರ್ಡ್ ತಕ್ಷಣ ರಾಜ್‌ದೂತ್‌ ಹಡಗಿನಲ್ಲಿ ತೆರಳಿ 1.50ಕ್ಕೆ ಏಳು ಮಂದಿ ಮೀನುಗಾರರನ್ನು ರಕ್ಷಿಸಿದೆ.[ಮಂಗಳೂರು: ಇನ್ಶೂರೆನ್ಸ್ ಹಣಕ್ಕಾಗಿ ಬಾರ್ಜ್ ಮುಳುಗಿಸುವ ಸಂಚು?]

7 fishermen rescued by Mangaluru coast guard

ಮೀನುಗಾರಿಕೆ ಬೋಟ್ ಮಹೇಶ್ವರಿ, 27 ಅಡಿ ಗಿಲ್ನೆಟ್ ದೋಣಿಯಾಗಿದ್ದು , ಓಲ್ಡ್ ಪೋರ್ಟ್ ಮಂಗಳೂರು ನಿಂದ ಮಲ್ಪೆ ಹಾರ್ಬರ್ ಕಡೆಗೆ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಕಮಾಂಡರ್ ತಿಳಿಸಿದ್ದಾರೆ.[ಉಳ್ಳಾಲದಲ್ಲಿ ಹಡಗು ದುರಂತ; 33 ಜನರು ಅಪಾಯದಲ್ಲಿ]

7 fishermen rescued by Mangaluru coast guard

ಇನ್ನು ಇತೀಚೆಗಷ್ಟೇ ಉಳ್ಳಾಲದಲ್ಲಿ ಕಡಲ್ಕೊರೆತ ತಡೆಗೋಡೆ ಕಾಮಗಾರಿ ನಡೆಸುತ್ತಿದ್ದ ಚೀನಾ ಮೂಲದ ಕಂಪೆನಿಯ ಬಾರ್ಜ್ ದುರಂಥಕ್ಕೀಡಾಗಿತ್ತು. ಬಾರ್ಜ್ ಯಲ್ಲಿ ಇದ್ದ 27 ನೌಕರರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+