ಪೈಲಟ್ ಸಮಯಪ್ರಜ್ಞೆ, ತಪ್ಪಿದ ಮಿಗ್ ಏರ್ ಕ್ರಾಫ್ಟ್ ದುರಂತ

ಮಂಗಳೂರು: ಪೈಲಟ್‍ ಗಳ ಸಮಯ ಪ್ರಜ್ಞೆಯಿಂದ ಭಾರಿ ದುರಂತದಿಂದ ಏರ್ ಕ್ರಾಫ್ಟ್ ಬಚಾವಾಗಿದೆ. ಭಾರತೀಯ ಸೇನೆಗೆ ಸೇರಿದ ಮಿಗ್ ಏರ್ ಕ್ರಾಫ್ಟ್ ತಾಂತ್ರಿಕ ತೊಂದರೆಯಿಂದ ತುರ್ತು ಭೂಸ್ಪರ್ಶ ಮಾಡಿದೆ.

ಮಂಗಳೂರು, ಮಾರ್ಚ್ 01: ಪೈಲಟ್‍ ಗಳ ಸಮಯ ಪ್ರಜ್ಞೆಯಿಂದ ಭಾರಿ ದುರಂತದಿಂದ ಏರ್ ಕ್ರಾಫ್ಟ್ ಬಚಾವಾಗಿದೆ. ಭಾರತೀಯ ಸೇನೆಗೆ ಸೇರಿದ ಮಿಗ್ ಏರ್ ಕ್ರಾಫ್ಟ್ ತಾಂತ್ರಿಕ ತೊಂದರೆಯಿಂದ ತುರ್ತು ಭೂಸ್ಪರ್ಶ ಮಾಡಿದ ಘಟನೆ ಮಂಗಳವಾರ ನಡೆದಿದೆ. ಈ ಏರ್ ಕ್ರಾಫ್ ಚಿತ್ರಗಳು ಇಲ್ಲಿವೆ.

ಮಿಗ್ ಫೈಟರ್-29 ಯುದ್ಧ ವಿಮಾನ ಮಂಗಳವಾರ ಸಂಜೆ 4 ಗಂಟೆ ವೇಳೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.

Mangaluru: technical glitch forces MIG 29 K to make emergency landing

ರನ್ ವೇಗೆ ಏರ್ ಕ್ರಾಫ್ಟ್ ಇಳೀಯುತ್ತಿದ್ದತೆ ವಿಮಾನದ ಎರಡು ಟೈರ್ ಸ್ಫೋಟಗೊಂಡ ಕಾರಣ, ವಿಮಾನ ನಿಲ್ದಾಣದಲ್ಲಿ ಇತರೆ ವಿಮಾನಗಳ ಹಾರಾಟವನ್ನು ತಾತಾಲ್ಕಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಬಜ್ಪೆಯ ವಿಮಾನ ನಿಲ್ದಾಣದ ಕಾರ್ಯ ನಿರ್ವಹಣೆ ಸುಮಾರು 5 ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿತ್ತು. ಒಟ್ಟು 8 ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗಿತ್ತು. ಮಂಗಳೂರಿಗೆ ಬರುವ ವಿಮಾನಗಳನ್ನು ಬೆಂಗಳೂರಿಗೆ ಕಳಿಸಲಾಯಿತು.

Mangaluru: technical glitch forces MIG 29 K to make emergency landing

ಗೋವಾದಲ್ಲಿದ್ದ ಯುದ್ಧ ವಾಹಕ ನೌಕೆ ಐಎನ್ ಎಸ್ ವಿಕ್ರಮಾದಿತ್ಯದಿಂದ ಮಿಗ್ 29 ಟೇಕಾಫ್ ಆಗಿತ್ತು.


ತರಬೇತಿಗಾಗಿ ಪೈಲಟ್ ಗಳು ಹಾರಾಟ ನಡೆಸುವಾಗ ಹೈಡ್ರಾಲಿಕ್ ಸಮಸ್ಯೆ ಎದುರಾಗಿದೆ. ನಂತರ ತಡ ಮಾಡದೆ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಏರ್ ಕ್ರಾಫ್ಟ್ ತಿರುಗಿಸಿ ತುರ್ತು ಭೂ ಸ್ಪರ್ಶ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+