ನಾಗಮಂಗಲದಲ್ಲಿ ಎನ್.ಚೆಲುವರಾಯಸ್ವಾಮಿಗೆ ಸೋಲು

ಮಂಡ್ಯ, ಮೇ 15 : ನಾಗಮಂಗಲ ಕ್ಷೇತ್ರದಲ್ಲಿ ಎನ್.ಚೆಲುವರಾಯಸ್ವಾಮಿ ಅವರು ಸೋಲು ಅನುಭವಿಸಿದ್ದಾರೆ. ಜೆಡಿಎಸ್‌ನ ಸುರೇಶ್ ಗೌಡ ಅವರು ಗೆಲುವು ಸಾಧಿಸಿದ್ದಾರೆ.

ಎನ್.ಚೆಲುವರಾಯಸ್ವಾಮಿ ಅವರು 23036 ಮತಗಳನ್ನು ಪಡೆದಿದ್ದಾರೆ. ಸುರೇಶ್ ಗೌಡ ಅವರು 43,312 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಪಾರ್ಥಸಾರಥಿ ಅವರು 711 ಮತಗಳನ್ನು ಪಡೆದಿದ್ದಾರೆ.

Karnataka elections results 2018 : Cheluvaraya Swamy loses Nagamangala

ಎನ್.ಚೆಲುವರಾಯಸ್ವಾಮಿ ಅವರು ಜೆಡಿಎಸ್ ಬಂಡಾಯ ಶಾಸಕರ ಬಣದಲ್ಲಿ ಗುರುತಿಸಿಕೊಂಡಿದ್ದರು. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+