• search
  • Live TV
ಕೋಲ್ಕತಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡೆಡ್ಲಿ ಕೊರೊನಾಕ್ಕೆ ಭಾರತದಲ್ಲಿ ಮತ್ತೊಂದು ಬಲಿ

|

ಕಲ್ಕತ್ತಾ, ಮಾರ್ಚ್ 23: ಡೆಡ್ಲಿ ಕೊರೊನಾ (ಕೋವಿಡ್19) ಭಾರತದಲ್ಲೂ ಸಾವಿನ ಕೇಕೆಯನ್ನು ಮುಂದುವರೆಸಿದೆ. ಕೊರೊನಾಕ್ಕೆ ದೇಶದಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.

ಸೋಂಕು ತಗುಲಿದ್ದ ಕಲ್ಕತ್ತದ ಡಂ ಡಂ ನ 55 ವರ್ಷದ ವ್ಯಕ್ತಿ ಸೋಮವಾರ ಮೃತಪಟ್ಟಿರುವುದನ್ನು ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆ ಖಚಿತಪಡಿಸಿದೆ.

ಪಶ್ಚಿಮ ಬಂಗಾಳಕ್ಕೆ ವಿಮಾನ ಸೇವೆ ಬೇಡ; ಮಮತಾ ಪತ್ರ

ಮೃತ ವ್ಯಕ್ತಿಯ ಮಗ ಇಟಲಿ ದೇಶದಿಂದ ವಾಪಸ್ ಮರಳಿದ್ದರು. ಮಗನಿಂದಾಗಿ ತಂದೆಗೆ ಕೊರೊನಾ ಸೋಂಕು ತಗುಲಿತ್ತು. ಅವರನ್ನು ಕಳೆದ ಶನಿವಾರ ಆಸ್ಪತ್ರೆಗೆ ಸಾಗಿಸಿದ್ದಾಗ ಸೋಂಕು ತಗುಲಿದ್ದು ದೃಢಪಟ್ಟಿತ್ತು.

ಭಾರತದಲ್ಲಿ ಕೊರೊನಾ ಸೋಂಕು ಪಾಸಿಟಿವ್ ಪ್ರಕರಣಗಳ ಹೆಚ್ಚಾಗುತ್ತಾ ಸಾಗಿದೆ. 400 ಹೆಚ್ಚು ವ್ಯಕ್ತಿಗಳಿಗೆ ಸೋಂಕು ತಗುಲಿ, ಒಟ್ಟು ಒಂಬತ್ತು ಜನ ಕೊರೊನಾದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.

English summary
One More Death Case In India For Coronavirus, 55 year old man died in calcutta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X